23 ಕೋಟಿ ದಾಟಿ ನಡೆದ ಜಗತ್ತಿನ ಕೊರೋನಾ ಸೋಂಕಿತ ಸಂಖ್ಯೆ, ಸಾವು ನಾಗಾಲೋಟ!

Prasthutha|

ಕೋವಿಡ್ 19 ಸಾಂಕ್ರಾಮಿಕವು ಲಸಿಕೆಗೂ ಸವಾಲು ಎಸೆದಿವೆ. ಬುಧವಾರದ 24 ಗಂಟೆಗಳಲ್ಲಿ ಜಗತ್ತಿನಲ್ಲಿ 5.9 ಲಕ್ಷದಷ್ಟು ಹೊಸ ಕೋವಿಡ್ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಅದೇ ಅವಧಿಯಲ್ಲಿ ಕೊರೋನಾ ಮರಣವು ನಿನ್ನೆ 11 ಸಾವಿರದಷ್ಟು ಆಗಿದೆ.

- Advertisement -

ನಿನ್ನೆಯದ್ದು ಸೇರಿ ಜಗತ್ತಿನಲ್ಲಿ ಸೋಂಕಿತರ ಸಂಖ್ಯೆಯು 23,08,68,745ಕ್ಕೆ ಏರಿದೆ. ಅದೇ ಅವಧಿಯಲ್ಲಿ ನಿನ್ನೆಯದ್ದು ಸೇರಿ ಒಟ್ಟು ಕೋವಿಡ್ ಮರಣ ಹೊಂದಿದವರ ಸಂಖ್ಯೆ 47,32,669 ದಾಟಿ ಸಾಗಿದೆ.

Join Whatsapp