ಟಾಪ್ ಸುದ್ದಿಗಳು

ನ್ಯಾಯಾಲಯದ ಹಾದಿ ತಪ್ಪಿಸುವ ದಿಲ್ಲಿ ಪೊಲೀಸರ ಪ್ರಯತ್ನ ಖಂಡನೀಯ: ಅನೀಸ್ ಅಹ್ಮದ್

ನವದೆಹಲಿ: ಸಂಘಟನೆಯ ಕುರಿತು ದಿಲ್ಲಿ ಹೈಕೋರ್ಟ್ ಗೆ ದಿಲ್ಲಿ ಪೊಲೀಸರು ನೀಡಿರುವ ಸುಳ್ಳು ಹೇಳಿಕೆಯನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನೀಸ್ ಅಹ್ಮದ್ ಹೇಳಿಕೆಯೊಂದರಲ್ಲಿ ತೀವ್ರವಾಗಿ ಖಂಡಿಸಿದ್ದಾರೆ. ಜೆ.ಎನ್.ಯು ವಿದ್ಯಾರ್ಥಿ...

ಇಂಡಿಯನ್ ಸೋಶಿಯಲ್ ಫೋರಂ, ಜಿದ್ದಾ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ಸ್ವಾತಂತ್ರ್ಯೋತ್ಸವ

ಜಿದ್ದಾ: ಇಂಡಿಯನ್ ಸೋಶಿಯಲ್ ಫೋರಂ, ಜಿದ್ದಾ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ಸ್ವಾತಂತ್ರ್ಯೋತ್ಸವ ದಿನಾಚರಣೆಯು ಜಿದ್ದಾ, ಅಝೀಝಿಯಾದ ಸ್ಟಾರ್ ರೆಸ್ಟೊರೆಂಟ್ ನಲ್ಲಿ ನಡೆಯಿತು.  ಇಂಡಿಯನ್ ಸೋಶಿಯಲ್ ಫೋರಂ, ಕರ್ನಾಟಕ ರಾಜ್ಯಾಧ್ಯಕ್ಷ ಆಸಿಫ್ ಗಂಜಿಮಠ ಸಭಾಧ್ಯಕ್ಷತೆ...

ರಾಜ್ಯ ಸರ್ಕಾರದಿಂದ ಮಹಾ ಎಡವಟ್ಟು: ನಿಧನರಾದವರನ್ನೇ ಸದಸ್ಯರನ್ನಾಗಿ ನೇಮಿಸಿದ ಸರ್ಕಾರ !

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಬರುವ ಟ್ರಸ್ಟ್ ಮತ್ತು ಪ್ರತಿಷ್ಠಾನಗಳಿಗೆ ಅಧ್ಯಕ್ಷರು ಮತ್ತು ಸದಸ್ಯರ ನೇಮಕ ಮಾಡುವಲ್ಲಿ ಸರ್ಕಾರ ಎಡವಟ್ಟು ಮಾಡಿಕೊಂಡಿದೆ. ನಿಧನರಾದವರನ್ನೇ ಪ್ರತಿಷ್ಠಾನದ ಸದಸ್ಯ ಸ್ಥಾನವನ್ನು ಸರ್ಕಾರ ನೀಡಿದೆ. ದಿವಂಗತ ಸಾಹಿತಿ...

ದಕ್ಷಿಣ ಕನ್ನಡದಲ್ಲಿ ಬಿರುಸಿನ ಮಳೆ: ರಸ್ತೆಗುರುಳಿದ ಮರ, ಅಲ್ಲಲ್ಲಿ ಹಾನಿ

ಮಂಗಳೂರು: ಬಂಗಾಲ ಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದ ಪರಿಣಾಮ ಕರಾವಳಿಯಲ್ಲಿ ಮಳೆ ಬಿರುಸು ಪಡೆದಿದ್ದು, ದಕ್ಷಿಣ ಕನ್ನಡ, ಉಡುಪಿ, ಜಿಲ್ಲೆಯಲ್ಲಿ ಬುಧವಾರ ದಿನವಿಡೀ ಭಾರಿ ಮಳೆಯಾಗಿದೆ. ಮಂಗಳೂರು ನಗರ ಹಾಗೂ ಗ್ರಾಮಾಂತರ ಭಾಗದಲ್ಲಿ ಮಂಗಳವಾರ...

