ಟಾಪ್ ಸುದ್ದಿಗಳು

ಮುನಿಸಿಕೊಂಡ ಶಿಕ್ಷಕಿಯನ್ನು ಮುದ್ದಾಡಿ ಕ್ಷಮೆ ಕೇಳಿದ ಪುಟ್ಟ ವಿದ್ಯಾರ್ಥಿ

ನವದೆಹಲಿ: ಮುನಿಸಿಕೊಂಡ ಶಿಕ್ಷಕಿಯನ್ನು ಪುಟ್ಟ ವಿದ್ಯಾರ್ಥಿಯೋರ್ವ ಕ್ಷಮೆ ಕೇಳಿ ಮುದ್ದಾಡಿ ಸಮಾಧಾನಗೊಳಿಸಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವೈರಲ್ ವೀಡಿಯೋದಲ್ಲಿ ಕುರ್ಚಿಯಲ್ಲಿ ಕುಳಿತಿದ್ದ ಶಿಕ್ಷಕಿಗೆ ಬಾಲಕ ಕ್ಷಮೆ ಕೇಳುತ್ತಾ, ಮತ್ತೆ ಇಂತಹ ತಪ್ಪನ್ನು...

ಮಧ್ಯಪ್ರದೇಶ | ನರ್ಸರಿ ವಿದ್ಯಾರ್ಥಿನಿಯ ಮೇಲೆ ಬಸ್ ಚಾಲಕನಿಂದ ಅತ್ಯಾಚಾರ; ಇಬ್ಬರ ಬಂಧನ

ಭೋಪಾಲ್: ಮೂರುವರೆ ವರ್ಷದ ನರ್ಸರಿ ವಿದ್ಯಾರ್ಥಿನಿ ಮೇಲೆ ಅದೇ ಶಾಲೆಯ ಬಸ್ ಚಾಲಕ ವಾಹನದೊಳಗೆ ಅತ್ಯಾಚಾರವೆಸಗಿರುವ ಘಟನೆ ಮಧ್ಯ ಪ್ರದೇಶದ ರಾಜಧಾನಿ ಭೋಪಾಲ್'ನಲ್ಲಿ ನಡೆದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಗರದ ಪ್ರಮುಖ...

ಗುಜರಾತ್ ನಲ್ಲಿ ಕಾಂಗ್ರೆಸ್ ಮುಗಿದು ಹೋಗಿದೆ, ಅದರ ಬಗ್ಗೆ ಪ್ರಶ್ನೆ ಕೇಳಬೇಡಿ: ಅರವಿಂದ್ ಕೇಜ್ರಿವಾಲ್

ಅಹ್ಮದಾಬಾದ್:  ಕಾಂಗ್ರೆಸ್ ನಾಯಕರೊಬ್ಬರು ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ವರದಿಗಾರರೊಬ್ಬರು ಕೇಳಿದ ಪ್ರಶ್ನೆಗೆ ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಆ ಪಕ್ಷ ಮುಗಿದು ಹೋಗಿದೆ ಎಂದಿದ್ದಾರೆ. ಎಎಪಿ ರಾಷ್ಟ್ರೀಯ...

ಡ್ರಗ್ಸ್ ಸೇವಿಸಿ ನಡು ರಸ್ತೆಯಲ್ಲಿ ತೂರಾಡಿದ ಯುವತಿ

ಚಂಡೀಗಢ: ಯುವತಿಯೊಬ್ಬಳು ಡ್ರಗ್ಸ್ ಸೇವಿಸಿ ನಡೆಯಲಾಗದೆ ನಡು ರಸ್ತೆಯಲ್ಲಿ ತೂರಾಡುವ ವೀಡಿಯೋ ವೈರಲ್ ಆಗಿದ್ದು, ಮಹಿಳೆಯನ್ನು ವೈರಲ್ ವಿಡಿಯೋ ಬಳಿಕ‌ ಪತ್ತೆ ಹಚ್ಚಿ ವ್ಯಸನಮುಕ್ತ ಕೇಂದ್ರಕ್ಕೆ ದಾಖಲಿಸಲಾದ ಘಟನೆ ಪಂಜಾಬ್‌ನ ಅಮೃತಸರದಲ್ಲಿ ನಡೆದಿದೆ. ಅಮೃತಸರ...

