ಟಾಪ್ ಸುದ್ದಿಗಳು

ಶಾಲಾ ಬಸ್ ನಲ್ಲಿ ನಿದ್ರೆಗೆ ಜಾರಿದ ಮಗು: ವಿಪರೀತ ಬಿಸಿಲಿನಿಂದ ನಿಧನ!

ಹುಟ್ಟುಹಬ್ಬದ ದಿ‌ನವೇ ದುರಂತ ಸಾವು ಕಂಡ ನಾಲ್ಕು ವರ್ಷದ ಬಾಲೆ ದೋಹಾ: ಕತಾರ್ ನಲ್ಲಿ ನಾಲ್ಕು ವರ್ಷದ ಮಗುವೊಂದು ಶಾಲಾ ಬಸ್ಸಿನೊಳಗೆ ನಿದ್ರೆಗೆ ಜಾರಿದ್ದು, ತೀವ್ರ ಬಿಸಿಲಿನ ತಾಪದಿಂದ ಮೃತಪಟ್ಟಿರುವ ಘಟನೆ ನಡೆದಿದೆ. ಅನಿವಾಸಿ ಭಾರತೀಯ,...

ಸುಳ್ಳೇ ನಮ್ಮ ಸ್ಪಂದನೆ ಎಂದು ಮತ್ತೆ ಸಾಬೀತುಪಡಿಸಿದ ಬಿಜೆಪಿ: ಸಿದ್ದರಾಮಯ್ಯ ಟೀಕೆ

ಮೋದಿ ಅಕ್ಕಿ, ಸಿದ್ದರಾಮಯ್ಯ ಚೀಲ ಎಂದ ಸಿಎಂ ಗೆ ಸಿದ್ದು ತಿರುಗೇಟು ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಜನಸ್ಪಂದನ ಎಂಬ ಹೆಸರಿನಲ್ಲಿ ಕಾರ್ಯಕ್ರಮ ಮಾಡಿ, ಸುಳ್ಳೆ ನಮ್ಮ ಸ್ಪಂದನೆ- ಜನರಿಗೆ ಟೋಪಿ...

ಮೊಮ್ಮಗನಿಂದ ಕ್ಯಾನ್ಸರ್ ಪೀಡಿತ ಅಜ್ಜಿಯ ಕೊಲೆ: ಕಾರಣವೇನು ಗೊತ್ತಾ?!

ಕೊಲ್ಲಂ: ಕ್ಯಾನ್ಸರ್ ಪೀಡಿತ ಅಜ್ಜಿಯನ್ನು ಶುಶ್ರೂಷೆ ಮಾಡಿ ಬೇಸತ್ತ ಮೊಮ್ಮಗನೊಬ್ಬ ತಲೆಯನ್ನು ಮಂಚಕ್ಕೆ ಬಡಿದು ಕ್ರೂರವಾಗಿ ಕೊಲೆಗೈದ ಘಟನೆ ಜಿಲ್ಲೆಯ ಕಾಕನಾಡ್‌ನಲ್ಲಿ ನಡೆದಿದೆ. ಕಾಕನಾಡ್ ನಿವಾಸಿ ವಯೋವೃದ್ಧೆ ಪೊನ್ನಮ್ಮ ಶುಕ್ರವಾರ ಮನೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ...

ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ನಿಗೂಢ ನಾಪತ್ತೆ

ಮಂಡ್ಯ: ವಿದ್ಯಾರ್ಥಿಯೋರ್ವ ನಿಗೂಢವಾಗಿ ನಾಪತ್ತೆಯಾಗಿರುವ ಪ್ರಕರಣ ಜಿಲ್ಲೆಯ ತಂಗಳಗೆರೆ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದಿದೆ. ಕಳೆದ ಕೆಲವು ದಿನಗಳ ಹಿಂದೆ ಮನೆಯಿಂದ ಶಾಲೆಗೆ ಮಗನನ್ನು ಬಿಟ್ಟು ಬಂದಿದ್ದ ತಂದೆ, ಗಣೇಶನ ಹಬ್ಬಕ್ಕೆಂದು...

