ಟಾಪ್ ಸುದ್ದಿಗಳು

ವಿಧಾನಸೌಧದ ಕ್ಯಾಂಟೀನ್ ಗೂ ನುಗ್ಗಿದ ನೀರು

ಬೆಂಗಳೂರು: ಭಾನುವಾರ ರಾತ್ರಿಯಿಂದ ಸುರಿದ ಭಾರೀ ಮಳೆಯಿಂದಾಗಿ ಬೆಂಗಳೂರು ನಗರದ ಹಲವು ಪ್ರದೇಶಗಳು ಜಲಾವೃತಗೊಂಡಿರುವುದಲ್ಲದೆ   ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ಪಕ್ಕದಲ್ಲಿರುವ ಕ್ಯಾಂಟೀನ್ ಗೂ ನೀರು ನುಗ್ಗಿದೆ. ಸಿಬ್ಬಂದಿ  ಸೋಮವಾರ ನೀರು ಹೊರಹಾಕಲು ಹರಸಾಹಸ ಮಾಡಿದರು....

ಬಿಜೆಪಿ ನಾಯಕಿಯನ್ನು ಮದುವೆಯಾದ 59 ವರ್ಷದ ಸಿಬಿಐನ ಮಾಜಿ ನ್ಯಾಯಾಧೀಶ !

ಮುಂಬೈ: ಸಿಬಿಐನ ಮಾಜಿ ವಿಶೇಷ ನ್ಯಾಯಾಧೀಶ ಶಿವಪಾಲ್ ಸಿಂಗ್ (59) ತನಗಿಂತ ಒಂಬತ್ತು ವರ್ಷ ಚಿಕ್ಕ ವಕೀಲೆ ಹಾಗೂ ಬಿಜೆಪಿ ನಾಯಕಿಯನ್ನು ಮದುವೆಯಾಗಿದ್ದಾರೆ. ಗೊಡ್ಡಾ ಜಿಲ್ಲಾ ನ್ಯಾಯಾಲಯದಲ್ಲಿ ವಕೀಲರಾಗಿರುವ ನೂತನ್ ತಿವಾರಿ (50) ಅವರನ್ನು...

ಬೆಂಗಳೂರಿನಲ್ಲಿ ಭಾರೀ ಮಳೆ: ಯುವತಿ ಬಲಿ

ಬೆಂಗಳೂರು: ನಗರದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಸಿಲುಕಿದ ಯುವತಿಯೊಬ್ಬರು ವಿದ್ಯುತ್ ತಗುಲಿ ಸಾವನ್ನಪ್ಪಿರುವ ದಾರುಣ ಘಟನೆ ವೈಟ್ ಫೀಲ್ಡ್ ನ ಸಿದ್ದಾಪುರದಲ್ಲಿ ನಡೆದಿದೆ. ಸಿದ್ದಾಪುರದ ಅಖಿಲಾ (23) ಮೃತ ಯುವತಿ. ಬಿಕಾಂ ಪದವೀಧರೆಯಾಗಿದ್ದ ಅಖಿಲಾ...

ಮನೆಗೆ ತಗಡಿನ ಶೀಟ್ ಹಾಕುವಾಗ ವಿದ್ಯುತ್ ತಗುಲಿ ಇಬ್ಬರು ಸಾವು

ಬೆಳಗಾವಿ: ಮಳೆ ನೀರು ಸೋರದಂತೆ ತಡೆಯಲು ಮನೆಯ ಮಾಳಿಗೆ ಮೇಲೆ ತಗಡಿನ ಶೀಟ್ ಅಳವಡಿಸುವಾಗ ವಿದ್ಯುತ್ ತಂತಿ ತಗುಲಿ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ನಗರದ ಹೊರವಲಯದ ಸುಳಗಾ ಗ್ರಾಮದಲ್ಲಿ...

