ಟಾಪ್ ಸುದ್ದಿಗಳು

ಪಿ.ಎಸ್.ಐ ಹಗರಣ; ಶಾಸಕ ಬಸವರಾಜ್ ಧಡೆಸುಗೂರನ್ನು ಬಂಧಿಸಿ ತನಿಖೆಗೊಳಪಡಿಸಲು ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ಪ್ರತಿಭಟನೆ

ಕೊಪ್ಪಳ : ಪಿ.ಎಸ್.ಐ ಹಗರಣದಲ್ಲಿ ಕನಕಗಿರಿಯ ಶಾಸಕ ಬಸವರಾಜ್ ಧಡೆಸುಗೂರರ ಪಾತ್ರಧಾರಿಕೆ ಕಾಣುತ್ತಿದ್ದು ಅವರನ್ನು ಶೀಘ್ರ ಬಂಧಿಸಿ ತನಿಖೆಗೊಳಪಡಿಸಲು ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ಕೊಪ್ಪಳ ಜಿಲ್ಲಾ ಸಮಿತಿ ವತಿಯಿಂದ ಇಂದು ನಗರದ ಗಂಜ್...

ವೃತ್ತಿ ಬದುಕಿನಲ್ಲಿ ಒಂದು ದಿನವೂ ಗೈರಾಗದ ನಿವೃತ್ತ ಪ್ರೊಫೆಸರ್ ಗೆ ಲೆಕ್ಸ್ ಜ್ಯೂರಿಸ್ ಲಾ ಚೇಂಬರ್ ವತಿಯಿಂದ ಸನ್ಮಾನ

ಮಂಗಳೂರು: ವೃತ್ತಿ ಬದುಕಿನ ಒಂದು ದಿನವೂ ಶಾಲೆಗೆ ಗೈರಾಗದೆ, ನಿವೃತ್ತಿ ಪಡೆದ ಮೇಲೂ ಶಾಲೆಗೆ ಆಗಮಿಸಿ ವಿದ್ಯಾರ್ಥಿಗಳಿಗೆ ಭೋದನೆ ಮಾಡುವ ನಿವೃತ್ತ ಶಿಕ್ಷಕ ಪ್ರೊಫೆಸರ್ ಉದಯ್ ಕುಮಾರ್ ಅವರನ್ನು ಮಂಗಳೂರಿನ...

ಅಗ್ನಿಪಥ್‌ಗೆ ತಯಾರಿ ವೇಳೆ ‘ಯುದ್ಧಭೂಮಿ’ಯಾದ ಕ್ರೀಡಾಂಗಣ

ಭೋಪಾಲ್: ಅಗ್ನಿಪಥ್ ಯೋಜನೆ ಮೂಲಕ ಸೇನೆಗೆ ಸೇರಲು ಸಿದ್ಧತೆ ನಡೆಸುತ್ತಿದ್ದ ಯುವಕರ ಗುಂಪು ಪರಸ್ಪರ ಬಡಿದಾಡಿಕೊಂಡ ಘಟನೆ ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ಕ್ರೀಡಾಂಗಣವೊಂದರಲ್ಲಿ ನಡೆದಿದೆ. ಸಶಸ್ತ್ರ ಪಡೆಗಳ ನೇಮಕಾತಿಗೆ ತಯಾರಿ ವೇಳೆ ಈ...

ಇರುವೆಗೆ ಹೆದರಿ ಊರು ಬಿಟ್ಟ ಗ್ರಾಮಸ್ಥರು!

ಭುವನೇಶ್ವರ್: ಒಡಿಶಾದ ಪುರಿ ಜಿಲ್ಲೆಯ ಗ್ರಾಮವೊಂದರಲ್ಲಿ ವಿಚಿತ್ರವಾದ ಸಮಸ್ಯೆ ಎದುರಾಗಿದ್ದು, ವಿಷಪೂರಿತ ಇರುವೆಗಳು ದಾಳಿ ಮಾಡಲಾರಂಭಿಸಿದೆ. ಇದರಿಂದಾಗಿ ಬಹುತೇಕ ಗ್ರಾಮಸ್ಥರು ಊರು ತೊರೆಯುತ್ತಿದ್ದಾರೆ ಎನನಲಾಗುತ್ತಿದೆ. ಜಿಲ್ಲಾ ಆಡಳಿತ ಹಾಗೂ ಒಡಿಶಾದ ಕೃಷಿ ಹಾಗೂ...

