ಟಾಪ್ ಸುದ್ದಿಗಳು

‘ನಮ್ಮ ತಂದೆ ಯಾವಾಗ ಬರುತ್ತಾರೆ ಎಂದು ಮಕ್ಕಳು ಪ್ರಶ್ನಿಸುತ್ತಿದ್ದಾರೆ’

ಪತ್ರಿಕಾಗೋಷ್ಠಿಯಲ್ಲಿ ಗದ್ಗತಿತರಾದ ಅತೀಕುರ್ರಹ್ಮಾನ್ ಪತ್ನಿ - ಕಣ್ಣೀರಿಟ್ಟ ತಾಯಿ ನವದೆಹಲಿ: ನನ್ನ ಪತಿ ಅತೀಕುರ್ರಹ್ಮಾನ್ ಆರೋಗ್ಯ ಸ್ಥಿತಿ ತೀವ್ರವಾಗಿ ಹದಗೆಟ್ಟಿದೆ. ಅವರನ್ನು ನೋಡಲು ಆಸ್ಪತ್ರೆಗೆ ಹೋದಾಗ ಅವರು ಮೃತದೇಹದಂತೆ ಮಲಗಿದ್ದರು. ಅವರಿಗೆ ನಮ್ಮ ಬಳಿ...

ರಾಷ್ಟ್ರೀಯ ಕ್ರೀಡಾಕೂಟ| ನೀರಜ್‌ ಚೋಪ್ರಾ, ಪಿವಿ ಸಿಂಧು, ಶ್ರೀಕಾಂತ್‌ ಗೈರು ?

ನವದೆಹಲಿ: ಡೈಮಂಡ್ ಲೀಗ್ ಚಾಂಪಿಯನ್ ಆಗಿ ಇತಿಹಾಸ ನಿರ್ಮಿಸಿದ್ದ ಭಾರತದ ಹೆಮ್ಮೆಯ ಜಾವೆಲಿನ್ ಪಟು ನೀರಜ್ ಚೋಪ್ರಾ, 36ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸುವುದು ಅನುಮಾನವಾಗಿದೆ. ಸೆಪ್ಟೆಂಬರ್ 29ರಿಂದ ಅಕ್ಟೋಬರ್ 12ರವರೆಗೆ ಗುಜರಾತ್‌ನ...

ಮಹಿಳಾ ಏಷ್ಯನ್ ಬಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌| ಭಾರತಕ್ಕೆ 8ನೇ ಸ್ಥಾನ, ಆಸ್ಟ್ರೇಲಿಯಾ – ಚೀನಾ ಫೈನಲ್‌

ಬೆಂಗಳೂರು: 18 ವರ್ಷದವರೊಳಗಿನ ಮಹಿಳೆಯರ ಫಿಬಾ ಏಷ್ಯನ್ ಚಾಂಪಿಯನ್‌ಶಿಪ್ ಕ್ರೀಡಾಕೂಟದಲ್ಲಿ ಭಾರತ, ಎಂಟನೇ ಸ್ಥಾನದಲ್ಲಿ ಸ್ಪರ್ಧೆ ಮುಗಿಸಿದೆ. ಟೂರ್ನಿಯಲ್ಲಿ ಆಡಿದ ನಾಲ್ಕು ಪಂದ್ಯಗಳಲ್ಲಿ ಒಂದೂ ಗೆಲುವನ್ನು ಕಾಣದೆ ಭಾರತದ ಯುವತಿಯರು ನಿರಾಸೆ...

ಏಕದಿನ ಕ್ರಿಕೆಟ್‌ಗೆ ಆಸ್ಟ್ರೇಲಿಯಾ ತಂಡದ ನಾಯಕ ಆ್ಯರನ್ ಫಿಂಚ್ ವಿದಾಯ

ಕ್ಯಾನ್ಸ್‌: ಆಸ್ಟ್ರೇಲಿಯದ ಸೀಮಿತ ಓವರ್‌ಗಳ ತಂಡದ ನಾಯಕ ಆ್ಯರನ್ ಫಿಂಚ್‌ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ಭಾನುವಾರ ನ್ಯೂಜಿಲೆಂಡ್‌ ವಿರುದ್ಧ ಮೂರನೇ ಪಂದ್ಯದ ಬಳಿಕ ಹಿರಿಯ ಆಟಗಾರ ಏಕದಿನ ಕ್ರಿಕೆಟ್‌ ವೃತ್ತಿ...

