Uncategorized
Uncategorized
ದ್ವಿತೀಯ ಪಿಯುಸಿ ಫಲಿತಾಂಶ: ಮಲ್ಲೂರಿನ ಫಾತಿಮಾ ಜಸೀನ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ
ಮಲ್ಲೂರು: 2021-22 ರ ದ್ವಿತೀಯ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಸಂತ ಅಂತೋನಿ ಆಂಗ್ಲ ಮಾಧ್ಯಮ ಕಾಲೇಜು ಕುಟ್ಟಿನೋ ಪದವು ಬದ್ರಿಯಾ ನಗರ ಇಲ್ಲಿನ ವಿದ್ಯಾರ್ಥಿನಿ ಫಾತಿಮಾ ಜಸೀನ 492 ಅಂಕಗಳೊಂದಿಗೆ ಪ್ರಥಮ ದರ್ಜೆಯಲ್ಲಿ...
Uncategorized
ದ್ವಿತೀಯ ಪಿಯುಸಿ ಫಲಿತಾಂಶ: ಮಹಮ್ಮದ್ ಶಫೀಕ್ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ
ಮಲ್ಲೂರು: 2021-22 ರ ದ್ವಿತೀಯ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಸರಕಾರಿ ಪಿಯು ಕಾಲೇಜು ಕಾವೂರು ಇಲ್ಲಿನ ವಿದ್ಯಾರ್ಥಿ ಮಹಮ್ಮದ್ ಶಫೀಕ್ 450 ಅಂಕಗಳೊಂದಿಗೆ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
600 ರಲ್ಲಿ 450 ಅಂಕ...
Uncategorized
ಅಪಘಾತಕ್ಕೀಡಾದ ಶಾಲಾ ಬಸ್; ಅಪಾಯದಿಂದ ಪಾರಾದ ವಿದ್ಯಾರ್ಥಿಗಳು
ಶಿವಮೊಗ್ಗ: ಶಾಲಾ ಬಸ್ ಗೆ ಮಿನಿ ಲಗೇಜ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಬಸ್ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾದ ಘಟನೆ ಆನಂದಪುರ ಸಮೀಪದ ಮುಂಬಾಳು ಗ್ರಾಮದ ಬಳಿ ನಡೆದಿದೆ. ಬಸ್‌ನಲ್ಲಿದ್ದ ಎಲ್ಲಾ ವಿದ್ಯಾರ್ಥಿಗಳು...
Uncategorized
ಕರ್ನಾಟಕ: ಧಾರಕಾರ ಮಳೆಗೆ ಮೂರು ಸಾವು, ಹಲವೆಡೆ ಆರೆಂಜ್ ಅಲರ್ಟ್ ಘೋಷಣೆ
ಬೆಂಗಳೂರು: ಕಳೆದ 48 ಗಂಟೆಗಳಲ್ಲಿ ರಾಜ್ಯದಲ್ಲಿಎಡೆಬಿಡದೆ ಸುರಿಯುತ್ತಿರುವ ಮಳೆಯ ಪರಿಣಾಮ ಮೂರು ಜನರು ಸಾವನ್ನಪ್ಪಿದ್ದು, ಭಾರತೀಯ ಹವಾಮಾನ ಇಲಾಖೆ (IMD) ರಾಜ್ಯದಾದ್ಯಂತ ಜೂನ್ 22 ರವರೆಗೆ ಮುನ್ಸೂಚನೆ ನೀಡಿದೆ.
ಮಹದೇವಪುರದಲ್ಲಿ ಗೋಡೆ ಕುಸಿದು...
