ಟಾಪ್ ಸುದ್ದಿಗಳು

ಎರಡು ಗುಂಪುಗಳ ನಡುವೆ ಗಲಾಟೆ: ಯುವಕನ ಬರ್ಬರ ಕೊಲೆ

ಬೆಳಗಾವಿ: ಗಣೇಶ ವಿಸರ್ಜನೆ ವೇಳೆ ಆರಂಭವಾದ ಗಲಾಟೆಯು ಯುವಕನೊಬ್ಬನ  ಕೊಲೆಯಲ್ಲಿ ಅಂತ್ಯವಾಗಿರುವ ದಾರುಣ‌ ಘಟನೆ ಯರಗಟ್ಟಿ ತಾಲೂಕಿನ ಮುಗಳಿಹಾಳ ಗ್ರಾಮದಲ್ಲಿ ನಡೆದಿದೆ. ಯರಗಟ್ಟಿ ತಾಲೂಕಿನ ಮುಗಳಿಹಾಳ ಗ್ರಾಮದ ನಿವಾಸಿ ಅರ್ಜುನಗೌಡ ಪಾಟೀಲ್ (20) ಕೊಲೆಯಾದ...

ಸುಳ್ಯ | ಸಂಘಪರಿವಾರದ ಕಾರ್ಯಕರ್ತನಿಗೆ ಜೀವ ಬೆದರಿಕೆ ಆರೋಪ: ಓರ್ವನ ಬಂಧನ

ಬೆಳ್ಳಾರೆ: ಸಂಘಪರಿವಾರದ ಕಾರ್ಯಕರ್ತನಿಗೆ ಜೀವ ಬೆದರಿಕೆ ಹಾಕಿದ ಆರೋಪಕ್ಕೆ ಸಂಬಂಧಿಸಿದಂತೆ ಓರ್ವನನ್ನು ಬೆಳ್ಳಾರೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಬೆಳ್ಳಾರೆ ನಿವಾಸಿ ಸಫ್ರೀದ್ ಎಂದು ತಿಳಿದು ಬಂದಿದೆ. ಬೆಳ್ಳಾರೆಯ ದೇವಿ ಹೈಟ್ಸ್ ಮ್ಯಾನೇಜರ್ ಪ್ರಶಾಂತ್ ರೈ...

ಐವರು ಕೆಳ ಅಧಿಕಾರಿಗಳನ್ನೇ ಲಾಕಪ್‌ಗೆ ಹಾಕಿದ ಪೊಲೀಸ್ ವರಿಷ್ಠಾಧಿಕಾರಿ!

ಪಾಟ್ನಾ: ಕರ್ತವ್ಯ ತೃಪ್ತಿಕರವಾಗಿಲ್ಲವೆಂದು ತನ್ನ ಐವರು ಕಿರಿಯ ಅಧಿಕಾರಿಗಳನ್ನು ಪೊಲೀಸ್ ವರಿಷ್ಠಾಧಿಕಾರಿಯೊಬ್ಬರು ಲಾಕಪ್‌ನಲ್ಲಿ ಕೂಡಿ ಹಾಕಿರುವ ಘಟನೆ ಬಿಹಾರದ ನವಾಡ ಪಟ್ಟಣದಲ್ಲಿ ನಡೆದಿದೆ.ಘಟನೆಯನ್ನು ಪೊಲೀಸ್ ವರಿಷ್ಠಾಧಿಕಾರಿ ನಿರಾಕರಿಸಿದರಾದರೂ, ಈ ಘಟನೆಯ ಸಿಸಿಟಿವಿ ವೀಡಿಯೋ...

ನಾಲಗೆಯನ್ನೇ ತುಂಡರಿಸಿ ದೇವಿಗೆ ಅರ್ಪಿಸಿದ ಭಕ್ತ!

ಪ್ರಯಾಗ್‌ರಾಜ್: ಭಕ್ತನೊಬ್ಬ ತನ್ನ ನಾಲಗೆಯನ್ನೇ ಕೊಯ್ದು ದೇವಿಗೆ ಅರ್ಪಿಸಿದ ವಿಲಕ್ಷಣ ಘಟನೆಯೊಂದು ಇಲ್ಲಿನ ಕೌಶಾಂಬಿಯ ಕಡಧಾಮ್ ದೇವಸ್ಥಾನದಲ್ಲಿ ನಡೆದಿದೆ. ಜಿಲ್ಲೆಯ ಪುರವ್‌ಶರೀರಾ ಗ್ರಾಮದ 40 ವರ್ಷದ ಸಂಪತ್ ಸರೋಜ್ ಎಂಬಾತನೇ ದೇವಿಗೆ ನಾಲಗೆ ಕತ್ತರಿಸಿ...

