ಟಾಪ್ ಸುದ್ದಿಗಳು

ಪತ್ನಿಯನ್ನು ಕೊಲೆ ಮಾಡಿದ ಪತಿ !

ಶಿವಮೊಗ್ಗ: ಪತಿಯೊಬ್ಬ ಪತ್ನಿಯನ್ನು ಕೊಲೆ ಮಾಡಿದ ಘಟನೆ ಶಿವಮೊಗ್ಗದ ಪ್ರಿಯಾಂಕ ಲೇಔಟ್ ನಡೆದಿದೆ. ಮೃತಳನ್ನು ಮಂಜುಳಾ (30) ಎಂದು ಗುರುತಿಸಲಾಗಿದೆ. ಪತ್ನಿಯನ್ನು ಕೊಲೆ ಮಾಡಿದ ಬಳಿಕ ಪತಿ ದಿನೇಶ್ ಕೂಡ ಚಾಕುವಿನಿಂದ ತನ್ನ ಕೈ...

ಬಿಜೆಪಿ ಶಾಸಕ ಕು. ಬಂಗಾರಪ್ಪ ಆಪ್ತ ಉಮೇಶ್ ಗೌಡನ ಭೂಕಬಳಿಕೆ ಹಗರಣ ಬಯಲು

ಶಿವಮೊಗ್ಗ: ಸೊರಬದ ಬಿಜೆಪಿ ಶಾಸಕ ಕುಮಾರ್‌ಬಂಗಾರಪ್ಪ  ಅವರ ಆಪ್ತ ಸಹಾಯಕ ಉಮೇಶ್‌ಗೌಡ  ಮಾಜಿ ಸೈನಿಕರ ಕೋಟಾದಡಿ ರಾಜಕೀಯ ಪ್ರಭಾವ ಬಳಸಿಕೊಂಡು ಅಕ್ರಮವಾಗಿ 4 ಎಕರೆ ಭೂಮಿ ಮಂಜೂರು ಮಾಡಿಸಿಕೊಂಡಿರುವ ಹಗರಣ ಈಗ ಬೆಳಕಿಗೆ...

ಮುಸ್ಲಿಮ್ ಯುವತಿಯರು ಹಿಂದೂಗಳನ್ನು ಮದುವೆಯಾಗಲಿ: ಮತ್ತೆ ನಾಲಗೆ ಹರಿಯಬಿಟ್ಟ ಸುದರ್ಶನ್ ಟಿವಿಯ ಸಂಪಾದಕ

ಭೋಪಾಲ್: ಪ್ರಚೋದನಾಕಾರಿ ಹೇಳಿಕೆಗೆ ಸದಾ ಹೆಸರುವಾಸಿಯಾದ ಸುದರ್ಶನ ಟಿವಿಯ ಪ್ರಧಾನ ಸಂಪಾದಕ ಸುರೇಶ್ ಚವ್ಹಾಂಕೆ ಮತ್ತೆ ತನ್ನ ನಾಲಗೆಯನ್ನು ಹರಿಯಬಿಟ್ಟಿದ್ದು, ಮುಸ್ಲಿಮ್ ಯುವತಿಯರು ಹಿಂದೂಗಳನ್ನು ವಿವಾಹವಾಗಲು ಸಿದ್ಧರಾಗಲಿ ಎಂಬ ಹೇಳಿಕೆಯನ್ನು ನೀಡಿದ್ದಾರೆ. ಇದಕ್ಕೆ...

ಮಳೆಹಾನಿ: ನ್ಯಾಯಯುತ ಪರಿಹಾರ ಒದಗಿಸಲು ಕೇಂದ್ರ ತಂಡಕ್ಕೆ ಮುಖ್ಯಮಂತ್ರಿ ಮನವಿ

ಬೆಂಗಳೂರು: ರಾಜ್ಯ ಸರ್ಕಾರವು ಅತ್ಯಂತ ನಿಖರವಾಗಿ ಹಾಗೂ ಪಾರದರ್ಶಕವಾಗಿ ಹಾನಿಯ ಅಂದಾಜುಪಟ್ಟಿ ಸಿದ್ಧಪಡಿಸಿ, ಪ್ರಸ್ತಾವನೆ ಸಲ್ಲಿಸಿದ್ದು, ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ನ್ಯಾಯಯುತ ಪರಿಹಾರ ಒದಗಿಸಲು ಶಿಫಾರಸು ಮಾಡುವಂತೆ ಮುಖ್ಯಮಂತ್ರಿಯ ಬಸವರಾಜ ಬೊಮ್ಮಾಯಿ ಅವರು...

