ಟಾಪ್ ಸುದ್ದಿಗಳು

ಬಿಜೆಪಿ ಸಂಸದರ ಗಲಾಟೆ; ತನಿಖೆಯಿಂದ ಸತ್ಯ ಬಯಲಾಗುವ ನಿರೀಕ್ಷೆ: ಜ್ಯೋತಿರಾದಿತ್ಯ ಸಿಂಧಿಯಾ

ಭೋಪಾಲ್:  ಬಿಜೆಪಿ ಸಂಸದರಾದ ನಿಶಿಕಾಂತ್‌ ದುಬೆ ಮತ್ತು ಮನೋಜ್‌ ತಿವಾರಿ ಸೇರಿದಂತೆ ಒಂಬತ್ತು ಮಂದಿ ವಿರುದ್ಧ ದೂರು ದಾಖಲಾದ ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ತನಿಖೆಯಿಂದ...

ಮದ್ರಸಗಳ ಬಗ್ಗೆ ಕೋಮು ಪ್ರಚೋದನೆ ಹೇಳಿಕೆ: ಜಿಲ್ಲಾ ಇಮಾಮ್ಸ್ ಕೌನ್ಸಿಲ್‌ ಖಂಡನೆ

ಬೆಳ್ತಂಗಡಿ :ಕನ್ಯಾಡಿಯ ರಾಮ ಕ್ಷೇತ್ರದ ಕಾರ್ಯಕ್ರಮದಲ್ಲಿ, ಮದ್ರಸಾಗಳು ಭಯೋತ್ಪಾದನೆಯ ಮೂಲ ಎಂಬ ಆರೋಪ ಹೊರಿಸಿ ಬಿಜೆಪಿಯ ಮುಖಂಡ ಹರಿಕೃಷ್ಣ ಬಂಟ್ವಾಳ ಕೋಮು ಸಂಘರ್ಷ ಹರಡವ ರೀತಿಯಲ್ಲಿ ತನ್ನ ನಾಲಿಗೆಯನ್ನು ಹರಿಯಬಿಟ್ಟಿದ್ದಾನೆ.  ಈ ಬಗ್ಗೆ ಪ್ರತಿಕ್ರಿಯಸಿರುವ...

ಹಿಂಜಾವೇ ಕಾರ್ಯಕರ್ತನಿಂದ ಬರ್ಬರ ಕೊಲೆ: ಆರೋಪಿಗಳ ಬಂಧನ

ಬಾಗಲಕೋಟೆ; ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತನಿಂದ ಯುವಕನೊಬ್ಬ ಬರ್ಬರವಾಗಿ ಕೊಲೆಯಾದ ಘಟನೆ ಜಿಲ್ಲೆಯ ಮುಧೋಳ ತಾಲೂಕಿನಲ್ಲಿ ನಡೆದಿದೆ. ಕೊಲೆಯಾದ ಯುವಕನನ್ನು ಮಹಿಬೂಬ್ ಭಗವಾನ್ (24) ಎಂದು ಗುರುತಿಸಲಾಗಿದೆ. ಭದ್ರೇಶ್ ಮೋಹಿತ್ ಎಂಬ ಒಬ್ಬ ಹಿಂಜಾವೇ...

ಗಣೇಶ ಮೂರ್ತಿ ವಿರೂಪಗೊಳಿಸಿದ ಪ್ರಕರಣ: ಐವರು ಹಿಂದುತ್ವ ಕಾರ್ಯಕರ್ತರ ಬಂಧನ

ಬೆಂಗಳೂರು: ಗಣೇಶೋತ್ಸವಕ್ಕೆ ಪ್ರತಿಸ್ಠಾಪಿಸಿದ್ದ ಮೂರ್ತಿ ವಿರೂಪಗೊಳಿಸಿ, ಗಣೇಶ ಚತುರ್ಥಿಯ ಫ್ಲೆಕ್ಸ್ ಗಳನ್ನು ಹರಿದು ಹಾಕಿದ ಪ್ರಕರಣದಲ್ಲಿ ಐವರು ಹಿಂದುತ್ವ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಮಲ್ಲೇಶ್, ಕಾಂತರಾಜು, ಗಿರೀಶ್, ಪುನೀತ್, ಚಂದು ಎಂದು ಗುರುತಿಸಲಾಗಿದೆ. ಗಣೇಶೋತ್ಸವದ...