ಹರಿದ್ವಾರದಲ್ಲಿ ಪಂಚಾಯತ್ ಚುನಾವಣಾ ಅಭ್ಯರ್ಥಿ ವಿತರಿಸಿದ ಮದ್ಯ ಸೇವಿಸಿ ಐವರ ದುರ್ಮರಣ

ಉತ್ತರಖಂಡ: ಪಂಚಾಯತ್ ಚುನಾವಣಾ ಅಭ್ಯರ್ಥಿಯೊಬ್ಬರು ವಿತರಿಸಿದ ಮದ್ಯವನ್ನು ಸೇವಿಸಿ, ಎರಡು ಹಳ್ಳಿಗಳಲ್ಲಿನ ಐದು ಜನರು ಸಾವನ್ನಪ್ಪಿದ್ದು ಮತ್ತೆ ಕೆಲವರು ಆಸ್ಪತ್ರೆಗೆ ದಾಖಲಾದ ಘಟನೆ ಫೂಲ್ಘಡ್ ಮತ್ತು ಶಿವಗಢ್ ಎಂಬ ಎರಡು ಗ್ರಾಮಗಳಲ್ಲಿ ನಡೆದಿದೆ. ಆಸ್ಪತ್ರೆಗೆ...

‘ನಮ್ಮ ತಂದೆ ಯಾವಾಗ ಬರುತ್ತಾರೆ ಎಂದು ಮಕ್ಕಳು ಪ್ರಶ್ನಿಸುತ್ತಿದ್ದಾರೆ’

ಪತ್ರಿಕಾಗೋಷ್ಠಿಯಲ್ಲಿ ಗದ್ಗತಿತರಾದ ಅತೀಕುರ್ರಹ್ಮಾನ್ ಪತ್ನಿ - ಕಣ್ಣೀರಿಟ್ಟ ತಾಯಿ ನವದೆಹಲಿ: ನನ್ನ ಪತಿ ಅತೀಕುರ್ರಹ್ಮಾನ್ ಆರೋಗ್ಯ ಸ್ಥಿತಿ ತೀವ್ರವಾಗಿ ಹದಗೆಟ್ಟಿದೆ. ಅವರನ್ನು ನೋಡಲು ಆಸ್ಪತ್ರೆಗೆ ಹೋದಾಗ ಅವರು ಮೃತದೇಹದಂತೆ ಮಲಗಿದ್ದರು. ಅವರಿಗೆ ನಮ್ಮ ಬಳಿ...

ರಾಷ್ಟ್ರೀಯ ಕ್ರೀಡಾಕೂಟ| ನೀರಜ್‌ ಚೋಪ್ರಾ, ಪಿವಿ ಸಿಂಧು, ಶ್ರೀಕಾಂತ್‌ ಗೈರು ?

ನವದೆಹಲಿ: ಡೈಮಂಡ್ ಲೀಗ್ ಚಾಂಪಿಯನ್ ಆಗಿ ಇತಿಹಾಸ ನಿರ್ಮಿಸಿದ್ದ ಭಾರತದ ಹೆಮ್ಮೆಯ ಜಾವೆಲಿನ್ ಪಟು ನೀರಜ್ ಚೋಪ್ರಾ, 36ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸುವುದು ಅನುಮಾನವಾಗಿದೆ. ಸೆಪ್ಟೆಂಬರ್ 29ರಿಂದ ಅಕ್ಟೋಬರ್ 12ರವರೆಗೆ ಗುಜರಾತ್‌ನ...

ಮಹಿಳಾ ಏಷ್ಯನ್ ಬಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌| ಭಾರತಕ್ಕೆ 8ನೇ ಸ್ಥಾನ, ಆಸ್ಟ್ರೇಲಿಯಾ – ಚೀನಾ ಫೈನಲ್‌

ಬೆಂಗಳೂರು: 18 ವರ್ಷದವರೊಳಗಿನ ಮಹಿಳೆಯರ ಫಿಬಾ ಏಷ್ಯನ್ ಚಾಂಪಿಯನ್‌ಶಿಪ್ ಕ್ರೀಡಾಕೂಟದಲ್ಲಿ ಭಾರತ, ಎಂಟನೇ ಸ್ಥಾನದಲ್ಲಿ ಸ್ಪರ್ಧೆ ಮುಗಿಸಿದೆ. ಟೂರ್ನಿಯಲ್ಲಿ ಆಡಿದ ನಾಲ್ಕು ಪಂದ್ಯಗಳಲ್ಲಿ ಒಂದೂ ಗೆಲುವನ್ನು ಕಾಣದೆ ಭಾರತದ ಯುವತಿಯರು ನಿರಾಸೆ...
Join Whatsapp