ಟಾಪ್ ಸುದ್ದಿಗಳು

ಸಿಎಂ ಮಾಧ್ಯಮ ಸಂಯೋಜಕರಾಗಿ ಶಂಕರ್ ಪಾಗೋಜಿ ನೇಮಕ

ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಅವರ ಮಾಧ್ಯಮ ಸಂಯೋಜಕರಾದ ಗುರುಲಿಂಗ ಸ್ವಾಮಿ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಹಿರಿಯ ಪತ್ರಕರ್ತ ಶಂಕರ್ ಪಾಗೋಜಿ ಅವರನ್ನು ನೇಮಕ ಮಾಡಲಾಗಿದೆ. ಹಿರಿಯ ಪತ್ರಕರ್ತರಾದ ಶಂಕರ್ ಪಾಗೋಜಿ ಅವರು ಟಿವಿ...

ನಟಿ ಆರೋಹಿತ ಆಮ್‌ ಆದ್ಮಿ ಪಾರ್ಟಿ ಸೇರ್ಪಡೆ

ಬೆಂಗಳೂರು: ಸಿನಿಮಾ ನಟಿ ಆರೋಹಿತರವರು ಆಮ್‌ ಆದ್ಮಿ ಪಾರ್ಟಿಗೆ ಬುಧವಾರ ಸೇರ್ಪಡೆಯಾದರು. ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿಯವರು ಆರೋಹಿತರವನ್ನು ಎಎಪಿಗೆ ಸ್ವಾಗತಿಸಿದರು. ಎಎಪಿ ಸೇರ್ಪಡೆ ಕುರಿತು ಮಾತನಾಡಿದ ನಟಿ ಆರೋಹಿತ, “ಕರ್ನಾಟಕ ಹಾಗೂ ದೇಶದೆಲ್ಲೆಡೆ ಯುವಜನತೆಯು...

ಬಿಜೆಪಿಯೊಂದಿಗೆ ವಿಲೀನಗೊಂಡ ಕಾಂಗ್ರೆಸ್ !

ಪಣಜಿ: ಗೋವಾದಲ್ಲಿ ಕಾಂಗ್ರೆಸ್ ಪಕ್ಷ ಬಿಜೆಪಿಯೊಂದಿಗೆ ವಿಲೀನಗೊಂಡಿದೆ. ರಾಜ್ಯ ಕಾಂಗ್ರೆಸ್ ಶಾಸಕಾಂಗ ಪಕ್ಷ -ಸಿಎಲ್ ಪಿ ವನ್ನು ಆಡಳಿತಾರೂಢ ಬಿಜೆಪಿಯಲ್ಲಿ ವಿಲೀನಗೊಳಿಸುವುದನ್ನು ಅಂಗೀಕರಿಸಿರುವುದಾಗಿ ಗೋವಾ ವಿಧಾನಸಭೆ ಸ್ಪೀಕರ್ ರಮೇಶ್ ತಾವಡ್ಕರ್ ಗುರುವಾರ ಹೇಳಿದ್ದಾರೆ. ಇದರೊಂದಿಗೆ...

ಖಾಸಗಿ ಸ್ಕೂಲ್ ಬಸ್ ಡಿಕ್ಕಿ: 2ನೇ ತರಗತಿ ವಿದ್ಯಾರ್ಥಿ ಮೃತ್ಯು

ಬೆಂಗಳೂರು: ಸ್ಕೂಲ್ ಬಸ್ ಡಿಕ್ಕಿ ಹೊಡೆದು ಶಾಲೆಗೆ ಹೋಗುತ್ತಿದ್ದ 2ನೇ ತರಗತಿ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿರುವ ಘಟನೆ ಎಚ್ ಎಎಲ್ ವಿಮಾನ ನಿಲ್ದಾಣದ ಮುನ್ನೇಕೊಳಾಲ ಮುಖ್ಯ ರಸ್ತೆಯಲ್ಲಿ ನಡೆದಿದೆ. ಮುನ್ನೇಕೊಳಾಲದ ಪ್ರಕಾಶ್ ಹಾಗೂ ಪ್ರೀತು ದಂಪತಿಯ...

