Uncategorized

ರೋಹಿತ್‌ ಶರ್ಮಾಗೆ ನೆಟ್ಸ್‌ನಲ್ಲಿ ಬೌಲಿಂಗ್‌ ಮಾಡಿದ 11ರ ಹರೆಯದ ಬಾಲಕ

ಪರ್ತ್‌: ​​​​​​​ಟಿ20 ವಿಶ್ವಕಪ್‌ ಟೂರ್ನಿಗಾಗಿ ಆಸ್ಟೇಲಿಯ ತಲುಪಿರುವ ಟೀಮ್‌ ಇಂಡಿಯಾ, ಈಗಾಗಲೇ ಪಶ್ಚಿಮ ಆಸ್ಟ್ರೇಲಿಯ ವಿರುದ್ಧ ಎರಡು ಅಭ್ಯಾಸ ಪಂದ್ಯಗಳನ್ನು ಆಡಿದ್ದು, ತಲಾ ಒಂದು ಪಂದ್ಯದಲ್ಲಿ ಗೆಲುವು-ಸೋಲು ಕಂಡಿದೆ. ಅಕ್ಟೋಬರ್ 23ರಂದು ಸಾಂಪ್ರದಾಯಿಕ ಎದುರಾಳಿ...

ಟಿ20 ವಿಶ್ವಕಪ್‌ 2022 | ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ

ಕಾಂಗಾರುಗಳ ನಾಡಿನಲ್ಲಿ ಟಿ20 ವಿಶ್ವಕಪ್‌ ಸಮರ ಆರಂಭವಾಗಿದ್ದು, ಮೊದಲ ಪಂದ್ಯದಲ್ಲೇ ಅಚ್ಚರಿಯ ಫಲಿತಾಂಶವೂ ದಾಖಲಾಗಿದೆ. ಇತ್ತೀಚೆಗಷ್ಟೇ ಬಲಿಷ್ಠ ಪಾಕಿಸ್ತಾನ ತಂಡವನ್ನು ಮಣಿಸಿ ಏಷ್ಯಾ ಕಪ್‌ ಚಾಂಪಿಯನ್‌ ಪಟ್ಟಕ್ಕೇರಿದ್ದ ಶ್ರೀಲಂಕಾ, ಚುಟಕು ಮಹಾಸಮರದ ಮೊದಲ...

ಉಳ್ಳಾಲ‌|ಮುಹಿಯ್ಯಾ ಶರೀಯತ್ ಕಾಲೇಜಿನ ಸನದು ಪ್ರದಾನ

ಉಳ್ಳಾಲ‌: ಸ್ಥಳೀಯರೇ ಧಾರ್ಮಿಕ ಶಿಕ್ಷಣ ಪಡೆಯಲು ಮುಂದೆ ಬಂದರೆ ಇಲ್ಲಿಂದಲೇ ವಿದ್ವಾಂಸರ ಸೃಷ್ಟಿ ಸಾಧ್ಯ, ತಾವು ಕಲಿತವರು ಎನ್ನುವ ಅಹಂಭಾವದಿಂದ ಸಮಸ್ಯೆ ಸೃಷ್ಟಿಯಾಗುತ್ತದೆ ಎಂದು ಉಳ್ಳಾಲ‌ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಅಭಿಪ್ರಾಯಪಟ್ಟರು.‌ ಉಳ್ಳಾಲ‌...

ಬಂಗಾಳ ಕ್ರಿಕೆಟ್ ಸಂಸ್ಥೆಯ  ಅಧ್ಯಕ್ಷ ಸ್ಥಾನದ ಮೇಲೆ ಸೌರವ್‌ ಗಂಗೂಲಿ ಕಣ್ಣು

ಕೋಲ್ಕತ್ತಾ: ಬಿಸಿಸಿಐ ಅಧ್ಯಕ್ಷ ಹುದ್ದೆಯಲ್ಲಿ ಮುಂದುವರಿಯಲು ಸಾಧ್ಯವಿಲ್ಲ ಎಂದು ಖಚಿತವಾಗುತ್ತಿದ್ಧಂತೆಯೇ ಸೌರವ್‌ ಗಂಗೂಲಿ, ಮತ್ತೊಮ್ಮೆ ಬಂಗಾಳ ಕ್ರಿಕೆಟ್ ಸಂಸ್ಥೆಯ  ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಸಿಎಬಿ ಚುನಾವಣೆಗೆ ನಾಮಪತ್ರ ಸಲ್ಲಿಸಲು ಅಕ್ಟೋಬರ್ 22 ಅಂತಿಮ...