Uncategorized
ಕೈರಂಗಳ: ಅಪರಿಚಿತ ವ್ಯಕ್ತಿಯನ್ನು ಶುಶ್ರೂಷಿಸಿ ಆಸ್ಪತ್ರೆಗೆ ದಾಖಲಿಸಿದ ಮುಸ್ಲಿಮ್ ಯುವಕರು
►ಯುವಕರ ಮಾನವೀಯ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ
ಕೈರಂಗಳ: ಅಪರಿಚಿತ ವ್ಯಕ್ತಿಯೋರ್ವರು ಇಲ್ಲಿನ ಶಾಲೆಯ ಬಳಿ ತೀವ್ರ ಬಳಲಿಕೆಯಿಂದ ಕಂಡು ಬಂದಿದ್ದು, ಸ್ಥಳೀಯ ಮುಸ್ಲಿಮ್ ಯುವಕರು ಅವರನ್ನು ಶುಶ್ರೂಷಿಸಿ ಆಸ್ಪತ್ರೆಗೆ ದಾಖಲಿಸಿ ವ್ಯಾಪಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
75...
Uncategorized
ಇಸ್ಲಾಮನ್ನು ಅಪಹಾಸ್ಯ ಮಾಡುವ ಟಿವಿ ಚಾನೆಲ್ ಗಳನ್ನು ಬಹಿಷ್ಕರಿಸಿ -ಭಾರತೀಯ ಮುಸಲ್ಮಾನರಿಗೆ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಕರೆ
ಪ್ರವಾದಿ ಮಹಮ್ಮದರನ್ನು ನಿಂದಿಸಿದ ಬಿಜೆಪಿಯ ಮುಖಂಡರ ವಿರುದ್ಧದ ಹೋರಾಟವು ತಾರಕಕ್ಕೇರುತ್ತಿದ್ದು, ಹಲವು ರೂಪದ ಪ್ರತಿಭಟನೆಗಳು ,ಬಹಿಷ್ಕಾರಗಳು ಹೆಚ್ಚುತ್ತಿದೆ.
ಇದರ ಮುಂದುವರಿದ ಭಾಗವಾಗಿ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಭಾರತೀಯ ಮುಸಲ್ಮಾನರಿಗೆ ಮತ್ತು...
Uncategorized
ದಿ ಲಲಿತ್ ಅಶೋಕ್ ನಲ್ಲಿ ಹೈಲೈಫ್ ವಿಶಿಷ್ಟ ವಸ್ತ್ರಾಭರಣಗಳ ಪ್ರದರ್ಶನ
ಬೆಂಗಳೂರು: ಫ್ಯಾಷನ್ ಪ್ರಿಯರ ವಿಶಿಷ್ಟ ವಸ್ತ್ರಾಭರಣಗಳ ಅತ್ಯುತ್ತಮ ಸಂಗ್ರಹಗಳ ಪ್ರದರ್ಶನ - ಹೈಲೈಫ್ ದಿ ಲಲಿತ್ ಅಶೋಕ್ ನಲ್ಲಿ ಜೂನ್ 10 ರಿಂದ 12 ರ ವರೆಗೆ ಆಯೋಜಿಸಲಾಗಿದೆ.
ಭಾರತದ ಅತ್ಯುತ್ತಮ ಮತ್ತು ವಿನೂತನ...
Uncategorized
ಅಪರೂಪದ ರಕ್ತಸ್ರಾವ: ಪರಿಧಮನಿಯ ಕಾಯಿಲೆಯಿಂದ ಬಳಲುತ್ತಿದ್ದ 54 ವರ್ಷದ ವ್ಯಕ್ತಿಗೆ ಫೋರ್ಟಿಸ್ ಆಸ್ಪತ್ರೆಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ
ಬೆಂಗಳೂರು: ಅಪರೂಪದ ಪ್ರಕರಣದಲ್ಲಿ, ಅಪರೂಪದ ರಕ್ತಸ್ರಾವದ ಅಸ್ವಸ್ಥತೆ (ಆರ್ ಬಿಡಿ) ಮತ್ತು ಟ್ರಿಪಲ್ ವೆಸೆಲ್ ಪರಿಧಮನಿಯ ಅಪಧಮನಿ ಕಾಯಿಲೆ ಹೊಂದಿರುವ 54 ವರ್ಷದ ವ್ಯಕ್ತಿಯೊಬ್ಬರು ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಫೋರ್ಟಿಸ್ ಆಸ್ಪತ್ರೆಯಲ್ಲಿ ಜೀವ...