ಮಹಿಳಾ ಏಷ್ಯನ್ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌| ಆಸ್ಟ್ರೇಲಿಯಾ ಚಾಂಪಿಯನ್‌

18 ವರ್ಷದವರೊಳಗಿನ ಮಹಿಳೆಯರ ಫಿಬಾ ಏಷ್ಯನ್ ಚಾಂಪಿಯನ್‌ಶಿಪ್ ಕ್ರೀಡಾಕೂಟದಲ್ಲಿ ಆಸ್ಟ್ರೇಲಿಯಾ ತಂಡ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿದೆ. ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ನಲ್ಲಿ ಆಸೀಸ್‌ ವನಿತೆಯರು, 81-55 ಅಂಕಗಳ ಅಂತರದಲ್ಲಿ ಚೀನಾ...

ಏಷ್ಯಾ ಕಪ್‌| ಪಾಕಿಸ್ತಾನವನ್ನು ಮಣಿಸಿ ಚಾಂಪಿಯನ್‌ ಪಟ್ಟವನ್ನೇರಿದ ಶ್ರೀಲಂಕಾ

ದುಬೈ: ಬ್ಯಾಟಿಂಗ್‌ನಲ್ಲಿ ಭಾನುಕ ರಾಜಪಕ್ಸೆ ಮತ್ತು ಬೌಲಿಂಗ್‌ನಲ್ಲಿ ಪ್ರಮೋದ್‌ ಮಧುಸನ್‌ ಮತ್ತು ವನಿಂದು ಹಸರಂಗ ತೋರಿದ ಅಮೋಘ ನಿರ್ವಹಣೆಯ ಬಲದಲ್ಲಿ ಮಿಂಚಿದ ಶ್ರೀಲಂಕಾ, 6ನೇ ಬಾರಿಗೆ ಏಷ್ಯಾದ  ಕ್ರಿಕೆಟ್‌ ಚಾಂಪಿಯನ್‌ ಆಗಿ ಮರೆದಿದ್ದಾರೆ....

ಮಂಗಳೂರು | ಮೂರು ಕಾರು, ಬೈಕ್ ನಡುವೆ ಭೀಕರ ಅಪಘಾತ: ಹಲವು ಮಂದಿ ಗಂಭೀರ

ಮಂಗಳೂರು: ಮೂರು ಕಾರು ಹಾಗೂ ಬೈಕ್ ನಡುವೆ ನಡೆದ ಅಪಘಾತದಲ್ಲಿ ಹಲವು ಮಂದಿ ಗಾಯಗೊಂಡಿರುವ ಘಟನೆ ಕಲ್ಲಾಪಿನಲ್ಲಿ ನಡೆದಿದೆ. ರಾತ್ರಿ ಸುಮಾರು 10 ಗಂಟೆ ಸಮಯದಲ್ಲಿ ಈ ಅಪಘಾತ ಸಂಭವಿಸಿದ್ದು, ಹಲವು ಮಂದಿ ಗಂಭೀರವಾಗಿ...

ಏಷ್ಯಾ ಕಪ್‌ ಫೈನಲ್‌| ಪಾಕಿಸ್ತಾನ ಗೆಲುವಿಗೆ 171 ರನ್‌ ಗುರಿ

ದುಬೈ: ಏಷ್ಯಾ ಕಪ್‌ ಟಿ20 ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಶ್ರೀಲಂಕಾ 170 ರನ್‌ಗಳಿಸಿದ್ದು, ಪಾಕಿಸ್ತಾನ ಗೆಲುವಿಗೆ ಸವಾಲಿನ ಗುರಿಯನ್ನು ಮುಂದಿಟ್ಟಿದೆ. ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ನಡೆಸಿದ ಲಂಕಾ, ಭನುಕ ರಾಜಪಕ್ಷೆ ಗಳಿಸಿದ...
Join Whatsapp