ಟಾಪ್ ಸುದ್ದಿಗಳು

ಅಮೆರಿಕದಲ್ಲಿ ಭಾರತೀಯ ವ್ಯಕ್ತಿಯಿಂದ ಭಾರತೀಯನ ಜನಾಂಗೀಯ ನಿಂದನೆ

ವಾಷಿಂಗ್ಟನ್: ಅಮೆರಿಕ ಸಂಯುಕ್ತ ಸಂಸ್ಥಾನದ ಕ್ಯಾಲಿಫೋರ್ನಿಯಾದಲ್ಲಿ ಹಿಂದೂ ಕೊಳಕ, ಅಸಹ್ಯಕರ ನಾಯಿಯಂತೆ ಕಾಣುತ್ತಿದ್ದೀಯಾ ಎಂದು ಭಾರತೀಯ ಮೂಲದ ವ್ಯಕ್ತಿಯೊಬ್ಬರನ್ನು ಜನಾಂಗೀಯ ನಿಂದನೆಗೈದಿರುವ ಘಟನೆ ವರದಿಯಾಗಿದೆ. ಟೆಕ್ಸಾಸ್ ನಲ್ಲಿ ನಾಲ್ವರು ಹಿಂದೂ ಮಹಿಳೆಯರನ್ನು ನಿಂದಿಸಿದ...

ವಿವಾಹವಾಗುವಂತೆ ಒತ್ತಾಯಿಸಿ ಯುವಕನ ಹಿಂದೆ ಓಡಿದ ವಧು !

ಪಾಟ್ನಾ: ವಧುವೊಬ್ಬಳು ತನ್ನನ್ನು ಮದುವೆಯಾಗುವಂತೆ ಒತ್ತಾಯಿಸಿ ಯುವಕನ ಹಿಂದೆ ಓಡಿ ಹೋದ ಘಟನೆ ಬಿಹಾರದಲ್ಲಿ ನಡೆದಿದ್ದು, ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ವೀಡಿಯೋದಲ್ಲಿ ನವಡಾದ ಭಗತ್ ಸಿಂಗ್ ಚೌಕ್ ನಲ್ಲಿ...

ಆಕಾಶವಾಣಿ ಎಫ್.ಎಂ. ರೈನ್ ಬೋ ಕಾಮನಬಿಲ್ಲು 22 ನೇ ವರ್ಷಕ್ಕೆ ಪಾದಾರ್ಪಣೆ: ಕೇಳುಗರ ಸಮೀಕ್ಷೆಯಲ್ಲಿ ಎರಡನೇ ಸ್ಥಾನದಲ್ಲಿ ಕನ್ನಡ ವಾಹಿನಿ

 ಬೆಂಗಳೂರು: ನಾಡಿನ ಶ್ರೋತೃಗಳ ಮನೆಮಾತಾಗಿರುವ ಆಕಾಶವಾಣಿ ಎಫ್.ಎಂ. ರೈನ್ ಬೋ - ಕನ್ನಡ ಕಾಮನ ಬಿಲ್ಲು 21 ತುಂಬಿ 22 ನೇ ವರ್ಷಕ್ಕೆ ಕಾಲಿಟ್ಟಿದೆ. ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಬೆಂಗಳೂರು ಆಕಾಶವಾಣಿ ಆವರಣದಲ್ಲಿ ಆಕಾಶವಾಣಿ ಮತ್ತು...

ಪೋರ್ಚುಗಲ್ ನಲ್ಲಿ ಭಾರತೀಯ ಗರ್ಭಿಣಿ ಮೃತ್ಯು: ಆರೋಗ್ಯ ಸಚಿವೆ ರಾಜೀನಾಮೆ

ಬಿಲ್ಬನ್: ಭಾರತದ ಗರ್ಭಿಣಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದರಿಂದ ನೈತಿಕ ಹೊಣೆ ಹೊತ್ತು ಪೋರ್ಚುಗಲ್ ನ ಆರೋಗ್ಯ ಸಚಿವೆ ಮಾರ್ತಾ ಟೆಮಿಡೋ ಮಂಗಳವಾರ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಎದೆನೋವು ಕಾಣಿಸಿಕೊಂಡ ಬಳಿಕ ಗರ್ಭಿಣಿ ಪ್ರವಾಸಿಯನ್ನು ಬೆಡ್...

