ಟಾಪ್ ಸುದ್ದಿಗಳು

ಮಂಗಳೂರಿನಲ್ಲಿ ರಾಜ್ಯಮಟ್ಟದ ಗುರುಜಯಂತಿ ಆಚರಣೆ ಗೌರವ ಭಾವವೋ ಅಥವಾ ರಾಜಕೀಯ ಸ್ವಾರ್ಥವೋ?: ಆರ್. ಪದ್ಮರಾಜ್

ಗುರುಗಳ ಹೆಸರಿನಲ್ಲಿ ರಾಜಕೀಯ ಮಾಡುವುದನ್ನು ಗುರುಗಳ ಅನುಯಾಯಿಗಳು ಸಹಿಸಲ್ಲ ಮಂಗಳೂರು: ಮಂಗಳೂರಿನಲ್ಲಿ ರಾಜ್ಯಮಟ್ಟದ ಗುರುಜಯಂತಿ ಆಚರಣೆ ನಡೆಸಲು ತೀರ್ಮಾನಿಸಿರುವುದು ಮತ್ತೊಮ್ಮೆ ನಾರಾಯಣಗುರುಗಳ ಹೆಸರಲ್ಲಿ ಗೊಂದಲ ಸೃಷ್ಟಿಸಲು ಮಾಡಿರುವ ಷಡ್ಯಂತ್ರವೇ? ಅಥವಾ ಅಸಮಾಧಾನದಲ್ಲಿರುವ ಬಿಲ್ಲವ ಸಮುದಾಯದ...

ಜೆ.ಡಿ.ಎಸ್ ನೊಂದಿಗೆ ಹೊಂದಾಣಿಯ ಪ್ರಶ್ನೆಯೇ ಇಲ್ಲ: ಮುಖ್ಯಮಂತ್ರಿ ಬೊಮ್ಮಾಯಿ

ಮೈಸೂರು: ಜೆ.ಡಿ.ಎಸ್ ಮತ್ತು ಬಿಜೆಪಿಯ ಹೊಂದಾಣಿಯ ಪ್ರಶ್ನೆ ಇಲ್ಲ. ಮೇಯರ್ ಹಾಗೂ ಉಪಮೇಯರ್ ಗಳ ಗೆಲುವಿಗೆ ಒಗ್ಗಟ್ಟಿನ ಪ್ರದರ್ಶನವಾಗಿದ್ದರಿಂದ ಇದು ಸಾಧ್ಯವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ...

ಉಡುಪಿ | ಬಿಜೆಪಿ ಪಂಚಾಯತ್ ಸದಸ್ಯನಿಂದ ಮಾರಣಾಂತಿಕ ಹಲ್ಲೆ: ರಕ್ತಮಯವಾದ ಮಹಿಳೆ

ಉಡುಪಿ: ಬಿಜೆಪಿಯ ಪಂಚಾಯತ್ ಸದಸ್ಯನೋರ್ವ ಮಹಿಳೆಯೋರ್ವರ ಜಾಗದಲ್ಲಿ ಅಕ್ರಮ ರಸ್ತೆ ನಿರ್ಮಿಸಲು ಯತ್ನಿಸಿದ್ದು, ಅದನ್ನು ತಡೆದ ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಆತ್ರಾಡಿ ಪರೀಕದ ಪಡುಮನೆ ನಾಗಬನ ಬಳಿ ನಡೆದಿದೆ. ಆತ್ರಾಡಿಯ...

ಬೆಂಗಳೂರಿನಲ್ಲಿ ಜಲಪ್ರಳಯ: ನಗರೀಕರಣವು ವಿಪರೀತವಾಗಿದೆ ಎಂದ ತೆಲಂಗಾಣ ಸಚಿವ

ಹೈದರಾಬಾದ್: ಭಾರೀ ಮಳೆಯ ಕಾರಣಕ್ಕೆ ಬೆಂಗಳೂರು ಬಹುಪಾಲು ನೀರಿನಲ್ಲಿ ಮುಳುಗಿದೆ. ನೆರೆಯ ರಾಮನಗರ ಜಿಲ್ಲೆ ಮೊದಲಾದವುಗಳು ಸಹ ಪ್ರವಾಹದಲ್ಲಿ ಬಳಲಿವೆ. ನಿರಂತರವಾಗಿ ಮಳೆಯ ನೀರು ನಗರದಲ್ಲಿ ಹರಿದಿರುವುದರಿಂದ ಜನರು ದೋಣಿ ಮತ್ತು ಟ್ರ್ಯಾಕ್ಟರ್ ಗಳಲ್ಲಿ...

