ಮಿಜೋರಾಂ | ಸ್ಪಷ್ಟ ಬಹುಮತದತ್ತ ಝಡ್’ಪಿಎಂ ದಾಪುಗಾಲು; ಡಿಸಿಎಂಗೆ ಸೋಲು

Prasthutha|

ಐಜ್ವಾಲ್: ಮಿಜೋರಾಂ ವಿಧಾನಸಭೆ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಉಪಮುಖ್ಯಮಂತ್ರಿ, ಎಂಎನ್ ಎಫ್ ಪಕ್ಷದ ಅಭ್ಯರ್ಥಿ ತೌನ್ಲುಯಾ ಅವರು ಜೆಡ್ ಪಿಎಂ ಅಭ್ಯರ್ಥಿ ವಿರುದ್ಧ ಸೋತಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.

- Advertisement -

ಝಡ್’ಪಿಎಂ 29 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಮ್ಯಾಜಿಕ್ ನಂಬರ್ ದಾಟಿದೆ.

Join Whatsapp