ಚಿಕ್ಕಮಗಳೂರು: ನೂತನ ಎಸ್ಪಿ ಆಗಿ ಉಮಾ ಪ್ರಶಾಂತ್ ನೇಮಕ

Prasthutha|

ಚಿಕ್ಕಮಗಳೂರು:  ನೂತನ ಎಸ್ಪಿಯಾಗಿ ಮಹಿಳಾ IPS ಅಧಿಕಾರಿ ಉಮಾ ಪ್ರಶಾಂತ್ ನೇಮಕಗೊಂಡಿದ್ದಾರೆ.

- Advertisement -

ಈ ಮೊದಲು ಎಸ್ಪಿಯಾಗಿದ್ದSP  ಅಕ್ಷಯ್ ‌ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಉಮಾ  ಅವರು ಬೆಂಗಳೂರಿನ ACB ವಿಭಾಗದ DCP ಆಗಿ ಕಾರ್ಯ ನಿರ್ವಹಿಸುತ್ತಿದ್ದ‌ರು.

Join Whatsapp