ಟಾಪ್ ಸುದ್ದಿಗಳು

ರಾಜ್ಯದಲ್ಲಿ 270 ಆಯುಷ್ ಕ್ಷೇಮ ಕೇಂದ್ರಗಳ ಸ್ಥಾಪನೆ, ಮೇಲ್ದರ್ಜೆಗೆ: ಆಯುಷ್ ಆಯುಕ್ತ ರಾಮಚಂದ್ರ

►ಹೆಚ್ ಎಲ್ ಸಿ ಆಯುರ್ ಧಾಮದಲ್ಲಿ ಆಯುಷ್ ಕ್ಷೇಮ ವೈದ್ಯ ಸಿಬ್ಬಂದಿಗಳಿಗೆ ತರಬೇತಿ ಕಾರ್ಯಾಗಾರ ಬೆಂಗಳೂರು: ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾದ ಪ್ರಧಾನಮಂತ್ರಿ  ಆಯುಷ್ಮಾನ್ ಭಾರತ್ ಅಭಿಯಾನದಡಿ ರಾಜ್ಯದಲ್ಲಿರುವ 160 ಆರೋಗ್ಯ ಮತ್ತು  ಆಯುಷ್...

ಮಂಗಳೂರು:ತೀವ್ರ ಜ್ವರದಿಂದ ಕಾಲೇಜು ವಿದ್ಯಾರ್ಥಿನಿ ಮೃತ್ಯು

ಬಂಟ್ವಾಳ: ತೀವ್ರ ಜ್ವರದಿಂದ ಬಳಲುತ್ತಿದ್ದ ಕಾಲೇಜು ವಿದ್ಯಾರ್ಥಿನಿ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ವಿಟ್ಲದಲ್ಲಿ ನಡೆದಿದೆ. ವಿಟ್ಲ ಅಮ್ಟಾಡಿ ನಿವಾಸಿ ಕವಿತಾ (20 ) ಮೃತ ವಿದ್ಯಾರ್ಥಿನಿ. ಸಿದ್ದಕಟ್ಟೆ ಕಾಲೇಜಿನ ಅಂತಿಮ ಬಿಕಾಂ ವಿದ್ಯಾರ್ಥಿನಿಯಾಗಿದ್ದ...

ಕುಟುಂಬವನ್ನು ಸಂಕಷ್ಟಕ್ಕೀಡು ಮಾಡಿದ ಆ ಒಂದು ಬ್ಯಾಡ್ ಜೋಕ್!

ಇಂಧೋರ್ ಏರ್‌ಪೋರ್ಟ್‌ನಲ್ಲಿ ಮಂಗಳೂರು ಮಾದರಿಯ 'ಬಾಂಬ್' ಪ್ರಹಸನ ಇಂಧೋರ್/ ಮಧ್ಯಪ್ರದೇಶ: ಭದ್ರತಾ ತಪಾಸಣೆ ವೇಳೆ ವ್ಯಕ್ತಿಯೊಬ್ಬ 'ಬ್ಯಾಗ್‌ನಲ್ಲಿ ಬಾಂಬ್ ಇದೆ' ಎಂದು 'ಜೋಕ್' ಮಾಡಿ ಇಡೀ ಕುಟುಂಬವೇ ಸಂಕಷ್ಟಕ್ಕೀಡಾದ ಘಟನೆ ಇಲ್ಲಿನ ದೇವಿ ಅಹಲ್ಯಬಾಯಿ...

ಸೀಟ್ ಬೆಲ್ಟ್ ಬಗ್ಗೆ ಮಾತನಾಡುವ ಮುನ್ನ ರಸ್ತೆ ಗುಂಡಿಗಳನ್ನು ಮುಚ್ಚಲಿ: ನಟಿ ಪೂಜಾ ಭಟ್

ಮುಂಬೈ: ಸೀಟ್ ಬೆಲ್ಟ್ ಮತ್ತು ಏರ್ ಬ್ಯಾಗ್ ಗಳ ಬಗ್ಗೆ ಮಾತನಾಡುವುದಕ್ಕಿಂತ ಗುಂಡಿಗಳು ಮತ್ತು ಹಾಳಾದ ರಸ್ತೆಗಳನ್ನು ಸರಿಪಡಿಸುವುದದು ಹೆಚ್ಚು ಮುಖ್ಯ ಎಂದು ಖ್ಯಾತ ನಟಿ ಮತ್ತು ನಿರ್ಮಾಪಕಿ ಪೂಜಾ ಭಟ್ ಹೇಳಿದ್ದಾರೆ. ಕಾರು...