ನೀರಿನಲ್ಲಿ ಮುಳುಗಿದ ಬೆಂಗಳೂರು: ರಾಜ್ಯ ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

ಬೆಂಗಳೂರು: ಬಿಜೆಪಿ ಸರ್ಕಾರದ ನಿರ್ಲಕ್ಷ್ಯದಿಂದ ಬೆಂಗಳೂರು ನಗರ ಪ್ರವಾಹದಲ್ಲಿ ಮುಳುಗಿದೆ ಎಂದು ಆರೋಪಿಸಿ ಬೆಂಗಳೂರು ಕೇಂದ್ರ, ದಕ್ಷಿಣ ಮತ್ತು ಉತ್ತರ ಜಿಲ್ಲಾ ಕಾಂಗ್ರೆಸ್ ಸಮಿತಿಗಳ ವತಿಯಿಂದ ಮಂಗಳವಾರ ಫ್ರೀಡಂ ಪಾರ್ಕ್ ನಲ್ಲಿ ಬೃಹತ್...

ಬಾಂಗ್ಲಾದೇಶ ನಮ್ಮ ಅತಿ ದೊಡ್ಡ ವ್ಯಾಪಾರ ಪಾಲುದಾರ: ಪ್ರಧಾನಿ ಮೋದಿ

ನವದೆಹಲಿ: ಪ್ರಧಾನಿ ಮೋದಿಯವರು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರನ್ನು ಮಂಗಳವಾರ ರಾಷ್ಟ್ರಪತಿ ಭವನದಲ್ಲಿ ಸ್ವಾಗತಿಸಿದರು. “ಸ್ನೇಹದಿಂದ ಯಾವುದೇ ಸಮಸ್ಯೆಯನ್ನಾದರೂ ಪರಿಹರಿಸಬಹುದು. ಹಾಗಾಗಿ ನಾವು ಯಾವಾಗಲೂ ಅದನ್ನು ಮಾಡುತ್ತೇವೆ” ಎಂದು ಪ್ರಧಾನಿ ಮೋದಿ ಹೇಳಿದರು. ಇಬ್ಬರು...

ಬರೋಬ್ಬರಿ 30 ವರ್ಷಗಳ ಬಳಿಕ ಮತ್ತೆ ಪತ್ತೆಯಾದ ಐತಿಹಾಸಿಕ ಮಸೀದಿ

ಬಿಹಾರ: ಬರೋಬ್ಬರಿ 30 ವರ್ಷಗಳ ಕಾಲ ಅಣೆಕಟ್ಟಿನ ನೀರಿನಲ್ಲಿ ಮುಳುಗಿದ್ದ ಐತಿಹಾಸಿಕ ಮಸೀದಿಯೊಂದು ನೀರು ಖಾಲಿಯಾಗುತ್ತಲೇ ಮತ್ತೆ ಪತ್ತೆಯಾಗಿರುವ ಘಟನೆ ಬಿಹಾರದ ನವಾಡ ಜಿಲ್ಲೆಯಿಂದ ವರದಿಯಾಗಿದೆ. ಈ ಬೆಳವಣಿಗೆ ಜಿಲ್ಲೆಯ ಜನತೆಯನ್ನು ನಿಬ್ಬೆರಗಾಗಿಸಿದೆ. ರಾಔಲಿ...

ಎಸಿಬಿ ರದ್ದತಿಗೆ ನ್ಯಾಯಾಲಯ ಆದೇಶ: ಲೋಕಾಯುಕ್ತಕ್ಕೆ ಎಲ್ಲ ಪ್ರಕರಣ ವರ್ಗಾಯಿಸುವಂತೆ ಆಲಂ ಪಾಷಾ ಆಗ್ರಹ

ಬೆಂಗಳೂರ: ಎಸಿಬಿ ಭ್ರಷ್ಟಾಚಾರ ನಿಗ್ರಹ ದಳ ಹಾಗೂ ಲೋಕಾಯುಕ್ತ ಸಂಸ್ಥೆ ಇದ್ದರೂ ಇಲ್ಲದಂತಾಗಿದ್ದು, ನ್ಯಾಯಾಲಯದ ಆದೇಶದಿಂದಾಗಿ ಎಸಿಬಿಯಲ್ಲಿರುವ 355 ಅಧಿಕಾರಿಗಳು ಸುಮ್ಮನೆ ಕುಳಿತಿದ್ದು, ಎಸಿಬಿಗೆ ಗ್ರಹಣಹಿಡಿದಂತಾಗಿದೆ. ಇಲ್ಲಿರುವ ಎಲ್ಲ ಅಧಿಕಾರಿಗಳನ್ನು ಲೋಕಾಯುಕ್ತಕ್ಕೆ ವರ್ಗಾಯಿಸಬೇಕೆಂದು...
Join Whatsapp