ಟಾಪ್ ಸುದ್ದಿಗಳು
ಟಾಪ್ ಸುದ್ದಿಗಳು
ನಾಳೆ ಬೆಂಗಳೂರಿನಲ್ಲಿ ಪ್ರಾಣಿ ವಧೆ, ಮಾಂಸ ಮಾರಾಟ ನಿಷೇದ: ಬಿಬಿಎಂಪಿಯಿಂದ ಹೊಸ ಸುತ್ತೋಲೆ
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಗಣೇಶ ಚತುರ್ಥಿಯಂದು (ಆಗಸ್ಟ್ 31) ಬೆಂಗಳೂರಿನಲ್ಲಿ ಮಾಂಸ ವಧೆಯನ್ನು ನಿಷೇಧಿಸಿದೆ.
ಗಣೇಶ ಚತುರ್ಥಿಯ ದೃಷ್ಟಿಯಿಂದ ನಿಷೇಧವನ್ನು ವಿಧಿಸಲು ನಾಗರಿಕ ಸಂಸ್ಥೆ ಸುತ್ತೋಲೆ ಹೊರಡಿಸಿದ್ದು ಈ ನಿಷೇಧವು...
ಟಾಪ್ ಸುದ್ದಿಗಳು
ಖಾಸಗಿ ಸ್ಥಳದಲ್ಲಿ ಸಾಮೂಹಿಕ ನಮಾಝ್ ಮಾಡಿದ 26 ಮಂದಿಯ ವಿರುದ್ಧ FiR ದಾಖಲು
ಮೊರಾದಾಬಾದ್: ಇತರರಿಗೆ ತೊಂದರೆಯಾಗುವಂತೆ ಸಾಮೂಹಿಕ ನಮಾಝ್ ಮಾಡಿದ್ದಾರೆ ಎಂದು ಆರೋಪಿಸಿ 26 ಜನರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಉತ್ತರ ಪ್ರದೇಶದ ಮೊರಾದಾಬಾದ್ ಜಿಲ್ಲೆಯ ಧುಲೆಪುರ ಗ್ರಾಮದಲ್ಲಿ ಈ ಘಟನೆ ಸಂಭವಿಸಿದ್ದು,, ಈ ಪ್ರದೇಶದ...
ಟಾಪ್ ಸುದ್ದಿಗಳು
ಕೆನಡಾದ ರಸ್ತೆಯೊಂದಕ್ಕೆ ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ ಹೆಸರು
ಒಂಟಾರಿಯೋ/ ಕೆನಡಾ: ಇಲ್ಲಿನ ಮಾರ್ಕಂ ನಗರದ ರಸ್ತೆಯೊಂದಕ್ಕೆ ಇಲ್ಲಿನ ನಗರ ಆಡಳಿತ ಭಾರತದ ಸಂಗೀತ ಲೋಕದ ದಿಗ್ಗಜ, ಆಸ್ಕರ್ ವಿಜೇತ ಎ.ಆರ್ ರೆಹಮಾನ್ ಹೆಸರನ್ನು ಇರಿಸಿದೆ. ಈ ಮೂಲಕ ಕೆನಡಾ ಭಾರತೀಯ ಸಂಗೀತ...
ಟಾಪ್ ಸುದ್ದಿಗಳು
ಒಂದು ‘ಹಪ್ಪಳ’ಕ್ಕಾಗಿ ರಣರಂಗವಾಯಿತು ಮದುವೆ ಸಭಾಂಗಣ
ಆಲಪ್ಪುಝ: ಊಟದ ಮಧ್ಯೆ ಹೆಚ್ಚುವರಿ ಹಪ್ಪಳದ ವಿಚಾರವಾಗಿ ಮದುವೆ ಸಭಾಂಗಣದಲ್ಲಿ ಹೊಡೆದಾಟ ನಡೆದಿದ್ದು, ಸಭಾಂಗಣದ ಮಾಲಕ ಸಹಿತ ಮೂವರು ಗಾಯಗೊಂಡಿರುವ ಘಟನೆ ಜಿಲ್ಲೆಯ ಹರಿಪ್ಪಾಡ್‌ನಲ್ಲಿ ನಡೆದಿದೆ.