ಮೊಬೈಲ್ ಗೇಮಿಂಗ್ ಅಪರೇಟರ್ ಮನೆಗೆ ಇಡಿ ದಾಳಿ: 17 ಕೋಟಿ ರೂ ವಶ

ಕೊಲ್ಕತ್ತಾ: ಪಶ್ಚಿಮ ಬಂಗಾಳದ ಕೋಲ್ಕತಾದಲ್ಲಿ ಮೊಬೈಲ್ ಗೇಮಿಂಗ್ ಕಂಪನಿಯ ಅಪರೇಟರ್ ಮನೆ ಮೇಲೆ ನಡೆದ ದಾಳಿಯಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಶನಿವಾರ 17 ಕೋಟಿ ರೂ.ಗೂ ಹೆಚ್ಚು ನಗದನ್ನು ವಶಪಡಿಸಿಕೊಂಡಿದೆ. ಮೊಬೈಲ್ ಗೇಮಿಂಗ್ ಅಪ್ಲಿಕೇಶನ್...

ದುಬೈಯಿಂದ ಕೇರಳಕ್ಕೆ ಬರುವಾಗ ವಿಮಾನದಲ್ಲೇ ಮೃತಪಟ್ಟ ಮಹಿಳೆ

ಎರ್ನಾಕುಲಂ: ದುಬೈಯಿಂದ ಕೊಚ್ಚಿಗೆ ವಿಮಾನದಲ್ಲಿ ಬರುತ್ತಿದ್ದ ಮಹಿಳೆಯೋರ್ವಳು ವಿಮಾನದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಮೃತ ಮಹಿಳೆಯನ್ನು ಕೋಟ್ಟಯಂನ ಮಣಿಮಲ ನಿವಾಸಿ ಎಲ್ಸಾ ಮಿನಿ ಆಂಟನಿ ಎಂದು ಗುರುತಿಸಲಾಗಿದೆ. ವಿಮಾನದಲ್ಲಿ ಮಹಿಳೆ ಪ್ರಜ್ಞಾಹೀನಳಾಗಿದ್ದು, ಕೂಡಲೇ ಸಿಬ್ಬಂದಿ...

‘ಶಿಕ್ಷಣವನ್ನು ವಿಷಮುಕ್ತಗೊಳಿಸಿ- ಹಿಂದುತ್ವ ಪ್ರಾಬಲ್ಯ ತೊಡೆದು ಹಾಕಿ’: ಕ್ಯಾಂಪಸ್ ಫ್ರಂಟ್ ನಿಂದ ವಿಚಾರ ಸಂಕಿರಣ

►ಶಿಕ್ಷಣ ವ್ಯವಸ್ಥೆಯು ಇಂದು ಹಿಂದುತ್ವದ ಕೈಗಳಲ್ಲಿ ಉಸಿರುಗಟ್ಟಿದೆ - ಚಿದಂಬರ ಚಿಕ್ಕಮಗಳೂರು: ಶಿಕ್ಷಣವನ್ನು ವಿಷಮುಕ್ತಗೊಳಿಸಿ ಹಾಗೂ ಹಿಂದುತ್ವ ಪ್ರಾಬಲ್ಯ ತೊಡೆದು ಹಾಕಿ , ಎಲ್ಲರನ್ನೊಳಗೊಂಡ ಶಿಕ್ಷಣಕ್ಕಾಗಿ ಕ್ಯಾಂಪಸ್ ಫ್ರಂಟ್ ನಡೆಸುತ್ತಿರುವ ರಾಷ್ಟ್ರೀಯ ಅಭಿಯಾನದ ಭಾಗವಾಗಿ...

ತೆಲಂಗಾಣ ಸಿಎಂ ಕೆಸಿಆರ್, ಕರ್ನಾಟಕ ಮಾಜಿ ಸಿಎಂ ಹೆಚ್.ಡಿ.ಕೆ ಭೇಟಿ: ಹೈದರಾಬಾದ್ ನಲ್ಲಿ ಮಹತ್ವದ ಸಭೆ

►ರಾಷ್ಟ್ರಮಟ್ಟದಲ್ಲಿ ಕುತೂಹಲಕ್ಕೆ ಕಾರಣವಾದ ಉಭಯ ನಾಯಕರ ಭೇಟಿ ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹಾಗೂ ತೆಲಂಗಾಣ ರಾಜ್ಯದ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಭಾನುವಾರ ಹೈದರಾಬಾದ್ ನಲ್ಲಿ ಭೇಟಿಯಾಗಲಿದ್ದಾರೆ. ರಾಜಕೀಯ ವಲಯದಲ್ಲಿ ಈ ಇಬ್ಬರು...
Join Whatsapp