Uncategorized

ಟಿ20 ವಿಶ್ವಕಪ್ | ಅಫ್ಗಾನಿಸ್ತಾನ ವಿರುದ್ಧ ಇಂಗ್ಲೆಂಡ್‌ಗೆ ಸುಲಭ ಗೆಲುವು

ಪರ್ತ್‌: ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 12ರ ತನ್ನ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡ,  ಅಫ್ಗಾನಿಸ್ತಾನ ವಿರುದ್ಧ 5 ವಿಕೆಟ್‌ಗಳ ಗೆಲುವು ದಾಖಲಿಸಿದೆ. ಪರ್ತ್‌ನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ವೇಗಿ ಸ್ಯಾಮ್ ಕರನ್‌ ಮಾರಕ...

ಪ್ರೊ ಕಬಡ್ಡಿ | ಟೂರ್ನಿಯಲ್ಲಿ ಮೊದಲ ಗೆಲುವಿನ ಸಂಭ್ರಮವನ್ನಾಚರಿಸಿದ ಪಾಟ್ನಾ ಪೈರೆಟ್ಸ್‌

ಬೆಂಗಳೂರು: ಹಾಲಿ ಚಾಂಪಿಯನ್‌ ದಬಾಂಗ್‌ ಡೆಲ್ಲಿ ತಂಡ, ಪ್ರೊ ಕಬಡ್ಡಿ 9ನೇ ಆವೃತ್ತಿಯಲ್ಲಿ ಮೊದಲ ಸೋಲು ಕಂಡಿದೆ. ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಮೂರನೇ ಪಂದ್ಯದಲ್ಲಿ ಪಾಟ್ನಾ ಪೈರೆಟ್ಸ್‌ ತಂಡ 37- 33...

ನೂತನ ಎಐಸಿಸಿ ಅಧ್ಯಕ್ಷ ಖರ್ಗೆಯನ್ನು ಅವಮಾನಿಸುವಂತೆ ಟ್ವೀಟ್ ಮಾಡಿದ ಡಿ ಎಂ ಕೆ ಮುಖಂಡ ಅಮಾನತು

ಚೆನ್ನೈ: ಇತ್ತೀಚೆಗೆ ನೂತನವಾಗಿ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಗೊಂಡ ಮಲ್ಲಿಕಾರ್ಜುನ ಖರ್ಗೆ ಅವರನ್ನು ಹೀಯಾಳಿಸಿ ಟ್ವೀಟ್ ಮಾಡಿದ್ದಕ್ಕೆ ಡಿ ಎಂ ಕೆ ಮುಖಂಡರೋರ್ವರನ್ನು ಪಕ್ಷವು ಅಮಾನತುಗೊಳಿಸಿದೆ. ತಮಿಳುನಾಡಿನ ದ್ರಾವಿಡ ಮುನ್ನೇತ್ರಂ ಕಾಳಗಂ (ಡಿಎಂಕೆ) ಪಕ್ಷದ...

ಟಿ20 ವಿಶ್ವಕಪ್‌ | ಅರ್ಹತಾ ಸುತ್ತು ಮುಕ್ತಾಯ, ನಾಳೆಯಿಂದ ʻಸೂಪರ್‌12ʼ

ಸಿಡ್ನಿ: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ನ ಅರ್ಹತಾ ಸುತ್ತಿನ ಎಲ್ಲಾ 12 ಪಂದ್ಯಗಳು ಮುಕ್ತಾಯಗೊಂಡಿದ್ದು, ಶನಿವಾರದಿಂದ ಪ್ರಧಾನ ಸುತ್ತು, ʻಸೂಪರ್‌ 12ʼ ಆರಂಭವಾಗಲಿದೆ. ಅಕ್ಟೋಬರ್‌ 16ರಿಂದ ಆರಂಭವಾಗಿದ್ದ ಅರ್ಹತಾ ಸುತ್ತಿನಲ್ಲಿ ಭಾಗವಹಿಸಿದ್ದ 8...

