ಚುನಾವಣಾ ದೂರುಗಳಿಗೆ ಕಂಟ್ರೋಲ್‌ ರೂಂ ಆರಂಭ

Prasthutha|

ಮಂಗಳೂರು: 202-ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಚುನಾವಣಾಧಿಕಾರಿ ಕಚೇರಿಯನ್ನು ಮಂಗಳೂರು ನಗರದಲ್ಲಿರುವ ತಾಲೂಕು ಆಡಳಿತ ಸೌಧ, ತಹಶೀಲ್ದಾರವರ ಕೋರ್ಟ್ ಹೌಲ್ ಸ್ಥಾಪಿಸಲಾಗಿದ್ದು, ಅಲ್ಲಿ (24X7) ಕಂಟ್ರೋಲ್ ರೂಂ ಆರಂಭಿಸಲಾಗಿದೆ.

- Advertisement -

ಚುನಾವಣೆಗೆ ಸಂಬಂಧಿಸಿದ ಯಾವುದೇ ದೂರುಗಳಿದ್ದಲ್ಲಿ ಸಾರ್ವಜನಿಕರು: 0824-2220587. ಹಾಗೂ 0824-2220517 ದೂರವಾಣಿಗೆ ಮಾಡಬಹುದಾಗಿದೆ ಎಂದು
ಚುನಾವಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



Join Whatsapp