ಚಿಕ್ಕಮಗಳೂರು: ಮಳೆಗೆ ಕಂಗಲಾಗಿ ಕಾಡಿನಿಂದ ನಾಡಿಗೆ ಬಂದ ಕಾಡುಕೋಣಗಳು

Prasthutha|

ಮೂಡಿಗೆರೆ: ಮಲೆನಾಡಿನ‌ ಸುರಿಯುತ್ತಿರುವ ಮಳೆಗೂ ಕಾಡು ಪ್ರಾಣಿಗಳು ಹೈರಾಣಾಗಿವೆ.ಕಾಡಿನಿಂದ ನಾಡಿಗೆ ಬಂದು ರಸ್ತೆ ಮದ್ಯೆಯೆ ಬೀಡುಬಿಟ್ಟಿವೆ.

- Advertisement -

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮತ್ತಿಕಟ್ಟೆ ರಸ್ತೆಯಲ್ಲಿ ಕಾಡುಕೋಣಗಳು  ರಾಜರೋಷವಾಗಿ ಓಡಾಡುತ್ತಿದ್ದು ವಾಹನ ಸವಾರರು ಪರದಾಡುವಂತ್ತಾಗಿದೆ.

ನಿರಂತ ಮಳೆಗೆ ಕಂಗಲಾದ ಮಲೆನಾಡಿಗರಿಗೆ ಕಾಡುಕೋಣಗಳ ಉಪಟಳ ಹೆಚ್ಚಾಗಿದ್ದು ‌ಅರಣ್ಯ ಇಲಾಖೆ ಕಾಡುಕೋಣಗಳ ಹಾವಳಿ ತಪ್ಪಿಸುವಂತೆ ಆಗ್ರಹಿಸಿದ್ದಾರೆ….

Join Whatsapp