ಟಾಪ್ ಸುದ್ದಿಗಳು

ಐವರು ಕೆಳ ಅಧಿಕಾರಿಗಳನ್ನೇ ಲಾಕಪ್‌ಗೆ ಹಾಕಿದ ಪೊಲೀಸ್ ವರಿಷ್ಠಾಧಿಕಾರಿ!

ಪಾಟ್ನಾ: ಕರ್ತವ್ಯ ತೃಪ್ತಿಕರವಾಗಿಲ್ಲವೆಂದು ತನ್ನ ಐವರು ಕಿರಿಯ ಅಧಿಕಾರಿಗಳನ್ನು ಪೊಲೀಸ್ ವರಿಷ್ಠಾಧಿಕಾರಿಯೊಬ್ಬರು ಲಾಕಪ್‌ನಲ್ಲಿ ಕೂಡಿ ಹಾಕಿರುವ ಘಟನೆ ಬಿಹಾರದ ನವಾಡ ಪಟ್ಟಣದಲ್ಲಿ ನಡೆದಿದೆ.ಘಟನೆಯನ್ನು ಪೊಲೀಸ್ ವರಿಷ್ಠಾಧಿಕಾರಿ ನಿರಾಕರಿಸಿದರಾದರೂ, ಈ ಘಟನೆಯ ಸಿಸಿಟಿವಿ ವೀಡಿಯೋ...

ನಾಲಗೆಯನ್ನೇ ತುಂಡರಿಸಿ ದೇವಿಗೆ ಅರ್ಪಿಸಿದ ಭಕ್ತ!

ಪ್ರಯಾಗ್‌ರಾಜ್: ಭಕ್ತನೊಬ್ಬ ತನ್ನ ನಾಲಗೆಯನ್ನೇ ಕೊಯ್ದು ದೇವಿಗೆ ಅರ್ಪಿಸಿದ ವಿಲಕ್ಷಣ ಘಟನೆಯೊಂದು ಇಲ್ಲಿನ ಕೌಶಾಂಬಿಯ ಕಡಧಾಮ್ ದೇವಸ್ಥಾನದಲ್ಲಿ ನಡೆದಿದೆ. ಜಿಲ್ಲೆಯ ಪುರವ್‌ಶರೀರಾ ಗ್ರಾಮದ 40 ವರ್ಷದ ಸಂಪತ್ ಸರೋಜ್ ಎಂಬಾತನೇ ದೇವಿಗೆ ನಾಲಗೆ ಕತ್ತರಿಸಿ...

ಹರಿದ್ವಾರದಲ್ಲಿ ಪಂಚಾಯತ್ ಚುನಾವಣಾ ಅಭ್ಯರ್ಥಿ ವಿತರಿಸಿದ ಮದ್ಯ ಸೇವಿಸಿ ಐವರ ದುರ್ಮರಣ

ಉತ್ತರಖಂಡ: ಪಂಚಾಯತ್ ಚುನಾವಣಾ ಅಭ್ಯರ್ಥಿಯೊಬ್ಬರು ವಿತರಿಸಿದ ಮದ್ಯವನ್ನು ಸೇವಿಸಿ, ಎರಡು ಹಳ್ಳಿಗಳಲ್ಲಿನ ಐದು ಜನರು ಸಾವನ್ನಪ್ಪಿದ್ದು ಮತ್ತೆ ಕೆಲವರು ಆಸ್ಪತ್ರೆಗೆ ದಾಖಲಾದ ಘಟನೆ ಫೂಲ್ಘಡ್ ಮತ್ತು ಶಿವಗಢ್ ಎಂಬ ಎರಡು ಗ್ರಾಮಗಳಲ್ಲಿ ನಡೆದಿದೆ. ಆಸ್ಪತ್ರೆಗೆ...

‘ನಮ್ಮ ತಂದೆ ಯಾವಾಗ ಬರುತ್ತಾರೆ ಎಂದು ಮಕ್ಕಳು ಪ್ರಶ್ನಿಸುತ್ತಿದ್ದಾರೆ’

ಪತ್ರಿಕಾಗೋಷ್ಠಿಯಲ್ಲಿ ಗದ್ಗತಿತರಾದ ಅತೀಕುರ್ರಹ್ಮಾನ್ ಪತ್ನಿ - ಕಣ್ಣೀರಿಟ್ಟ ತಾಯಿ ನವದೆಹಲಿ: ನನ್ನ ಪತಿ ಅತೀಕುರ್ರಹ್ಮಾನ್ ಆರೋಗ್ಯ ಸ್ಥಿತಿ ತೀವ್ರವಾಗಿ ಹದಗೆಟ್ಟಿದೆ. ಅವರನ್ನು ನೋಡಲು ಆಸ್ಪತ್ರೆಗೆ ಹೋದಾಗ ಅವರು ಮೃತದೇಹದಂತೆ ಮಲಗಿದ್ದರು. ಅವರಿಗೆ ನಮ್ಮ ಬಳಿ...