10ನೇ ತರಗತಿ ಬಾಲಕನಿಂದ ಗರ್ಭಿಣಿಯಾದ 11ನೇ ತರಗತಿಯ ವಿದ್ಯಾರ್ಥಿನಿ

►ಕಾಲೇಜು ಕ್ಯಾಂಪಸ್‌ನಲ್ಲೇ ಮಗು ಜನನ ಚೆನ್ನೈ: 10ನೇ ತರಗತಿಯ ಬಾಲಕನಿಂದ ಗರ್ಭಿಣಿಯಾದ 11ನೇ ತರಗತಿಯ ವಿದ್ಯಾರ್ಥಿನಿಯು, ಜನನವಾದ ಬಳಿಕ ಮಗುವನ್ನು ಶಾಲೆಯ ಪಕ್ಕದ ಆವರಣ ಗೋಡೆಯ ಬಳಿ ಉಪೇಕ್ಷಿಸಿದ ಘಟನೆ ತಮಿಳು ನಾಡಿನ ಕಡಲೂರು...

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರೈತರಿಗೆ ಉಚಿತ ವಿದ್ಯುತ್, ಬಾಲಕಿಯರಿಗೆ ಉಚಿತ ಶಿಕ್ಷಣ, 500 ರೂ.ಗೆ ಗ್ಯಾಸ್ ಸಿಲಿಂಡರ್

►ಪರಿವರ್ತನಾ ಸಂಕಲ್ಪ ಸಮಾವೇಶದಲ್ಲಿ ಗುಜರಾತ್ ಜನತೆಗೆ ರಾಹುಲ್ ಗಾಂಧಿ ನೀಡಿದ ಇನ್ನಷ್ಟು 'ಉಚಿತ' ಭರವಸೆಗಳೇನು ನೋಡಿ ಅಹಮದಾಬಾದ್: ಗುಜರಾತ್ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಗುಜರಾತ್ ಜನತೆಗೆ ಭರಪೂರ ಭರವಸೆಗಳನ್ನು...

ಕನ್ಯತ್ವ ಕಳೆದುಕೊಂಡಿದ್ದಾಳೆಂದು ಯುವತಿ ಮನೆಯವರ ಬಳಿ 10 ಲಕ್ಷ ರೂ. ಬೇಡಿಕೆ ಇಟ್ಟ ಗಂಡನ ಕುಟುಂಬ

►ರಾಜಸ್ತಾನದಲ್ಲೊಂದು ಅಮಾನವೀಯ 'ಕನ್ಯತ್ವ ಪರೀಕ್ಷೆ' ಘಟನೆ ಬೆಳಕಿಗೆ ಜೈಪುರ: 'ಕನ್ಯತ್ವ ಪರೀಕ್ಷೆ'ಯಲ್ಲಿ ವಿಫಲಳಾಗಿದ್ದಾಳೆಂದು ಆರೋಪಿಸಿ ಯುವತಿಯೋರ್ವಳಿಗೆ ಆಕೆಯ ಗಂಡನ ಮನೆಯವರು ದೈಹಿಕ ದೌರ್ಜನ್ಯ ನಡೆಸಿದ್ದು, ಬಳಿಕ ಆಕೆಯ ತವರು ಮನೆಯವರ ಬಳಿ ಹತ್ತು ಲಕ್ಷ...

ಬೆಳ್ಳಾರೆ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಸುಳ್ಯ,ಪುತ್ತೂರಿನ 32 ಕಡೆ NIA ದಾಳಿ !

ಪುತ್ತೂರು: ಬಿಜೆಪಿ ಮುಖಂಡ ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ರಾಷ್ಟ್ರೀಯ ತನಿಖಾದಳ ಅಧಿಕಾರಿಗಳು ಇಂದು (ಮಂಗಳವಾರ) ಬೆಳಗ್ಗೆ ಪುತ್ತೂರು ಹಾಗೂ ಸುಳ್ಯದಲ್ಲಿ 32 ಕಡೆ ಮನೆ, ಕಟ್ಟಡಗಳಿಗೆ ದಾಳಿ ನಡೆಸಿರುವುದಾಗಿ ತಿಳಿದು...
Join Whatsapp