ಟಾಪ್ ಸುದ್ದಿಗಳು
ಟಾಪ್ ಸುದ್ದಿಗಳು
ಬಿಹಾರ ವಿಶ್ವಾಸಮತ ಯಾಚನೆಗೂ ಮುನ್ನ ಆರ್‌ಜೆಡಿ ನಾಯಕರ ಮನೆ ಮೇಲೆ ಸಿಬಿಐ ದಾಳಿ
ಪಾಟ್ನಾ: ಆರ್ ಜೆಡಿ ಬೆಂಬಲಿತ ನಿತೀಶ್ ಕುಮಾರ್ ನೇತೃತ್ವದ ಮಹಾಘಟಬಂಧನ್ ಸರ್ಕಾರವು ವಿಶ್ವಾಸಮತ ಯಾಚನೆಗೂ ಮುನ್ನ ಶಾಸಕರಿಗೆ ಸಿಬಿಐ ಷಾಕ್ ನೀಡಿದೆ.
'ಉದ್ಯೋಗಕ್ಕಾಗಿ ಭೂಮಿ' ಹಗರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಜನತಾದಳದ ನಾಯಕರ ನಿವಾಸಗಳ ಮೇಲೆ...
ಟಾಪ್ ಸುದ್ದಿಗಳು
‘ಇದು ತಪ್ಪು’: ಬಿಲ್ಕೀಸ್ ಬಾನು ಅತ್ಯಾಚಾರಿಗಳಿಗೆ ಸನ್ಮಾನ ಟೀಕಿಸಿದ ದೇವೇಂದ್ರ ಫಡ್ನವಿಸ್
ಮುಂಬೈ: ಜೈಲಿನಿಂದ ಬಿಡುಗಡೆಗೊಂಡ ಬಿಲ್ಕೀಸ್ ಬಾನು ಅತ್ಯಾಚಾರಿಗಳಿಗೆ ಹೂ ಹಾರ ಹಾಕಿ ಸ್ವಾಗತ ನೀಡಿರುವುದನ್ನು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಕಟುವಾಗಿ ಟೀಕಿಸಿದ್ದು, ಇದು ತಪ್ಪು ಎಂದು ಹೇಳಿದ್ದಾರೆ.
ಆರೋಪಿಗಳು ಆರೋಪಿಗಳೇ. ಅವರಿಗೆ ಮಾಡಿರುವ...
ಟಾಪ್ ಸುದ್ದಿಗಳು
ಬೆಳಗಾವಿ ನಗರದಲ್ಲಿ ಭೀತಿ ಹೆಚ್ಚಿಸಿರುವ ಚಿರತೆ ಸೆರೆಗೆ ಶಿವಮೊಗ್ಗದಿಂದ ವಿಶೇಷ ತಂಡ
ಶಿವಮೊಗ್ಗ: ಬೆಳಗಾವಿ ನಗರದಲ್ಲಿ ಕೆಲವು ದಿನಗಳಿಂದ ಜನರ ಆತಂಕ ಹೆಚ್ಚಿಸಿರುವ ಚಿರತೆಯನ್ನು ಸೆರೆ ಹಿಡಿಯಲು ಶಿವಮೊಗ್ಗದಿಂದ ವಿಶೇಷ ತಂಡ ಬೆಳಗಾವಿಗೆ ತೆರಳಿದೆ.
ಚಿರತೆ ಸೆರೆ ಹಿಡಿಯಲು ಸಕ್ರೆಬೈಲ್ ಆನೆ ಬಿಡಾರದಿಂದ ಆಲೆ ಮತ್ತು ಅರ್ಜುನ...
ಟಾಪ್ ಸುದ್ದಿಗಳು
ಶಿಥಿಲಾವಸ್ಥೆಯಲ್ಲಿರುವ ಅಂಗನವಾಡಿ ಕೇಂದ್ರ; ಭಯಭೀತರಾಗಿರುವ ಮಕ್ಕಳ ಪೋಷಕರು
ಚಿಕ್ಕಮಗಳೂರು: ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇರುವ ಆಲ್ದೂರು ಪಟ್ಟಣ ಸಮೀಪದ ಸಂತೆ ಮೈದಾನ ವಾರ್ಡ್‌ನಲ್ಲಿರುವ ಅಂಗನವಾಡಿ ಕೇಂದ್ರದ ಕಟ್ಟಡವು ಶಿಥಿಲಾವಸ್ಥೆಗೆ ತಲುಪಿದೆ.