ತೀವ್ರ ಸ್ವರೂಪ ಪಡೆದ ರಾಜಾ ಸಿಂಗ್ ವಿರುದ್ಧ ಪ್ರತಿಭಟನೆ: ಪ್ರತಿಭಟನಕಾರರ ವಿರುದ್ಧ ಪೊಲೀಸ್ ದೌರ್ಜನ್ಯ

ಹೈದರಾಬಾದ್: ಇಲ್ಲಿನ ಹಳೆ ನಗರದ ಶಹಾಲಿ ಬಂದ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆ ನಿನ್ನೆ ರಾತ್ರಿ ತೀವ್ರ ಸ್ವರೂಪ ಪಡೆದಿದ್ದು, ಪೊಲೀಸರು ಪ್ರತಿಭಟನಕಾರರ ವಿರುದ್ಧ ದೌರ್ಜನ್ಯ ನಡೆಸಿದ್ದಾರೆಂದು ಪ್ರತಿಭಟನಕಾರರು ಆರೋಪಿಸಿದ್ದಾರೆ. ಪೊಲೀಸರ ಲಾಠಿ ಚಾರ್ಜಿನಲ್ಲಿ ಹಲವರು ಗಾಯಗೊಂಡಿದ್ದು,...

ಲಾರಿ- ಕ್ರೂಸರ್ ನಡುವೆ ಭೀಕರ ಅಪಘಾತ: 9 ಮಂದಿ ಸಾವು

ತುಮಕೂರು: ಲಾರಿ ಕ್ರೂಸರ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿ 9ಮಂದಿ ಮೃತಪಟ್ಟ ಘಟನೆ‌ಜಿಲ್ಲೆಯ ಶಿರಾ ತಾಲೂಕಿನ ಬಾಲೆನಹಳ್ಳಿ ಗೇಟ್ ಬಳಿ ನಡೆದಿದೆ. 12 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ ನಾಲ್ವರ ಸ್ಥಿತಿ ಚಿಂತಾಜನಕವಾಗಿದ್ದು,...

ಸ್ವಾತಂತ್ರ್ಯ ದಿನದಂದೇ ಉಕ್ರೇನ್ ಮೇಲೆ ಕ್ಷಿಪಣಿ ದಾಳಿ: ಕನಿಷ್ಠ‌ 22 ಮಂದಿ ಸಾವು

ಕೀವ್/ ಉಕ್ರೇನ್: ಉಕ್ರೇನ್‌ನ ಸ್ವಾತಂತ್ರ್ಯ ದಿನವಾದ ಆ. 24ರಂದೇ ಪೂರ್ವ ಉಕ್ರೇನ್‌ನ ಚಾಪ್ಲಿನ್‌ನ ರೈಲು ನಿಲ್ದಾಣವೊಂದಕ್ಕೆ ರಷ್ಯಾ ಕ್ಷಿಪಣಿ ದಾಳಿ ನಡೆಸಿದ್ದು, ಕನಿಷ್ಠ 22 ನಾಗರಿಕರು ಮೃತಪಟ್ಟಿದ್ದು, ಪ್ಯಾಸೆಂಜರ್ ರೈಲೊಂದು ಬೆಂಕಿಗಾಹುತಿಯಾಗಿದೆ. ರಕ್ಷಣಾ ಕಾರ್ಯಗಳು...

ಉಕ್ರೇನ್ ಗೆ 3 ಬಿಲಿಯನ್ ಡಾಲರ್ ಮಿಲಿಟರಿ ಸಹಾಯ ಘೋಷಿಸಿದ ಜೋ ಬೈಡನ್

ವಾಷಿಂಗ್ಟನ್: ಯುನೈಟೆಡ್ ಸ್ಟೇಟ್ಸ್ ಉಕ್ರೇನ್‌ಗೆ ಸುಮಾರು 3 ಬಿಲಿಯನ್ ಡಾಲರ್ ಹೊಸ ಮಿಲಿಟರಿ ಸಹಾಯವನ್ನು ಘೋಷಿಸಿದ್ದು, ರಷ್ಯಾ - ಉಕ್ರೇನ್ ಯುದ್ಧವು ಏಳನೇ ತಿಂಗಳಿಗೆ ಪ್ರವೇಶಿಸಿದ ಹಿನ್ನೆಲೆಯಲ್ಲಿ, ರಷ್ಯಾ ಆಕ್ರಮಣ ತಡೆಯಲು ಇದು...
Join Whatsapp