ಆಸ್ಟ್ರೇಲಿಯಾ| ಟಿ20 ವಿಶ್ವಕಪ್‌ ಕಾದಾಟಕ್ಕೆ ಭೂಮಿಕೆ ಸಿದ್ಧ, ಇಂದಿನಿಂದ ಗುಂಪು ಹಂತದ ಪಂದ್ಯ

​​​​​​​ಮೆಲ್ಬರ್ನ್: ಚುಟುಕು ಕ್ರಿಕೆಟ್‌ನ ಮಹಾಸಂಗಮ ಟಿ20 ವಿಶ್ವಕಪ್‌ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಅಕ್ಟೋಬರ್ 16ರಿಂದ ನವೆಂಬರ್ 13ರವರೆಗೆ ಆಸ್ಟ್ರೇಲಿಯಾ ನೆಲದಲ್ಲಿ ಚಾಂಪಿಯನ್‌ಷಿಪ್‌ ನಡೆಯಲಿದೆ. ಅಕ್ಟೋಬರ್ 22 ರವರೆಗೆ ಗುಂಪು ಹಂತದ ಪಂದ್ಯಗಳು ನಡೆಯಲಿದೆ....

ಅತ್ಯಾಚಾರ ಆರೋಪ: ಮ್ಯಾಂಚೆಸ್ಟರ್‌ ಯುನೈಟೆಡ್‌ ಆಟಗಾರನ ಬಂಧನ

ಮ್ಯಾಂಚೆಸ್ಟರ್: ಜಾಮೀನು ಷರತ್ತುಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಮ್ಯಾಂಚೆಸ್ಟರ್ ಯುನೈಟೆಡ್ ಸ್ಟ್ರೈಕರ್ ಮೇಸನ್ ಗ್ರೀನ್‌ವುಡ್ ಅವರನ್ನು ಬ್ರಿಟಿಷ್ ಪೊಲೀಸರು ಬಂಧಿಸಿದ್ದಾರೆ. ಯುವತಿಯ ಮೇಲೆ ಅತ್ಯಾಚಾರ ಮತ್ತು ಹಲ್ಲೆ ನಡೆಸಿದ ಆರೋಪದ ಮೇಲೆ 21 ವರ್ಷದ...

ಬೆಂಗಳೂರು: ರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ

ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರದಿಂದ ಆರಂಭವಾಗಿರುವ  61ನೇ ರಾಷ್ಟ್ರೀಯ ಓಪನ್ ಅಥ್ಲೆಟಿಕ್ಸ್ ಚಾಂಪಿಯನ್​ಶಿಪ್​ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ್ದಾರೆ. ಕರ್ನಾಟಕ ಅಥ್ಲೆಟಿಕ್ಸ್ ಸಂಸ್ಥೆಯ (ಕೆಎಎ) ಆಶ್ರಯದಲ್ಲಿ ಅಕ್ಟೋಬರ್‌ 19ರವರೆಗೆ ಚಾಂಪಿಯನ್‌ಷಿಪ್‌ ನಡೆಯಲಿದ್ದು,...

ಅತ್ಯಾಚಾರ ಸಂತ್ರಸ್ತೆಯನ್ನು 15 ದಿನದೊಳಗೆ ಮದುವೆಯಾಗಬೇಕು: ಷರತ್ತು ಬದ್ಧ ಜಾಮೀನು ವಿಧಿಸಿದ ಅಲಹಾಬಾದ್ ಹೈಕೋರ್ಟ್

ಅಲಹಾಬಾದ್: ಪೋಕ್ಸೊ ಕಾಯ್ದೆಯಡಿ, ಅತ್ಯಾಚಾರ ಪ್ರಕರಣ ದಾಖಲಿಸಲಾದ ವ್ಯಕ್ತಿಗೆ ಅಲಹಾಬಾದ್ ಹೈಕೋರ್ಟ್ ಸಂತ್ರಸ್ತೆಯನ್ನು 15 ದಿನದೊಳಗೆ ಮದುವೆಯಾಗಬೇಕು ಮತ್ತು ಆಕೆಯ ಮಗುವನ್ನು (ಅತ್ಯಾಚಾರದಿಂದ ಜನಿಸಿದ) ತನ್ನ ಮಗುವಾಗಿ ಸ್ವೀಕರಿಸಬೇಕು ಎಂಬ ಷರತ್ತಿನೊಂದಿಗೆ ಅಲಹಾಬಾದ್...
Join Whatsapp