ಕುಸಿಯುವ ಭೀತಿ ಎದುರಾಗಿರುವ ಕಾರಣ ಪಕ್ಕದ ಸರ್ಕಾರಿ ಶಾಲೆಯ ನಲಿ ಕಲಿ...
ಟಾಪ್ ಸುದ್ದಿಗಳು
ಬಿಜೆಪಿ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳು ಉಚಿತ ಕೊಡುಗೆಗಳ ಪರ: ಸುಪ್ರೀಂ ಕೋರ್ಟ್
ನವದೆಹಲಿ: ಬಿಜೆಪಿ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳು ಉಚಿತ ಕೊಡುಗೆಗಳ ಪರವಾಗಿದೆ. ಈ ಕಾರಣದಿಂದಾಗಿ ಅದನ್ನು ನಿಭಾಯಿಸಲು ನ್ಯಾಯಾಂಗದ ಪ್ರಯತ್ನವನ್ನು ಮಾಡಲಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಚುನಾವಣಾ ಸಮಯದಲ್ಲಿ ಪಕ್ಷಗಳು ಉಚಿತ ಕೊಡುಗೆಗಳ...
ಗಲ್ಫ್
ಪ್ರವಾದಿ ಮುಹಮ್ಮದ್ ವಿರುದ್ಧ ಬಿಜೆಪಿ ಶಾಸಕನ ಹೇಳಿಕೆ ಖಂಡಿಸಿದ ಹರಮೈನ್ ಶರೀಫೈನ್
ರಿಯಾದ್: ಪ್ರವಾದಿ ಮುಹಮ್ಮದ್ ವಿರುದ್ಧ ಬಿಜೆಪಿ ಶಾಸಕ ರಾಜಾ ಸಿಂಗ್ ನೀಡಿರುವ ವಿವಾದಾತ್ಮಕ ಹೇಳಿಕೆಯನ್ನು ಆನ್ ಲೈನ್ ಸುದ್ದಿ ಮಾಧ್ಯಮವಾದ ಹರಮೈನ್ ಶರೀಫೈನ್ ತೀವ್ರವಾಗಿ ಖಂಡಿಸಿದೆ.
ಭಾರತದ ಆಡಳಿತಾರೂಢ ಬಿಜೆಪಿಯ ಸದಸ್ಯರಾಗಿರುವ ಗೋಶಾಮಹಲ್ ಶಾಸಕ...
ಟಾಪ್ ಸುದ್ದಿಗಳು
ಋತುಮತಿಯಾದ ಮುಸ್ಲಿಂ ಹೆಣ್ಣು ಮದುವೆಯಾಗಬಹುದು; ಮದುವೆ ವಯಸ್ಸು ಆಗಬೇಕೆಂದಿಲ್ಲ
►ಪೋಷಕರ ಒಪ್ಪಿಗೆಯೂ ಬೇಕಿಲ್ಲ ಎಂದ ದೆಹಲಿ ಹೈ ಕೋರ್ಟ್
ನವದೆಹಲಿ: ಮುಸ್ಲಿಂ ವೈಯಕ್ತಿಕ ಕಾನೂನು ಹಿನ್ನೆಲೆಯಲ್ಲಿ, ಋತುಮತಿಯಾದ ಮುಸ್ಲಿಂ ಹೆಣ್ಣು ಮಗಳು ಮದುವೆಯಾಗಬಹುದು. ಆಕೆಗೆ ಮದುವೆಯ ವಯಸ್ಸು (18 ವರ್ಷ) ಪೂರ್ತಿಯಾಗಬೇಕೆಂದಿಲ್ಲ ಎಂದು ದೆಹಲಿ...
ಟಾಪ್ ಸುದ್ದಿಗಳು
ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಶೀಘ್ರ ಬಂಧನ ಸಾಧ್ಯತೆ !
ನವದೆಹಲಿ: ಕೇಂದ್ರೀಯ ತನಿಖಾ ತಂಡವು ಎರಡರಿಂದ ಮೂರು ದಿನಗಳಲ್ಲೇ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾರನ್ನು ಬಂಧಿಸುವ ಸಾಧ್ಯತೆಯಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಭ್ರಷ್ಟಾಚಾರ ಪ್ರಕರಣದಲ್ಲಿ ಡಿಸಿಎಂ ಮನೀಶ್ ಸಿಸೋಡಿಯಾರನ್ನು...