NIA ದಾಳಿ ಮುಸ್ಲಿಂ ಸಮುದಾಯದವನ್ನು ಭಯಪಡಿಸುವ ಪ್ರಯತ್ನ : PFI ಆಕ್ರೋಶ

►ಬಿಜೆಪಿ ಸರ್ಕಾರದಿಂದ ತನಿಖಾ ಸಂಸ್ಥೆಗಳ ದುರ್ಬಳಕೆ ಎಂದು ಆರೋಪ ಮಂಗಳೂರು : ಬಿಜೆಪಿ ಸರ್ಕಾರ ಎನ್ಐಎ ಮೂಲಕ ಪಿಎಫ್ಐ ಸಂಘಟನೆಯನ್ನು ಗುರಿಪಡಿಸಿ ದಕ್ಷಿಣ ಕನ್ನಡ ಜಿಲ್ಲೆಯ ಮುಸ್ಲಿಮರನ್ನು ಭೀತಿಗೆ ದೂಡುವ ಪ್ರಯತ್ನ ಮಾಡಿದ್ದಾರೆ ಎಂದು...

ಮಣಿಪಾಲ್ ಸಮೂಹ ಸಂಸ್ಥೆಗಳ ಮೇಲೆ IT ದಾಳಿ

ಬೆಂಗಳೂರು: ಮಣಿಪಾಲ್ ಸಮೂಹ ಸಂಸ್ಥೆಗಳ ಮೇಲೆ ದಾಳಿ ನಡೆಸಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಖಲೆ ಪತ್ರಗಳನ್ನು ಪರಿಶೀಲಿಸಿದ್ದಾರೆ. ಆಸ್ಪತ್ರೆ ಹಾಗೂ ಕಚೇರಿ ಸೇರಿದಂತೆ ಹಲವೆಡೆ ತೆರಿಗೆ ಅಧಿಕಾರಿಗಳಿಂದ ದಾಳಿ ನಡೆದಿದೆ. ನಾಲ್ಕು ಇನ್ನೋವಾ ವಾಹನದಲ್ಲಿ...

ಶೋಕಾಚರಣೆ: ರಾಜ್ಯ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಆಕ್ರೋಶ

ಬೆಂಗಳೂರು: ಅರಣ್ಯ ಹಾಗೂ ಆಹಾರ, ನಾಗರಿಕ ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಉಮೇಶ್ ಕತ್ತಿ ನಿಧನಕ್ಕೆ ರಾಜ್ಯ ಸರ್ಕಾರ ಒಂದು ದಿನ ಶೋಕಾಚರಣೆ ಘೋಷಣೆ ಮಾಡಿದ್ದು, ಈ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ...

ರಣಬೀರ್ – ಆಲಿಯಾ ಜೋಡಿಯನ್ನು ದೇವಸ್ಥಾನದಲ್ಲಿ ಪೂಜೆ ನಡೆಸದಂತೆ ತಡೆದ ಸಂಘಪರಿವಾರದ ಕಾರ್ಯಕರ್ತರು

ಉಜ್ಜಯಿನಿ: ಖ್ಯಾತ ಬಾಲಿವುಡ್ ನಟರಾದ ರಣಬೀರ್ ಕಫೂರ್, ಆಲಿಯಾ ಭಟ್ ಜೋಡಿಯನ್ನು ಐತಿಹಾಸಿಕ ಮಹಾಕಾಳ ದೇವಸ್ಥಾನದಲ್ಲಿ ಪೂಜೆ ನಡೆಸದಂತೆ ಸಂಘಪರಿವಾರದ ಕಾರ್ಯಕರ್ತರು ತಡೆದ ಘಟನೆ ಮಂಗಳವಾರ ತಡರಾತ್ರಿ ವರದಿಯಾಗಿದೆ. ಗೋಮಾಂಸ ಭಕ್ಷಣೆಯ ಕುರಿತು ರಣಬೀರ್,...
Join Whatsapp