ಚಿಕ್ಕಮಗಳೂರು: ಬಿರುಗಾಳಿ ಸಹಿತ ಮಳೆಗೆ ಮನೆ ಸಂಪೂರ್ಣ ನೆಲಸಮ

Prasthutha|

ಚಿಕ್ಕಮಗಳೂರು:  ಬಿರುಗಾಳಿ ಸಹಿತ ಭೀಕರ ಮಳೆಗೆ ಮನೆ ಸಂಪೂರ್ಣ ನೆಲಸಮಗೊಂಡ ಘಟನೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದ ತರುವೆ ಗ್ರಾಮದಲ್ಲಿನಡೆದಿದೆ.

- Advertisement -

ಬಿರುಗಾಳಿ ಮಳೆಗೆ ನಾರಾಯಣಮ್ಮ ಎಂಬವರಿಗೆ ಸೇರಿದ ಮನೆ ಸಂಪೂರ್ಣ ನೆಲಸಮವಾಗಿದೆ.

Join Whatsapp