ಟಾಪ್ ಸುದ್ದಿಗಳು

ಪಂಜಾಬ್ ನಲ್ಲಿ ಚರ್ಚ್ ಧ್ವಂಸ, ಪಾದ್ರಿಯ ವಾಹನಕ್ಕೆ ಬೆಂಕಿ

ಚಂಡೀಗಢ: ಜನರ ಗುಂಪೊಂದು ಬಲವಂತವಾಗಿ ಚರ್ಚ್ ಗೆ ನುಗ್ಗಿ ಏಸು ಕ್ರಿಸ್ತರ ಪ್ರತಿಮೆಗಳನ್ನು ಧ್ವಂಸಗೊಳಿಸಿದಲ್ಲದೆ, ಪಾದ್ರಿಯ ವಾಹನಕ್ಕೂ ಬೆಂಕಿ ಹಚ್ಚಿರುವ ಘಟನೆ ಕಳೆದ ರಾತ್ರಿ ಪಂಜಾಬ್ ನ ತಾರ್ನ್ ತರಣ್ ಪ್ರದೇಶದಲ್ಲಿ ನಡೆದಿದೆ. ಕ್ರಿಶ್ಚಿಯನ್...

ಕೆಲಸದ ಮಹಿಳೆ, ಆಕೆಯ ಮಗನಿಗೆ ಚಿತ್ರಹಿಂಸೆ ನೀಡಿದ ಉಚ್ಛಾಟಿತ ಬಿಜೆಪಿ ನಾಯಕಿಯ ಬಂಧನ

ರಾಂಚಿ: ಕೆಲಸದ ಮಹಿಳೆಗೆ ಚಿತ್ರಹಿಂಸೆ ನೀಡಿ, ಕಬ್ಬಿಣದ ಕೋಲಿನಿಂದ ಹೊಡೆದು ಹಲ್ಲು ಉದುರಿಸಿದ ಹಾಗೂ ಕೂಡಿ ಹಾಕಿ ಅನ್ನ ನೀಡದೆ ಹಿಂಸೆ ನೀಡಿದ ಜಾರ್ಖಂಡ್ ಉಚ್ಛಾಟಿತ ಬಿಜೆಪಿ ನಾಯಕಿಯನ್ನು ಪೊಲೀಸರು ಇಂದು ಬೆಳಿಗ್ಗೆ...

ಯುವತಿ ನೇಣಿಗೆ ಶರಣು: ಮೊಬೈಲ್ ನಲ್ಲಿತ್ತು ಸಾವಿನ ರಹಸ್ಯ, ಭಾವಿ ಪತಿಯ ಬಂಧನ

ತಿರುವನಂತಪುರಂ: ನಿಶ್ಚಿತಾರ್ಥವಾಗಿದ್ದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೇರಳದ ಮಲಪ್ಪುರಂನಲ್ಲಿ ನಡೆದಿದ್ದು, ಭಾವಿ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಆತ್ಮಹತ್ಯೆಗೆ ಶರಣಾದವಳನ್ನು ಮಾನ್ಯ(22) ಎಂದು ಗುರುತಿಸಲಾಗಿದೆ. ಈಕೆ ತ್ರಿಕಲಯೂರ್ ಮನೆಯಲ್ಲಿ ನೇಣುಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ. ಸದ್ಯ...

ವಿದ್ಯಾರ್ಥಿ ನಾಯಕ ಅತೀಕುರ್ರಹ್ಮಾನ್ ಆರೋಗ್ಯ ಸ್ಥಿತಿ ಗಂಭೀರ; ಮತ್ತೆ ಆಸ್ಪತ್ರೆಗೆ ದಾಖಲು

ನವದೆಹಲಿ: ಹತ್ರಾಸ್ ಪ್ರಕರಣದಲ್ಲಿ ಬಂಧಿತರಾಗಿರುವ ವಿದ್ಯಾರ್ಥಿ ನಾಯಕ ಅತೀಕುರ್ರಹ್ಮಾನ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಲಕ್ನೋ ಆಸ್ಪತ್ರೆಗೆ ದಾಖಲಿಸಲಾಗಿದೆ.  ಅತೀಕುರ್ರಹ್ಮಾನ್ ಅವರ ಎಡ ಕೈ ಅಲುಗಾಡಿಸಲಾಗದ ಸ್ಥಿತಿ ತಲುಪಿದ್ದು, ದೇಹವು ಸ್ಪರ್ಶ ಜ್ಞಾನ ಕಳೆದುಕೊಂಡಿದೆ...