ದೇಶದಲ್ಲಿ ಮುಸ್ಲಿಮರ ಜನಸಂಖ್ಯೆ ಪ್ರಮಾಣ ಶೇ.14.2; ಜೈಲು ಬಂಧಿಗಳಲ್ಲಿ ಶೇ.30ರಷ್ಟು ಮುಸ್ಲಿಮರು: ಆಘಾತಕಾರಿ ಅಂಶ ಬೆಳಕಿಗೆ

ನವದೆಹಲಿ: ಭಾರತದ ಜನಸಂಖ್ಯೆಯಲ್ಲಿ ಮುಸ್ಲಿಮರ ಪ್ರಮಾಣವು ಶೇ.14.2ರಷ್ಟು. ಆದರೆ ಭಾರತದೆಲ್ಲೆಡೆಯ ಜೈಲುಗಳಲ್ಲಿ ಶೇ.19%ಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮರು ಇದ್ದಾರೆ ಎಂಬ ಆಘಾತಕಾರಿ ಅಂಶ ಎನ್ ಸಿಆರ್ ಬಿ- ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ...

ಒಂದೇ ಗಂಟೆಯ ಅಂತರದಲ್ಲಿ ಇಬ್ಬರು ಗೆಳತಿಯರು ಆತ್ಮಹತ್ಯೆ

ಮಹಾರಾಷ್ಟ್ರ : ಒಂದೇ ಕಟ್ಟಡದಲ್ಲಿ ವಾಸವಾಗಿದ್ದ 19 ವರ್ಷದ ಇಬ್ಬರು ಬಾಲ್ಯದ ಗೆಳತಿಯರು ಒಂದೇ ಗಂಟೆಯೊಳಗೆ ಆತ್ಮಹತ್ಯೆ ಮಾಡಿಕೊಂಡಿರುವ  ಘಟನೆ ಪುಣೆಯ ಹಡಪ್ಸರ್ ಪಟ್ಟಣದಲ್ಲಿ ನಡೆದಿದೆ. ಸಂಜೆ 6:30 ರ ಸುಮಾರಿಗೆ ಕೋಣೆಯಲ್ಲಿ ಯುವತಿಯೊಬ್ಬಳು...

ಮಹಿಳಾ ದೌರ್ಜನ್ಯ ವಿರೋಧಿ ಮಸೂದೆ 2016 ನ್ನು ಜಾರಿಗೊಳಿಸಲು ಕರ್ನಾಟಕ ವಿಮೆನ್ ಇಂಡಿಯಾ ಮೂವ್ಮೆಂಟ್ ಆಗ್ರಹ

ಬೆಂಗಳೂರು: ವಿಮೆನ್ ಇಂಡಿಯಾ ಮೊಮೆಂಟ್ ಕರ್ನಾಟಕ ರಾಜ್ಯ ಸಮಿತಿ ಸಭೆಯು ರಾಜ್ಯಾಧ್ಯಕ್ಷೆ ಫಾತಿಮಾ ನಸೀಮಾ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ನಡೆಯಿತು. ಈ ಸಭೆಯಲ್ಲಿ ಈ ಕೆಳಗಿನ ನಿರ್ಣಯಗಳನ್ನು ಕೈಗೊಳ್ಳಲಾಯಿತು. ರಾಜ್ಯದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯಗಳು ವ್ಯಾಪಕವಾಗುತ್ತಿದ್ದು,...

ಎನ್ ಸಿಸಿಗೆ ಬಹು ಕಾಲದ ಬಳಿಕ ದಕ್ಕಿದ ಮಾನಸ್ಬಾಲ್ ಸರೋವರ

ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದ ಗಂದರ್ಬಾಲ್ ಜಿಲ್ಲೆಯಲ್ಲಿರುವ ಮಾನಸ್ಬಾಲ್ ಸರೋವರದಲ್ಲಿ ಭಾರತೀಯ ನೌಕಾ ಪಡೆಯು 33 ವರ್ಷಗಳ ಬಳಿಕ ಮತ್ತೆ ತರಬೇತಿಗಳನ್ನು ಆರಂಭಿಸಿದೆ. ಕಾಶ್ಮೀರದ ಮಧ್ಯದಲ್ಲಿರುವ ಮಾನಸ್ಬಾಲ್ ಜಮ್ಮು ಮತ್ತು ಕಾಶ್ಮೀರದಲ್ಲಿ ನ್ಯಾಶನಲ್ ಕೆಡೆಟ್...
Join Whatsapp