ಟಾಪ್ ಸುದ್ದಿಗಳು

ಕಾಸರಗೋಡು: ಮಾದಕ ವಸ್ತುಗಳ ಬಳಕೆದಾರರಿಗೆ ಖಡಕ್ ಎಚ್ಚರಿಕೆ; ಮಾದರೀ ಯೋಗ್ಯ ನಿರ್ಣಯ ಕೈಗೊಂಡ ಪಡನ್ನಕ್ಕಾಡ್ ಜಮಾಅತ್

ಕಾಸರಗೋಡು: ಮಾದಕ ವಸ್ತುಗಳನ್ನು ಮಾರಾಟ ಮಾಡುವವರು ಮತ್ತು ಬಳಸುವವರನ್ನು ತಮ್ಮ ಜಮಾಅತ್‌ನ ಪ್ರಾಥಮಿಕ ಸದಸ್ಯತ್ವದಿಂದ ಹೊರಗಿಡಲಾಗುವುದು ಎಂಬ ಮಹತ್ವದ ನಿರ್ಧಾರವನ್ನು ಕೈಗೊಳ್ಳುವ ಮೂಲಕ ಕಾಞಂಗಾಡ್ ಪಡನ್ನಕ್ಕಾಡ್ ಮುಹಿಯುದ್ದೀನ್ ಜುಮಾ ಮಸೀದಿಯ ಮೊಹಲ್ಲಾ ಕಮಿಟಿ...

ಏಷ್ಯಾ ಕಪ್‌| ಹಾಂಕಾಂಗ್‌ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು

ದುಬೈ: ಏಷ್ಯಾಕಪ್‌ನಲ್ಲಿ ಸತತ ಎರಡನೇ ಗೆಲುವು ದಾಖಲಿಸಿದ ಟೀಮ್‌ ಇಂಡಿಯಾ, ಟೂರ್ನಿಯ ಸೂಪರ್-4 ಹಂತಕ್ಕೆ ತೇರ್ಗಡೆಯಾಗಿದೆ. ಬುಧವಾರ ದುಬೈನ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ದುರ್ಬಲ ಹಾಂಕಾಂಗ್‌ ತಂಡವನ್ನು ಭಾರತ, 40 ರನ್‌ಗಳ...

ಕಡಿಮೆ ದರದ ಚೀನಿ ಫೋನ್‌ಗಳ ನಿಷೇಧವಿಲ್ಲ: ಕೇಂದ್ರ ಸ್ಪಷ್ಟನೆ

ನವದೆಹಲಿ: ಕಡಿಮೆ ದರದ ಚೀನಾ ಸ್ಮಾರ್ಟ್‌ಫೋನ್‌ಗಳನ್ನು ನಿಷೇಧ ಮಾಡುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. 12 ಸಾವಿರ ರೂ. ಒಳಗಿನ ಕಡಿಮೆ ಬಜೆಟ್ ಸ್ಮಾರ್ಟ್‌ಫೋನ್‌ಗಳನ್ನು ನಿಷೇಧಿಸುವ ಯಾವುದೇ ಯೋಜನೆಯನ್ನು ಭಾರತ ಸರ್ಕಾರ ಹೊಂದಿಲ್ಲ...

ಮುಸ್ಲಿಂ ವ್ಯಕ್ತಿ ಸ್ವಿಗ್ಗಿ ಡೆಲಿವರಿ ಮಾಡೋದು ಬೇಡ ಎಂದ ಗ್ರಾಹಕ: ನೆಟ್ಟಿಗರಿಂದ ಹಿಗ್ಗಾಮುಗ್ಗ ತರಾಟೆ

ಹೈದರಾಬಾದ್: ಹೈದರಾಬಾದ್‌ ಮೂಲದ ಸ್ವಿಗ್ಗಿ ಗ್ರಾಹಕನೊಬ್ಬ ಮುಸ್ಲಿಂ ಡೆಲಿವರಿ ಬಾಯ್‌ ಆಹಾರ ವಿತರಿಸುವುದು ಬೇಡ ಹೇಳಿದ್ದು , ಇದಕ್ಕೆ ಟ್ವಿಟ್ಟರ್‌ನಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಇದು ಆಹಾರಕ್ಕೆ ಧರ್ಮವಿದೆಯೇ ಎಂಬ ಪ್ರಶ್ನೆಯನ್ನು ಮತ್ತೆ...