ಸುಳ್ಯ ವಿದ್ಯಾರ್ಥಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಎಬಿವಿಪಿ ಗೂಂಡಾಗಳ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಿಸಿ ಕೂಡಲೇ ಬಂಧಿಸಿ: ಎಸ್ ಡಿಪಿಐ

ಸುಳ್ಯ: ಕಾಲೇಜೊಂದರ ವಿದ್ಯಾರ್ಥಿನಿಯ ಜೊತೆ ಮಾತನಾಡಿದನೆಂಬ ಕಾರಣಕ್ಕೆ ಮುಸ್ಲಿಂ ವಿದ್ಯಾರ್ಥಿಯ ಮೇಲೆ ಎಬಿವಿಪಿಯ ಗೂಂಡಾಗಳು ಕ್ರೂರವಾಗಿ ಮಾರಣಾಂತಿಕ ಹಲ್ಲೆ ನಡೆಸಿದ ಅಮಾನುಷ ಕೃತ್ಯವೂ ಆಘಾತಕಾರಿ ಹಾಗೂ ಖಂಡನೀಯ. ಪೋಲಿಸ್ ಇಲಾಖೆ, ಆರೋಪಿಗಳ ವಿರುದ್ಧ...

ವರ್ಗಾವಣೆ ಆದೇಶ ಹೊರಡಿಸಿದಾಗ ಕಡ್ಡಾಯವಾಗಿ ಅಧಿಕಾರಿಗಳಿಗೆ ಹೊಸ ಹುದ್ದೆ ತೋರಿಸಬೇಕು: ಕರ್ನಾಟಕ ಹೈಕೋರ್ಟ್

ಬೆಂಗಳೂರು: ಹೊಸ ಹುದ್ದೆ ತೋರಿಸದೆ ಹಾಲಿಯಿರುವ ಹುದ್ದೆಯಿಂದ ಅಧಿಕಾರಿಯನ್ನು ವರ್ಗಾವಣೆ ಮಾಡುವ ರಾಜ್ಯ ಸರ್ಕಾರದ ಧೋರಣೆಗೆ ಕಿಡಿಕಾರಿರುವ ಕರ್ನಾಟಕ ಹೈಕೋರ್ಟ್, ವರ್ಗಾವಣೆ ಆದೇಶ ಹೊರಡಿಸಿದಾಗ ಕಡ್ಡಾಯವಾಗಿ ಅಧಿಕಾರಿಗಳಿಗೆ ಹೊಸ ಹುದ್ದೆ ತೋರಿಸಬೇಕು ಎಂದು...

ಹೊಂಡಮಯವಾದ ಹೆದ್ದಾರಿ; ಸಂಕಷ್ಟದಲ್ಲಿ ವಾಹನ ಸವಾರರು

ಆಲ್ದೂರು: ಚಿಕ್ಕಮಗಳೂರು- ಶೃಂಗೇರಿ, ಹೊರನಾಡು, ಕೊಪ್ಪ, ರಂಭಾಪುರಿ ಪೀಠ, ನರಸಿಂಹರಾಜಪುರಕ್ಕೆ ಸಂಪರ್ಕ ಕಲ್ಪಿಸುವ ತುಡುಕೂರು – ತೋರಣ ಮಾವು ಗ್ರಾಮದ ನಡುವೆ ಹಾದುಹೋಗುವ ರಾಜ್ಯ ಹೆದ್ದಾರಿ ಹೊಂಡಮಯವಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಈ ರಸ್ತೆಯಲ್ಲಿ...

ಗಾಂಜಾ ಮಾರಾಟ; ಮಾಲು ಸಮೇತ ಆರೋಪಿಗಳು ಪೊಲೀಸ್ ವಶಕ್ಕೆ

ಶಿವಮೊಗ್ಗ : ಗಾಂಜಾ ಮಾರಾಟ ನಡೆಸುತ್ತಿದ್ದ ನಾಲ್ವರನ್ನು ಬಂಧಿಸಿದ ಪೊಲೀಸರು ಆರೋಪಿಗಳಿಂದ ಗಾಂಜಾ ವಶಕ್ಕೆ ಪಡೆದಿರುವ ಘಟನೆ ಶಿವಮೊಗ್ಗದ ಹಳೆನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹೊಳೆಹೊನ್ನೂರು ರಸ್ತೆಯಿಂದ ಹೊಸಸೀಗೇಬಾಗಿ ಕಡೆಗೆ ಹೋಗುವ ರಸ್ತೆಯ...
Join Whatsapp