ಉಳ್ಳಾಲ: ಕಾಂಗ್ರೆಸ್ ವತಿಯಿಂದ ಐಕ್ಯತಾ ತಿರಂಗಾ ಯಾತ್ರೆ

ಉಳ್ಳಾಲ: ಕಾಂಗ್ರೆಸ್ ಪಕ್ಷದ ವತಿಯಿಂದ ಸ್ವಾತಂತ್ರ್ಯ ಅಮೃತ ಮಹೋತ್ಸವ ಪ್ರಯುಕ್ತ ಕಲ್ಲಾಪುವಿನಿಂದ ಮುಡಿಪುವರೆಗೆ ಐಕ್ಯತಾ ತಿರಂಗಾ ಯಾತ್ರೆ ಮಂಗಳವಾರ ನಡೆಯಿತು. ಐಕ್ಯತಾ ತಿರಂಗಾ ಯಾತ್ರೆಯಲ್ಲಿ ಸಾವಿರಾರು ಮಂದಿ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು. ಈ ಸಂದರ್ಭ ಮಾತನಾಡಿದ...

ಏಷ್ಯಾ ಕಪ್‌ | ಶ್ರೀಲಂಕಾ ವಿರುದ್ಧ ರೋಹಿತ್‌ ಪಡೆಗೆ ‘ಮಾಡು ಇಲ್ಲವೇ ಮಡಿʼ ಪಂದ್ಯ

ದುಬೈ: ಏಷ್ಯಾ ಕಪ್‌ ಟೂರ್ನಿಯ ಸೂಪರ್‌-4 ಹಂತದ ತನ್ನ ಎರಡನೇ, ʻಡೂ ಆರ್‌ ಡೈʼ ಪಂದ್ಯದಲ್ಲಿ ಟೀಮ್‌ ಇಂಡಿಯಾ ಮಂಗಳವಾರ, ಶ್ರೀಲಂಕಾ ಸವಾಲನ್ನು ಎದುರಿಸಲಿದೆ. ಮೊದಲನೇ ಪಂದ್ಯದಲ್ಲಿ ಅಂತಿಮ ಓವರ್‌ನಲ್ಲಿ ಪಾಕಿಸ್ತಾನಕ್ಕೆ ಶರಣಾಗಿದ್ದ...

ಸರ್ಕಾರ ಬೇಜವಾಬ್ದಾರಿ ಆಡಳಿತ ನಿಲ್ಲಿಸಿ, ನಾಗರಿಕರಿಗೆ ನೆಮ್ಮದಿ ನೀಡಲಿ: ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹ

ಬೆಂಗಳೂರು: ಬೆಂಗಳೂರಿನಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಜನರ ಬದುಕು ನರಕ ಸದೃಶವಾಗಿದೆ. ಮುಖ್ಯಮಂತ್ರಿಗಳು ಮಾತ್ರ ಇದಕ್ಕೆಲ್ಲ ಹಿಂದಿನ ಸರ್ಕಾರಗಳು ಕಾರಣ ಎಂದು ಓಡಾಡುತ್ತಿದ್ದಾರೆ. ಸರ್ಕಾರ ಇಂತಹ ಬೇಜಬಾಬ್ದಾರಿ ಆಡಳಿತವನ್ನು ನಿಲ್ಲಿಸಿ, ನಾಗರಿಕರಿಗೆ ನೆಮ್ಮದಿ...

ಮನುಷ್ಯತ್ವ ಇಲ್ಲದ ಪಡ್ಡೆಗಳು ಸಂಸದರಾಗಿದ್ದು ದುರಂತ: ತೇಜಸ್ವಿ ಸೂರ್ಯ ವಿರುದ್ಧ ಎಎಪಿ ಕಿಡಿ

ಬೆಂಗಳೂರು: "ಕನ್ನಡನಾಡಿಗೆ ಕಷ್ಟ ಬಂದಾಗಲೆಲ್ಲಾ ಬಿಜೆಪಿಯವರು ಸೌಜನ್ಯ ಮರೆತು, ಮನುಷ್ಯತ್ವ ಇಲ್ಲದೇ ನಡೆದುಕೊಳ್ಳುತ್ತಾರೆ ಎಂಬುದನ್ನು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮತ್ತೆ ತೋರಿಸಿಕೊಟ್ಟಿದ್ದಾರೆ" ಎಂದು ಆಪ್ ಯುವ ಘಟಕದ ಅಧ್ಯಕ್ಷ ಮುಕುಂದ್ ಗೌಡ...
Join Whatsapp