ಟಾಪ್ ಸುದ್ದಿಗಳು

ವಿಎಚ್‌ಪಿ, ಭಜರಂಗದಳದ ಬೆದರಿಕೆ ಹಿನ್ನೆಲೆಯಲ್ಲಿ ಕುನಾಲ್ ಕಮ್ರಾ ಕಾಮೆಡಿ ಶೋ ರದ್ದು

ಟ್ವೀಟ್ ಮೂಲಕ ಜಿಲ್ಲಾಡಳಿತವನ್ನು ಕುಟುಕಿದ ಕುನಾಲ್ ಕಮ್ರಾ ಗುರ್ಗಾಂವ್/ ಹರ್ಯಾಣ: ಈ ತಿಂಗಳ ಅಂತ್ಯದಲ್ಲಿ ಗುರ್ಗಾಂವ್‌ನಲ್ಲಿ ನಿಗದಿಯಾಗಿದ್ದ ಹಾಸ್ಯಗಾರ ಕುನಾಲ್ ಕಮ್ರಾ ಅವರ ಕಾರ್ಯಕ್ರಮವನ್ನು ವಿಎಚ್‌ಪಿ ಮತ್ತು ಬಜರಂಗದಳದ ಎಚ್ಚರಿಕೆಯ ಹಿನ್ನೆಲೆಯಲ್ಲಿ ಆಯೋಜಕರು ರದ್ದುಗೊಳಿಸಿದ್ದಾರೆ. ಸೆಪ್ಟಂಬರ್...

ಶಿವಮೊಗ್ಗ | ರಾಷ್ಟ್ರ ಲಾಂಛನದ ಮೇಲೆ ಭಗವಾ ಧ್ವಜ ಹಾರಿಸಿದ ಸಂಘಪರಿವಾರದ ಕಾರ್ಯಕರ್ತರು

ಶಿವಮೊಗ್ಗ: ಶಿವಮೊಗ್ಗದ ಹೃದಯ ಭಾಗದಲ್ಲಿರುವ ಅಶೋಕ ವೃತ್ತದಲ್ಲಿರುವ ರಾಷ್ಟ್ರ ಲಾಂಛನದ ಮೇಲೆ ಸಂಘಪರಿವಾರದ ಕಾರ್ಯಕರ್ತರು ಭಗವಾ ಧ್ವಜ ಹಾರಿಸಿದ ದೇಶ ದ್ರೋಹಿ ಘಟನೆ ವರದಿಯಾಗಿದೆ. ಸಾರ್ವಜನಿಕ ಗಣೇಶ ಚತುರ್ಥಿ ಪ್ರಯುಕ್ತ ಹಿಂದೂ ಮಹಾಸಭಾ ಏರ್ಪಡಿಸಿದ್ದ...

ಹೈದರಾಬಾದ್: ವೇದಿಕೆಯಲ್ಲಿ ಮಾತನಾಡುತ್ತಿದ್ದಂತೆ ಅಸ್ಸಾಂ ಮುಖ್ಯಮಂತ್ರಿಯ ಮೈಕ್ ಎಳೆದಾಡಿದ ವ್ಯಕ್ತಿ

ತೆಲಂಗಾಣ: ರ್ಯಾಲಿಯೊಂದನ್ನು ಉದ್ದೇಶಿಸಿ ವೇದಿಕೆಯಲ್ಲಿ ಮಾತನಾಡುತ್ತಿದ್ದ ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಬಿಸ್ವ ಸರ್ಮಾ ಅವರ ಬಳಿ ಬಂದ ವ್ಯಕ್ತಿಯೋರ್ವ ಅವರ ಮೈಕ್‌ ಅನ್ನು ಕಿತ್ತುಕೊಂಡಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಭಾಗ್ಯನಗರ ಗಣೇಶ ಉತ್ಸವ ಸಮಿತಿಯ...

ಏಷ್ಯಾ ಕಪ್‌| ʻಮಿನಿ ಫೈನಲ್ʼನಲ್ಲಿ ಶ್ರೀಲಂಕಾ-ಪಾಕಿಸ್ತಾನ ಮುಖಾಮುಖಿ

ಯುಎಇಯಲ್ಲಿ ನಡೆಯುತ್ತಿರುವ ಏಷ್ಯಾ ಕಪ್‌ ಟೂರ್ನಿಯು ಬಹುತೇಕ ಅಂತಿಮ ಹಂತ ತಲುಪಿದೆ. ಸೆಪ್ಟಂಬರ್‌ 11ರ ಭಾನುವಾರದಂದು ದುಬೈನಲ್ಲಿ ಪಾಕಿಸ್ತಾನ- ಶ್ರೀಲಂಕಾ ತಂಡಗಳ ನಡುವೆ ಫೈನಲ್‌ ಹಣಾಹಣಿ ನಡೆಯಲಿದೆ. ಟಾಸ್‌ ಗೆದ್ದ ಶ್ರೀಲಂಕಾ, ಪಾಕಿಸ್ತಾನ...