ಟಿ20 ವಿಶ್ವಕಪ್‌ ಚರಿತ್ರೆಯಲ್ಲೇ ಮೊದಲ ಬಾರಿಗೆ ಪ್ರಧಾನ ಹಂತ ಪ್ರವೇಶಿಸಿದ ಜಿಂಬಾಬ್ವೆ

ನಾಯಕ ಕ್ರೇಗ್ ಎವೈನ್ ಅರ್ಧಶತಕ ಮತ್ತು ಸಿಕಂದರ್ ರಜಾ (23 ಎಸೆತಗಳಲ್ಲಿ 40 ರನ್‌) ಅಮೋಘ ಬ್ಯಾಟಿಂಗ್‌ ನೆರವಿನಿಂದ ಸ್ಕಾಟ್ಲೆಂಡ್‌ ತಂಡವನ್ನು ಮಣಿಸಿದ ಜಿಂಬಾಬ್ವೆ, ಟಿ20 ವಿಶ್ವಕಪ್‌ ಟೂರ್ನಿಯ ಪ್ರಧಾನ ಹಂತ, ಸೂಪರ್‌...

ಏಷ್ಯಾಕಪ್‌ 2023 | ಪಾಕಿಸ್ತಾನಕ್ಕೆ ಟೀಂ ಇಂಡಿಯಾ ಪ್ರಯಾಣದ ಬಗ್ಗೆ ಸ್ಪಷ್ಟನೆ ನೀಡಿದ ರೋಜರ್​ ಬಿನ್ನಿ

ಬೆಂಗಳೂರು: 2023ರಲ್ಲಿ ಪಾಕಿಸ್ತಾನದಲ್ಲಿ ನಡೆಯಲಿರುವ ಏಷ್ಯಾಕಪ್‌ ಟೂರ್ನಿಯಲ್ಲಿ ಭಾರತ ತಂಡ ಭಾಗವಹಿಸುವ ಕುರಿತ ಅನಿಶ್ಚಿತತೆ ಮುಂದುವರಿದಿರುವ ಬೆನ್ನಲ್ಲೇ, ಈ ವಿವಾದದ ಕುರಿತು ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ (ಬಿಸಿಸಿಐ) ನೂತನ ಅಧ್ಯಕ್ಷ ರೋಜರ್​...

ಕೆಲಸದಿಂದ ಕಿತ್ತು ಹಾಕಿದ ಮಾಲೀಕ| ಬಸ್ ಕಂಡಕ್ಟರ್ ಮಾಡಿದ ಪ್ರತೀಕಾರ ಏನು ಗೊತ್ತಾ?

ಮಧ್ಯಪ್ರದೇಶ: ತನ್ನನ್ನು ಕೆಲಸದಿಂದ ಕಿತ್ತು ಹಾಕಿದ್ದಕ್ಕೆ ಕೋಪಗೊಂಡು, ಬಸ್ ಕಂಡಕ್ಟರೊಬ್ಬ ಬಸ್‌ಗೆ ಅಳವಡಿಸಿದ್ದ ಎಲ್‌ಇಡಿ ಫಲಕದಲ್ಲೇ ಮಾಲೀಕನಿಗೆ ಕೆಟ್ಟದಾಗಿ ಬೈದು ಹೆಸರು ಹಾಕಿರುವ ಘಟನೆ ಮಧ್ಯಪ್ರದೇಶದಲ್ಲಿ ಭಾನುವಾರ ನಡೆದಿದೆ. ಪ್ರಯಾಣಿಕರಿಗೆ ಬಸ್ಸಿನ ದಾರಿಯ ವಿವರ...

ಫುಟ್‌ಬಾಲ್‌| ಪಂದ್ಯ ಮುಗಿಯುವ ಮುನ್ನವೇ ಮೈದಾನ ತೊರೆದ ಕ್ರಿಸ್ಟಿಯಾನೊ ರೊನಾಲ್ಡೊ

ಮ್ಯಾಂಚೆಸ್ಟರ್‌:  ದಿಗ್ಗಜ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ಮತ್ತು ಮ್ಯಾಂಚೆಸ್ಟರ್‌ ಯುನೈಟೆಡ್‌ ತಂಡದ ಮುಖ್ಯ ಕೋಚ್‌ ಎರಿಕ್‌ ಟೆನ್‌ ಹ್ಯಾಗ್‌ ನಡುವಿನ ವೈಮನಸ್ಸು ಮತ್ತೊಮ್ಮೆ ಬಯಲಾಗಿದೆ. ಟೊಟೆನ್‌ಹ್ಯಾಮ್‌ ವಿರುದ್ಧ ತವರು ಮೈದಾನ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆದ ಇಂಗ್ಲಿಷ್‌...
Join Whatsapp