ಸಕಲ ಸರ್ಕಾರಿ ಗೌರವದೊಂದಿಗೆ ಸಚಿವ ಉಮೇಶ್ ಕತ್ತಿ ಅಂತ್ಯಕ್ರಿಯೆ

ಬೆಳಗಾವಿ: ಸಕಲ‌ ಸರ್ಕಾರಿ ಗೌರವದೊಂದಿಗೆ ಜಿಲ್ಲೆಯ ಬೆಲ್ಲದಬಾಗೇವಾಡಿ ಗ್ರಾಮದ ಸಚಿವ ಉಮೇಶ್ ಕತ್ತಿಯವರ ಸ್ವ ಗೃಹದ ತೋಟದಲ್ಲಿ ಅವರ ಅಂತ್ಯಕ್ರಿಯೆ ಬುಧವಾರ ರಾತ್ರಿ 10 ಗಂಟೆಗೆ ನಡೆಯಿತು. ತಂದೆ ವಿಶ್ವನಾಥ ಕತ್ತಿ ಅವರ ಸಮಾಧಿ...

SDPI ನಾಯಕ ರಿಯಾಝ್ ಫರಂಗಿಪೇಟೆ ನಿವಾಸಕ್ಕೆ NIA ದಾಳಿ: ಪಕ್ಷದ ಕಾರ್ಯಕರ್ತರಿಂದ ಪ್ರತಿಭಟನೆ

ಮಂಗಳೂರು: ಪೊಲೀಸ್ ತನಿಖಾ ವರದಿ ಹೊರಬಿದ್ದ ಮೇಲೂ ಪ್ರವೀಣ್ ನೆಟ್ಟಾರು ಪ್ರಕರಣವನ್ನು ರಾಜ್ಯ ಸರಕಾರ NIA ಗೆ ವಹಿಸಿದೆ‌. ದ.ಕ ಜಿಲ್ಲೆಯಲ್ಲಿ NIA ದಾಳಿ ಮುಂದುವರಿದಿದ್ದು SDPI ನಾಯಕ ರಿಯಾಝ್ ಫರಂಗಿಪೇಟೆ ಮನೆಗೆ...

ನೀಟ್ ಫಲಿತಾಂಶ ಪ್ರಕಟ: ರಾಜಸ್ಥಾನದ ತನಿಷ್ಕಾ ಏರ್ 1, ಕರ್ನಾಟಕದ ಹೃಷಿಕೇಶ್ ಗೆ 3ನೇ ಸ್ಥಾನ

ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ಬುಧವಾರ ನೀಟ್ 2022 ಫಲಿತಾಂಶವನ್ನು ಪ್ರಕಟಿಸಿದೆ. ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ 9.93 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಉತ್ತೀರ್ಣರಾಗಿದ್ದು ರಾಜಸ್ಥಾನದ ತನಿಷ್ಕಾ ಮೊದಲ ರ್ಯಾಂಕ್ ಪಡೆದಿದ್ದಾರೆ. ದೆಹಲಿಯ ವತ್ಸ ಆಶಿಶ್...

ಗುಪ್ತಚರ ಇಲಾಖೆಯ ಸಲಹೆ: ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಗೆ ‘ಝಡ್ ಪ್ಲಸ್ ವಿಐಪಿ ಭದ್ರತೆ’

ನವದೆಹಲಿ: ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಗೆ ಕೇಂದ್ರ ಸರ್ಕಾರ ‘ಝಡ್‌ ಪ್ಲಸ್‌’ ಶ್ರೇಣಿಯ ವಿಐಪಿ ಭದ್ರತೆಯನ್ನು ಒದಗಿಸಿಕೊಟ್ಟಿದೆ. ಇನ್ನುಮುಂದೆ ಕೋವಿಂದ್‌ ಪ್ರಯಾಣಿಸುವ ವೇಳೆ ಶಸ್ತ್ರ ಸಜ್ಜಿತ ಬೆಂಗಾವಲು ಪಡೆ ಹಾಗೂ ಕೇಂದ್ರೀಯ ಮೀಸಲು...
Join Whatsapp