ಬಿಲ್ಕಿಸ್ ಬಾನು ಪ್ರಕರಣ: ಅಪರಾಧಿಗಳ ಸಂಪೂರ್ಣ ದಾಖಲೆ ಸಲ್ಲಿಸಲು ಸುಪ್ರೀಮ್ ಕೋರ್ಟ್ ಸೂಚನೆ

ನವದೆಹಲಿ: ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣದ ಅಪರಾಧಿಗಳನ್ನು ಅವಧಿಗೆ ಮುನ್ನ ಬಿಡುಗಡೆಗೊಳಿಸಿರುವ ಆದೇಶ ಒಳಗೊಂಡಂತೆ ಎಲ್ಲಾ ವಿಧದ ದಾಖಲೆಗಳನ್ನು ಸಲ್ಲಿಸಲು ಸುಪ್ರೀಮ್ ಕೋರ್ಟ್, ಗುಜರಾತ್ ಸರ್ಕಾರಕ್ಕೆ ಖಡಕ್ ಆಗಿ ಆದೇಶ ನೀಡಿದೆ. ಇದಕ್ಕೆ...

ಮತ್ತೊಬ್ಬ ಬಿಎಂಟಿಸಿ ಚಾಲಕ ಆತ್ಮಹತ್ಯೆ: ಸಚಿವ ಶ್ರೀರಾಮುಲು ರಾಜೀನಾಮೆಗೆ ಎಎಪಿ ಆಗ್ರಹ

ಬೆಂಗಳೂರು: ಒಂದೇ ದಿನ ಮೂವರು ಸಾರಿಗೆ ನೌಕರರು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾಸುವ ಮುನ್ನವೇ ಮತ್ತೊಬ್ಬ ಸಾರಿಗೆ ನೌಕರ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಸಂಬಂಧಿಸಿ ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ನಗರಾಧ್ಯಕ್ಷ ಮೋಹನ್ ದಾಸರಿ...

ರಾಯಚೂರು: ಉಟ್ಟ ಬಟ್ಟೆಯಲ್ಲೇ ಮಗು ಮಲ ವಿಸರ್ಜನೆ; ಬಿಸಿ ನೀರು ಎರಚಿದ ಶಿಕ್ಷಕ

ರಾಯಚೂರು: ಇತ್ತೀಚೆಗೆ ಮಕ್ಕಳಿಗೆ ತಿದ್ದಿ ಬುದ್ದಿ ಹೇಳುವ ಶಿಕ್ಷಕರೇ ಈಗ ವಿಕೃತಿ ಮೆರೆಯುತ್ತಿದ್ದಾರೆ. ಮಕ್ಕಳನ್ನು ಹೊಡೆದು ಕೊಲ್ಲುವುದು, ಕಾಲು ಮುರಿಯುವುದು ಎಲ್ಲ ವರದಿಯಾಗುತ್ತಿದೆ. ಬಿಜಾಪುರದಲ್ಲಿ ಶಿಕ್ಷಕರೊಬ್ಬರು ಮಗು ಶಾಲಾ ಸಮವವಸ್ತ್ರದಲ್ಲೇ ಮಲ ವಿಸರ್ಜನೆ...

ಬಿಲ್ಡರ್ಸ್ ಗಳ ಕಾನೂನು ಉಲಂಘನೆಯಿಂದ ಮಳೆ ಸುರಿದಾಗ ಬೆಂಗಳೂರಲ್ಲಿ ಅನಾಹುತ; ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್

ಬೆಂಗಳೂರು: ಪ್ರಸ್ತುತ ನವಭಾರತ ವರ್ಷಕ್ಕೆ ಶೇ.13.5ರಷ್ಟು ಪ್ರತಿಶತದಂತೆ ವೇಗವಾಗಿ ಬೆಳೆಯುತ್ತಿದೆ ಎಂದು ಕೇಂದ್ರ ರಾಜೀವ್ ಚಂದ್ರಶೇಖರ್ ಹೇಳಿದರು. ಬೆಂಗಳೂರಿನ ಹೊಸಕೆರೆಹಳ್ಳಿಯಲ್ಲಿರುವ ಪಿಇಎಸ್ ವಿಶ್ವವಿದ್ಯಾಲಯ ಆವರಣದಲ್ಲಿ ನಡೆದ 7ನೇ ವಾರ್ಷಿಕ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು...
Join Whatsapp