ಆಟೋ ರಿಕ್ಷಾದ ಮೇಲೆ ದಾಳಿ ಮಾಡಿದ ಕಾಡೆಮ್ಮೆ !

ನವದೆಹಲಿ: ಕಾಡೆಮ್ಮೆಯೊಂದು ಆಟೋ ರಿಕ್ಷಾದ ಮೇಲೆ ದಾಳಿ ಮಾಡಿ ಕಾಡಿನತ್ತ ಹಿಂದಿರುಗಿದ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆಟೋ ರಿಕ್ಷಾ ತನ್ನ ಪಾಡಿಗೆ ತಾನು ನಿಂತಿದೆ. ಕಾಡೆಮ್ಮೆಯೊಂದು ಆಕ್ರಮಣಕಾರಿ ರೀತಿಯಲ್ಲಿ ಆಟೋರಿಕ್ಷಾಕ್ಕೆ...

ಮಹಾರಾಷ್ಟ್ರ: ಪತ್ನಿಯನ್ನು ಜೀವಂತ ಸುಟ್ಟ ಶಿವಸೇನೆ ನಾಯಕನ ಬಂಧನ

ಮುಂಬೈ: ಎರಡನೇ ಪತ್ನಿಯನ್ನು ಸುಟ್ಟುಹಾಕಿ, ಸಾಕ್ಷ್ಯವನ್ನು ನಾಶಪಡಿಸಲು ಆಕೆಯ ಚಿತಾಭಸ್ಮವನ್ನು ಸಮುದ್ರದಲ್ಲಿ ಎಸೆದ ಆರೋಪದ ಮೇಲೆ ಶಿವಸೇನಾ ಮುಖಂಡನನ್ನು ಬಂಧಿಸಲಾಗಿದೆ. ರತ್ನಗಿರಿ ಮೂಲದ ಸುಕಾಂತ್ ಸಾವಂತ್ ಅಲಿಯಾಸ್ ಭಾಯ್ ಸಾವಂತ್ (47) ಆರೋಪಿ. ಆತನ...

ಸಚಿವಾಲಯಕ್ಕೆ ಮುತ್ತಿಗೆ ಯತ್ನ: ಪಶ್ಚಿಮ ಬಂಗಾಳ ಬಿಜೆಪಿ ಮುಖಂಡರ ಬಂಧನ; ಸ್ಥಳದಲ್ಲಿ ಬಿಗುವಿನ ಪರಿಸ್ಥಿತಿ

ಕೋಲ್ಕತ್ತಾ: ಪಶ್ಚಿಮ ಬಂಗಾಳ ಸಚಿವಾಲಯಕ್ಕೆ ಮುತ್ತಿಗೆ ಹಾಕಲು ಬಿಜೆಪಿ ಯತ್ನಿಸಿದ್ದು, ವಿಪಕ್ಷ ಮುಖಂಡ ಸುವೆಂದು ಅಧಿಕಾರಿ ಸೇರಿದಂತೆ ಹಲವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಮಧ್ಯೆ ಬಿಜೆಪಿ ಕಾರ್ಯಕರ್ತರ ಮೇಲೆ ಅಶ್ರುವಾಯು ಪ್ರಯೋಗಿಸಲಾಗಿದ್ದು, ಆಕ್ರೋಶಿತರು ಪೊಲೀಸ್...

ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಇಳಿದ ಸರ್ಕಾರಿ ಬಸ್

ಚಿಕ್ಕಮಗಳೂರು : ಮಲೆನಾಡಲ್ಲಿ ಭೀಕರ ಗಾಳಿ-ಮಳೆಗೆ  ಅನೇಕ ಅನಾಹುತಗಳು ಸಂಭವಿಸುತ್ತಿದ್ದು, ಚಾಲಕನ ನಿಯಂತ್ರಣ ತಪ್ಪಿದ  ಸರ್ಕಾರಿ ಬಸ್  ರಸ್ತೆ ಪಕ್ಕದ ಚರಂಡಿಗೆ ಇಳಿದ ಘಟನೆ ಮೂಡಿಗೆರೆ ತಾಲೂಕಿನ ಗುತ್ತಿಹಳ್ಳಿಯಲ್ಲಿ ನಡೆದಿದೆ. ಗುತ್ತಿಹಳ್ಳಿಯಿಂದ ಬೆಟ್ಟಗೆರೆ ಮೂಲಕ...
Join Whatsapp