ದಯಾಮರಣ ಕೋರಿ ರಾಷ್ಟ್ರಪತಿಗಳಿಗೆ ಪತ್ರ ಬರೆದ ಕೊಡಗಿನ ನೆರೆ ಸಂತ್ರಸ್ತರು: ಶಾಸಕ ಕೆ.ಜಿ ಬೋಪಯ್ಯರಿಂದ ದುರ್ವರ್ತನೆ ಆರೋಪ

ಮಡಿಕೇರಿ: ಕೊಡಗು ಜಿಲ್ಲೆಯ ನೆರೆ ಸಂತ್ರಸ್ತರಿಗೆ ರಾಜ್ಯ ಸರಕಾರ ಶಾಶ್ವತ ಪರಿಹಾರ ನೀಡುತ್ತಿಲ್ಲವೆಂದು ನೊಂದ ಸಂತ್ರಸ್ತರು ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ ಬರೆದಿರುವ ಘಟನೆ ನಡೆದಿದೆ. ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಕೊಯನಾಡು ಭಾಗದ...

ಅಟೋಪೈಲಟ್ ಸಮಸ್ಯೆ: ಅರ್ಧದಿಂದಲೇ ಹಿಂದಿರುಗಿದ ದಿಲ್ಲಿ- ನಾಸಿಕ್ ಸ್ಪೈಸ್ ಜೆಟ್

ನವದೆಹಲಿ: ದಿಲ್ಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಹಾರಾಷ್ಟ್ರದ ನಾಸಿಕ್ ಗೆ ಹೊರಟಿದ್ದ ಸ್ಪೈಸ್ ಜೆಟ್ ವಿಮಾನವು ಗುರುವಾರ ಅಟೋ ಪೈಲಟ್ ಸಮಸ್ಯೆ( ಸ್ವಯಂನಿಯಂತ್ರಣದಡ್ಡಿ) ಅರ್ಧದಿಂದಲೇ ಹಿಂದಿರುಗಿ ಬಂದಿದೆ ಎಂದು ಡಿಜಿಸಿಎ...

ಮಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ, ಖ್ಯಾತ ಇತಿಹಾಸ ತಜ್ಞ ಪ್ರೊ.ಬಿ.ಶೇಖ್ ಅಲಿ ನಿಧನ

ಮೈಸೂರು: ಖ್ಯಾತ ಇತಿಹಾಸ ತಜ್ಞ ಪ್ರೊ.ಬಿ.ಶೇಖ್ ಅಲಿ ನಿಧನರಾಗಿದ್ದಾರೆ. ಅವರಿಗೆ 98 ವರ್ಷ ವಯಸ್ಸಾಗಿತ್ತು.ಮಂಗಳೂರು ವಿಶ್ವವಿದ್ಯಾಲಯ ಮತ್ತು ಗೋವಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಯಾಗಿದ್ದ ಅಲಿಯವರು, ಹಾಸನ ಜಿಲ್ಲೆಯ ಬೆಳಗೋಡು ಗ್ರಾಮದವರು. ಅವರು ಮೈಸೂರು ವಿ.ವಿ.ಯಿಂದ...

ಗ್ರಾ. ಪಂ ಕಚೇರಿ ಮುಂಭಾಗವೇ ಶವ ಹೂತ ಗ್ರಾಮಸ್ಥರು !

ಚಾಮರಾಜನಗರ: ಮಹಿಳೆಯ ಶವವನ್ನು ಗ್ರಾಮ ಪಂಚಾಯತ್ ಕಚೇರಿ ಮುಂಭಾಗವೇ ಹೂತು ಹಾಕಿ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಯಳಂದೂರು ತಾಲೂಕಿನ ಮಾಂಬಳ್ಳಿ ಗ್ರಾಮದಲ್ಲಿ ನಡೆದಿದೆ. ಮಾಂಬಳ್ಳಿ ಗ್ರಾಮದ ಚಂದ್ರಮ್ಮ ಎಂಬ ಮಹಿಳೆ ನಿನ್ನೆ ಸಾವನ್ನಪ್ಪಿದ್ದರು. ಆದರೆ...
Join Whatsapp