ಹರಿಪ್ಪಾಡ್‌ನ ಸಭಾಂಗಣವೊಂದರಲ್ಲಿ ನಿನ್ನೆ ನಡೆದ ಮದುವೆಯ ಊಟದ...
ಟಾಪ್ ಸುದ್ದಿಗಳು
ಒಂದೇ ದಿನ ಆನ್‌ಲೈನ್‌ನಲ್ಲಿ 81 ಪ್ರಮಾಣಪತ್ರ ! ಕೇರಳದ ರೆಹನಾ ಶಾಜಹಾನ್ ವಿಶ್ವ ದಾಖಲೆ
ಕೇರಳ: ಕೋವಿಡ್ 19ರ ಮೊದಲೆರಡು ಅಲೆಯ ಬಳಿಕ ಆನ್‌ಲೈನ್ ಕೋರ್ಸ್‌ಗಳಿಗೆ ದೊಡ್ಡ ಮಟ್ಟದಲ್ಲಿ ಬೇಡಿಕೆ ಸೃಷ್ಟಿಯಾಗಿದೆ. ಈ ನಡುವೆ ಕೇರಳದ ವಿದ್ಯಾರ್ಥಿನಿ ರೆಹನಾ ಶಾಜಹಾನ್ , ವಿವಿಧ ಆನ್‌ಲೈನ್ ಕೋರ್ಸ್‌ಗಳ ಮೂಲಕ ಒಂದೇ...
ಕ್ರೀಡೆ
ಭಾರತ-ಪಾಕಿಸ್ತಾನ ಪಂದ್ಯ | ವೀಕ್ಷಕರ ಸಂಖ್ಯೆಯಲ್ಲೂ ಹೊಸ ದಾಖಲೆ !
ದುಬೈ: ಏಷ್ಯಾ ಕಪ್ ಟಿ20 ಟೂರ್ನಿಯಲ್ಲಿ ಭಾನುವಾರ ನಡೆದ ಸಾಂಪ್ರದಾಯಿಕ ಎದುರಾಳಿಗಳ ಕದನದಲ್ಲಿ ಭಾರತ ರೋಚಕ ಗೆಲುವು ಸಾಧಿಸಿತ್ತು. ಮೊದಲು ಬ್ಯಾಟ್ ಮಾಡಿದ್ದ ಪಾಕಿಸ್ತಾನ ತಂಡವನ್ನು 147 ರನ್‌ಗಳಿಗೆ ನಿಯಂತ್ರಿಸಿದ್ದ ಭಾರತ,...
ಟಾಪ್ ಸುದ್ದಿಗಳು
ಹಾರಾಡುತ್ತಿದ್ದ ವಿಮಾನದಲ್ಲೇ ಹೊಡೆದಾಡಿದ ಪೈಲಟ್‌ಗಳು: ಇಬ್ಬರ ಅಮಾನತು
ಪ್ಯಾರಿಸ್: ಜಿನೇವಾದಿಂದ ಪ್ಯಾರಿಸ್‌ಗೆ ಹಾರುತ್ತಿದ್ದ ಏರ್ ಫ್ರಾನ್ಸ್ ವಿಮಾನದಲ್ಲಿ ಪೈಲಟ್ ಮತ್ತು ಸಹ ಪೈಲಟ್ ಪರಸ್ಪರ ಹೊಡೆದಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಜೂನ್‌ನಲ್ಲಿ ಈ ಘಟನೆ ನಡೆದಿದ್ದು, ಆಂತರಿಕ ತನಿಖೆ ನಡೆಸಿ, ಇತ್ತೀಚೆಗೆ...
ಟಾಪ್ ಸುದ್ದಿಗಳು
ಆಧಾರರಹಿತ ಆರೋಪ ಮಾಡಿದವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ: ಶಿಕ್ಷಣ ಸಚಿವ ಬಿ.ಸಿ.ನಾಗೇಶ್
ಬೆಂಗಳೂರು: ಆಧಾರರಹಿತ ಆರೋಪ ಮಾಡಿರುವವರ ವಿರುದ್ಧ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಹಾಗೂ ಸಕಾಲ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ.ಸುದ್ದಿಗಾರರ ಜೊತೆ ಸಚಿವ ನಾಗೇಶ್ ಅವರು...