ಟಾಪ್ ಸುದ್ದಿಗಳು

ನನ್ನ ಗಂಡನ ನಿರಪರಾಧಿತ್ವವನ್ನು ನ್ಯಾಯಾಲಯ ಪತ್ತೆಹಚ್ಚಿದೆ: ಸುಪ್ರೀಮ್ ಕೋರ್ಟ್’ನ ತೀರ್ಪನ್ನು ಶ್ಲಾಘಿಸಿದ ಸಿದ್ದೀಕ್ ಕಾಪ್ಪನ್ ಪತ್ನಿ

ತಿರುವನಂತಪುರಂ: UAPA ಕಾಯ್ದೆಯಡಿಯಲ್ಲಿ ಬಂಧಿತ ಕೇರಳದ ಪತ್ರಕರ್ತ ಸಿದ್ದೀಕ್ ಕಾಪ್ಪನ್ ಅವರಿಗೆ ಸುಪ್ರೀಮ್ ಕೋರ್ಟ್ ಜಾಮೀನು ನೀಡಿದ್ದು, ನನ್ನ ಗಂಡನ ನಿರಪರಾಧಿತ್ವವನ್ನು ನ್ಯಾಯಾಲಯ ಪತ್ತೆಹಚ್ಚಿದೆ ಎಂದು ಪತ್ನಿ ರೈಹಾನಾಥ್ ತಿಳಿಸಿದ್ದಾರೆ. ಅಲ್ಲದೆ ಸುಪ್ರೀಮ್...

ಗೋಗ್ರಾ ಪ್ರದೇಶದ ಗಡಿರೇಖೆಯಿಂದ ಭಾರತ, ಚೀನಾ ಪೂರ್ಣ ಹಿಂದಕ್ಕೆ

ನವದೆಹಲಿ: ಪೂರ್ವ ಲಡಾಕ್ ನ ಗೋಗ್ರಾ ಹಾಟ್ ಸ್ಪ್ರಿಂಗ್ಸ್ ಸುತ್ತ ಸೆಪ್ಟೆಂಬರ್ 12ರೊಳಗೆ ಚೀನಾ ಮತ್ತು ಭಾರತದ ಎಲ್ಲ ಸೇನಾಪಡೆಗಳು ಗಡಿ ಗೆರೆಯಿಂದ ಹಿಂದೆ ಸರಿಯಲಿವೆ ಎಂದು ಶುಕ್ರವಾರ ಎಂಇಎ- ವಿದೇಶಾಂಗ ಸಚಿವಾಲಯವು...

ಸೆ. 30 ರಿಂದ ಕರ್ನಾಟಕದಲ್ಲಿ ಭಾರತ ಐಕ್ಯತಾ ಯಾತ್ರೆ ಆರಂಭ: ಡಿ.ಕೆ. ಶಿವಕುಮಾರ್

ಬೆಂಗಳೂರು: ‘ಸೆಪ್ಟೆಂಬರ್ 30 ರಿಂದ ಕರ್ನಾಟಕದಲ್ಲಿ ಭಾರತ ಐಕ್ಯತಾ ಯಾತ್ರೆ ಆರಂಭವಾಗಲಿದೆ. ಈಗಾಗಲೇ ರಾಹುಲ್ ಗಾಂಧಿ ಅವರು ಕನ್ಯಾಕುಮಾರಿಯಿಂದ ಪಾದಯಾತ್ರೆ ಆರಂಭಿಸಿದ್ದಾರೆ. ರಾಜ್ಯ ಯಾತ್ರೆ ಸಂದರ್ಭದಲ್ಲಿ ದಸರಾ ವೇಳೆ 2 ದಿನ ವಿಶ್ರಾಂತಿ ನೀಡಲಾಗುವುದು....

ಅಬಕಾರಿ ಹಗರಣ: ಸಿಸೋಡಿಯಾ ಪದಚ್ಯುತಿಗೆ ಆಗ್ರಹಿಸಿ ಎಎಪಿ ನಾಯಕರ ಮನೆ ಮುಂದೆ ಬಿಜೆಪಿ ಪ್ರತಿಭಟನೆ

ನವದೆಹಲಿ: ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ವಜಾಗೊಳಿಸುವಂತೆ ಒತ್ತಾಯಿಸಿ  ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಸಚಿವರ ನಿವಾಸಗಳ ಬಳಿ ಬಿಜೆಪಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದೆ. ಪ್ರತಿಭಟನೆಯಲ್ಲಿ ಕೊಳೆಗೇರಿ ನಿವಾಸಿಗಳು,...