ರಾಷ್ಟ್ರೀಯ ಕ್ರೀಡಾಕೂಟ| ನೀರಜ್‌ ಚೋಪ್ರಾ, ಪಿವಿ ಸಿಂಧು, ಶ್ರೀಕಾಂತ್‌ ಗೈರು ?

ನವದೆಹಲಿ: ಡೈಮಂಡ್ ಲೀಗ್ ಚಾಂಪಿಯನ್ ಆಗಿ ಇತಿಹಾಸ ನಿರ್ಮಿಸಿದ್ದ ಭಾರತದ ಹೆಮ್ಮೆಯ ಜಾವೆಲಿನ್ ಪಟು ನೀರಜ್ ಚೋಪ್ರಾ, 36ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸುವುದು ಅನುಮಾನವಾಗಿದೆ. ಸೆಪ್ಟೆಂಬರ್ 29ರಿಂದ ಅಕ್ಟೋಬರ್ 12ರವರೆಗೆ ಗುಜರಾತ್‌ನ...

ಮಹಿಳಾ ಏಷ್ಯನ್ ಬಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌| ಭಾರತಕ್ಕೆ 8ನೇ ಸ್ಥಾನ, ಆಸ್ಟ್ರೇಲಿಯಾ – ಚೀನಾ ಫೈನಲ್‌

ಬೆಂಗಳೂರು: 18 ವರ್ಷದವರೊಳಗಿನ ಮಹಿಳೆಯರ ಫಿಬಾ ಏಷ್ಯನ್ ಚಾಂಪಿಯನ್‌ಶಿಪ್ ಕ್ರೀಡಾಕೂಟದಲ್ಲಿ ಭಾರತ, ಎಂಟನೇ ಸ್ಥಾನದಲ್ಲಿ ಸ್ಪರ್ಧೆ ಮುಗಿಸಿದೆ. ಟೂರ್ನಿಯಲ್ಲಿ ಆಡಿದ ನಾಲ್ಕು ಪಂದ್ಯಗಳಲ್ಲಿ ಒಂದೂ ಗೆಲುವನ್ನು ಕಾಣದೆ ಭಾರತದ ಯುವತಿಯರು ನಿರಾಸೆ...

ಏಕದಿನ ಕ್ರಿಕೆಟ್‌ಗೆ ಆಸ್ಟ್ರೇಲಿಯಾ ತಂಡದ ನಾಯಕ ಆ್ಯರನ್ ಫಿಂಚ್ ವಿದಾಯ

ಕ್ಯಾನ್ಸ್‌: ಆಸ್ಟ್ರೇಲಿಯದ ಸೀಮಿತ ಓವರ್‌ಗಳ ತಂಡದ ನಾಯಕ ಆ್ಯರನ್ ಫಿಂಚ್‌ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ಭಾನುವಾರ ನ್ಯೂಜಿಲೆಂಡ್‌ ವಿರುದ್ಧ ಮೂರನೇ ಪಂದ್ಯದ ಬಳಿಕ ಹಿರಿಯ ಆಟಗಾರ ಏಕದಿನ ಕ್ರಿಕೆಟ್‌ ವೃತ್ತಿ...

ಮೊಬೈಲ್ ಗೇಮಿಂಗ್ ಅಪರೇಟರ್ ಮನೆಗೆ ಇಡಿ ದಾಳಿ: 17 ಕೋಟಿ ರೂ ವಶ

ಕೊಲ್ಕತ್ತಾ: ಪಶ್ಚಿಮ ಬಂಗಾಳದ ಕೋಲ್ಕತಾದಲ್ಲಿ ಮೊಬೈಲ್ ಗೇಮಿಂಗ್ ಕಂಪನಿಯ ಅಪರೇಟರ್ ಮನೆ ಮೇಲೆ ನಡೆದ ದಾಳಿಯಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಶನಿವಾರ 17 ಕೋಟಿ ರೂ.ಗೂ ಹೆಚ್ಚು ನಗದನ್ನು ವಶಪಡಿಸಿಕೊಂಡಿದೆ. ಮೊಬೈಲ್ ಗೇಮಿಂಗ್ ಅಪ್ಲಿಕೇಶನ್...
Join Whatsapp