ಬಿಜೆಪಿಯ ಟಿಕೇಟು ಪಡೆಯುವ ದುರಾಸೆಯಿಂದ ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ ಮದ್ರಸ ವಿರುದ್ಧ ಹೇಳಿಕೆ ಕೊಟ್ಟಿದ್ದಾರೆ: SDPI

►RSS ಕಛೇರಿಗಳೇ ಭಯೋತ್ಪಾದನೆಯ ಮೂಲ ಹೊರತು ಮದ್ರಸಗಳಲ್ಲ: ಅಕ್ಬರ್ ಬೆಳ್ತಂಗಡಿ ಮಂಗಳೂರು: ಸಂಸದ ನಳಿನ್ ಕುಮಾರ್ ಕಟೀಲ್ ಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿ ಸ್ಥಾನ ಪಲ್ಲಟವಾಗುವ ವಾಸನೆ ಬಡಿದಿರುವುದರಿಂದಲೇ ಬಿಜೆಪಿ ಮುಖಂಡ ಹರಿಕೃಷ್ಣ...

ಮಹಿಳೆಯ ಮೇಲೆ ದರ್ಪ ತೋರಿದ ಶಾಸಕ ಲಿಂಬಾವಳಿ ಬಹಿರಂಗ ಕ್ಷಮೆ ಕೇಳಲಿ: ಎಸ್ಡಿಪಿಐ ಉಪಾಧ್ಯಕ್ಷೆ ಪ್ರೊ. ಸಯಿದಾ ಸಾದಿಯ

ಬೆಂಗಳೂರು: ಮಹಿಳೆಯನ್ನು ಗೌರವಿಸುವುದು ಬಿಜೆಪಿಯವರ ಸಂಸ್ಕೃತಿಯಲ್ಲಿಯೇ ಇಲ್ಲ ಎನ್ನುವುದು ಮತ್ತೆ ಮತ್ತೆ ಸಾಬೀತಾಗುತ್ತದೆ ಎಂದು ಎಸ್‍ಡಿಪಿಐ ಉಪಾಧ್ಯಕ್ಷೆ ಪ್ರೊ. ಸಯಿದಾ ಸಾದಿಯ ಹೇಳಿದ್ದಾರೆ. ಶಾಸಕ ಅರವಿಂದ ಲಿಂಬಾವಳಿ ಮಹಿಳೆಯೊಬ್ಬರ ಜೊತೆ ದರ್ಪದಿಂದ ನಡೆದುಕೊಂಡ ಪ್ರಕರಣದ...

ತೀಸ್ತಾ ಸೆಟಲ್ವಾಡ್ ಸಾಬರಮತಿ ಜೈಲಿನಿಂದ ಬಿಡುಗಡೆ

ಅಹ್ಮದಾಬಾದ್: ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಅವರು ಗುಜರಾತ್ ನ ಸಾಬರಮತಿ ಜೈಲಿನಿಂದ ಶನಿವಾರ ಬಿಡುಗಡೆಯಾಗಿದ್ದಾರೆ. 2002ರ ಗುಜರಾತ್ ಗಲಭೆಯಲ್ಲಿ ನರೇಂದ್ರ ಮೋದಿ ಅವರಿಗೆ ಕ್ಲೀನ್ ಚಿಟ್ ನೀಡಿದ ನಂತರ ಸಾಕ್ಷ್ಯಾಧಾರಗಳನ್ನು ಸೃಷ್ಟಿಸಿದ ಆರೋಪದಲ್ಲಿ...

ಏಷ್ಯಾ ಕಪ್‌| ಸೂಪರ್‌-4 ಹಂತದ ಮೊದಲ ಪಂದ್ಯದಲ್ಲಿ ಶ್ರೀಲಂಕಾಗೆ ಗೆಲುವು

ಶಾರ್ಜಾ: ಏಷ್ಯಾ ಕಪ್‌ ಟೂರ್ನಿಯಲ್ಲಿ ಭರ್ಜರಿ ಫಾರ್ಮ್‌ನಲ್ಲಿದ್ದ ಅಫ್ಘಾನಿಸ್ತಾನ ತಂಡಕ್ಕೆ, ಸೂಪರ್‌-4 ಹಂತದ ಮೊದಲ ಪಂದ್ಯದಲ್ಲಿ ಶ್ರೀಲಂಕಾ ಆಘಾತವಿಕ್ಕಿದೆ. ಬಲಿಷ್ಠ ಅಪ್ಘಾನ್‌ ಬೌಲಿಂಗ್‌ ಪಡೆಯನ್ನು ದಿಟ್ಟವಾಗಿ ಎದುರಿಸಿದ ಲಂಕಾ ಬ್ಯಾಟ್ಸ್‌ಮನ್‌ಗಳು, ತಂಡದ...
Join Whatsapp