ಆನೆ ದಾಳಿಯಿಂದ ಕಾರ್ಮಿಕನ ಸಾವು; ಆಕ್ರೋಶಗೊಂಡ ಸ್ಥಳೀಯರಿಂದ ಅರಣ್ಯ ಇಲಾಖೆಗೆ ಮುತ್ತಿಗೆ, ಪೊಲೀಸರಿಂದ ಲಾಠಿ ಚಾರ್ಜ್

ಚಿಕ್ಕಮಗಳೂರು: ಆನೆ ದಾಳಿಯಿಂದ ಕಾರ್ಮಿಕ ಸಾವನ್ನಪ್ಪಿದ್ದನ್ನು ವಿರೋಧಿಸಿ ಅರಣ್ಯ ಇಲಾಖೆಗೆ ಮುತ್ತಿಗೆ ಹಾಕಲು ಯತ್ನಿಸಿದ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿರುವ ಘಟನೆ ಮೂಡಿಗೆರೆ ಪಟ್ಟಣದಲ್ಲಿ ನಡೆದಿದೆ. ತೋಟದ ಕೆಲಸ ಮುಗಿಸಿ ಬರುವಾಗ...

ಮಾಜಿ ಸಿಜೆಐ ಕೆ.ಎನ್.ಸಿಂಗ್ ನಿಧನ

ಪ್ರಯಾಗ್ ರಾಜ್: 1991ರಲ್ಲಿ 17 ದಿನಗಳ ಅತಿ ಕಡಿಮೆ ಅವಧಿಯ ಸಿಜೆಐ ಆಗಿದ್ದ ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಕಮಲ್ ನಾರಾಯಣ್ ಸಿಂಗ್ ಅವರು ಪ್ರಯಾಗ್ ರಾಜ್ ನಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಮಾಜಿ...

ಕಾಫಿನಾಡಲ್ಲಿ ಎಂ.ಬಿ.ಪಾಟೀಲ್ ಟೆಂಪಲ್‌ ರನ್

ಚಿಕ್ಕಮಗಳೂರು : ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್  ದೇವಸ್ಥಾನ, ಮಠಗಳಿಗೆ ಭೇಟಿ ನೀಡುತ್ತಿದ್ದಾರೆ. ಶೃಂಗೇರಿ, ಹರಿಹರಪುರ ಮಠಕ್ಕೆ ಭೇಟಿ ನೀಡಿದ ಎಂ.ಬಿ.ಪಾಟೀಲ್ ಗುರುಗಳ ದರ್ಶನ ಪಡೆದರು. ಬಾಬಾಬುಡನ್ ಗಿರಿ ದರ್ಗಾಕೂ ಭೇಟಿ ನೀಡಲಿದ್ದಾರೆ...

ಪ್ರವಾದಿ ನಿಂದನೆ: ನೂಪುರ್ ಶರ್ಮಾರನ್ನು ಬಂಧಿಸುವಂತೆ ಕೋರಿ ಸಲ್ಲಿಸಿದ ಅರ್ಜಿ ಸುಪ್ರೀಮ್’ನಲ್ಲಿ ವಜಾ

ನವದೆಹಲಿ: ಪ್ರವಾದಿ ಮುಹಮ್ಮದ್ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಮತ್ತು ಮುಸ್ಲಿಮ್ ಸಮುದಾಯದ ಭಾವನೆಗಳನ್ನು ಘಾಸಿಗೊಳಿಸಿರುವ ನೂಪುರ್ ಶರ್ಮಾ ಅವರನ್ನು ಬಂಧಿಸಲು ಅಧಿಕಾರಿಗಳಿಗೆ ನಿರ್ದೇಶಿಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಯನ್ನು ಹಿಂಪಡೆಯುವಂತೆ ಸುಪ್ರೀಮ್...
Join Whatsapp