ಏಷ್ಯಾ ಕಪ್‌| ಹಾಂಕಾಂಗ್‌ ಗೆಲುವಿಗೆ 193 ರನ್‌ ಗುರಿ ನೀಡಿದ ಭಾರತ

ಏಷ್ಯಾ ಕಪ್‌ ಟೂರ್ನಿಯ ನಾಲ್ಕನೇ ಪಂದ್ಯದಲ್ಲಿ ಹಾಂಕಾಂಗ್‌ ಗೆಲುವಿಗೆ ಟೀಮ್‌ ಇಂಡಿಯಾ 193 ರನ್‌ಗಳ ಕಠಿಣ ಗುರಿ ನೀಡಿದೆ. ಟಾಸ್‌ ಸೋತು ಬ್ಯಾಟಿಂಗ್‌ ನಡೆಸಿದ ಭಾರತದ ಮಾಜಿ ನಾಯಕ ವಿರಾಟ್‌ ಕೊಹ್ಲಿ ಮತ್ತು ಸೂರ್ಯಕುಮಾರ್‌‌...

ಪೊಲೀಸ್‌ ಠಾಣೆಯಲ್ಲಿ 25 ವರ್ಷಗಳ ಬಳಿಕ ತಾಯಿ-ಮಗನ ಭೇಟಿ !

ಕೇರಳ: ಒಂದೂವರೆ ವರ್ಷದವನಿದ್ದಾಗ ತಾಯಿಯಿಂದ ಬೇರ್ಪಟ್ಟಿದ್ದ ಮಗ, ಇದೀಗ ಬರೋಬ್ಬರಿ 25 ವರ್ಷಗಳ ಬಳಿಕ ಮತ್ತೆ ತಾಯಿಯನ್ನು ಭೇಟಿಯಾದ ಅಪರೂಪದ ಘಟನೆ ಕೇರಳದ ಕೊಟ್ಟಾಯಂನ ಕರುಕಾಚಲ್‌ನಲ್ಲಿ ನಡೆದಿದೆ.  30 ವರ್ಷಗಳ ಹಿಂದೆ ಕೆಲಸದ ನಿಮಿತ್ತ...

ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌: ಭಾರತ ತಂಡ ಪ್ರಕಟ, ಕನ್ನಡಿಗನಿಗೆ ಸ್ಥಾನ

ಸೆಪ್ಟಂಬರ್‌ 10ರಿಂದ 18ರವರೆಗೆ ಸರ್ಬಿಯಾದ ಬೆಲ್‌ಗ್ರೇಡ್‌ನಲ್ಲಿ ನಡೆಯಲಿರುವ ಸೀನಿಯರ್‌ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ಗೆ ಭಾರತೀಯ ತಂಡವನ್ನು ಪ್ರಕಟಿಸಲಾಗಿದೆ. ಲಕ್ನೋ ಮತ್ತು ಹರಿಯಾಣದ  ಸೋನಿಪಥ್‌ನ ಸಾಯ್‌ ಕೇಂದ್ರಗಳಲ್ಲಿ ಸೋಮವಾರ ಮತ್ತು ಮಂಗಳವಾರ ನಡೆಸಲಾದ ಆಯ್ಕೆ...

ಏಷ್ಯಾ ಕಪ್‌| ಹಾರ್ದಿಕ್‌ ಪಾಂಡ್ಯಗೆ ವಿಶ್ರಾಂತಿ, ತಂಡಕ್ಕೆ ಮರಳಿದ ರಿಷಭ್‌ ಪಂತ್

ದುಬೈ: ಏಷ್ಯಾ ಕಪ್‌ ಟೂರ್ನಿಯ ನಾಲ್ಕನೇ ಪಂದ್ಯದಲ್ಲಿ ಟೀಮ್‌ ಇಂಡಿಯಾ - ಹಾಂಕಾಂಗ್‌ ತಂಡಗಳು ಮುಖಾಮುಖಿಯಾಗುತ್ತಿದೆ. ಟಾಸ್‌ ಗೆದ್ದ ಹಾಂಕಾಂಗ್‌ ತಂಡ, ರೋಹಿತ್‌ ಶರ್ಮಾ ಬಳಗವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದೆ. ಟೂರ್ನಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನ...
Join Whatsapp