ಕುಕ್ಕರ್ ಬಾಂಬ್ ಕೇಸ್: ಆರೋಪಿ ಶಾರಿಕ್ ಕರೆದೊಯ್ದು ಸ್ಥಳ ಮಹಜರು ನಡೆಸಿದ NIA

Prasthutha|

ಶಿವಮೊಗ್ಗ: ನಾಗುರಿಯಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಶಾರಿಕ್ ನನ್ನು ರಾಷ್ಟ್ರೀಯ ತನಿಖಾ ದಳ ಶಿವಮೊಗ್ಗಕ್ಕೆ ಕರೆತಂದು ವಿವಿಧಡೆ ಸ್ಥಳ ಮಹಜರು ನಡೆಸಿದೆ.

- Advertisement -


ಇಂದು ಬೆಳಗ್ಗೆ ನಗರದ ಡಬಲ್ ರಸ್ತೆ, ಗಾಂಧಿ ಬಜಾರ್ ಸೇರಿದಂತೆ ಅನೇಕ ಕಡೆಗಳಲ್ಲಿ ಮಹಜರು ನಡೆಸಿದೆ. ಶಿವಮೊಗ್ಗ ನಗರದಲ್ಲಿ ಮಹಜರು ಮುಗಿಸಿದ ನಂತರ ಎನ್ ಐಎ ತಂಡ ಶಾರೀಕ್ ನನ್ನು ತೀರ್ಥಹಳ್ಳಿಗೆ ಕರದೊಯ್ದಿದ್ದಾರೆ. ಅಲ್ಲಿ ಮನೆ ಸೇರಿದಂತೆ ಆತ ನೀಡಿದ ಮಾಹಿತಿ ಮೇರೆಗೆ ಮಹಜರು ನಡೆಸಲಿದ್ದಾರೆ.

Join Whatsapp