ಟಾಪ್ ಸುದ್ದಿಗಳು

ವಾಚ್ ಮ್ಯಾನ್ ನ  ಸಮಯ ಪ್ರಜ್ಞೆ; ಅಪಾಯದಿಂದ ಪಾರಾದ ಮಗು

ಶಾರ್ಜಾ: ವಾಚ್ ಮ್ಯಾನ್ ನ  ಸಮಯ ಪ್ರಜ್ಞೆಯಿಂದ  ಮಗುವೊಂದು ಅಪಾಯದಿಂದ ಪಾರಾದ ಘಟನೆ ಶಾರ್ಜಾದ  ಅಲ್ ತಾವೊನ್ ನ ವಸತಿ ಕಟ್ಟಡದಲ್ಲಿ ನಡೆದಿದೆ. ಬಹುಮಹಡಿ ಕಟ್ಟಡದ 13 ನೇ ಮಹಡಿಯ ಕಿಟಕಿಯಿಂದ ಹೊರಬಂದ ಮಗುವನ್ನು...

ನಾನು ಮದುವೆ ಗಂಡು ಆಗಲು ರೆಡಿ, ಹಿರಿಯರು ತೀರ್ಮಾನ ಮಾಡಲಿ: ಕೆ.ಎಸ್.ಈಶ್ವರಪ್ಪ…!

ಶಿವಮೊಗ್ಗ: ನಾನು ಇವತ್ತೇ ಮದುವೆ ಗಂಡು ಆಗಲು ತಯಾರಾಗಿದ್ದೇನೆ ಎಂಬ ಹೇಳಿಕೆ ನೀಡುವ ಮೂಲಕ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಮಂತ್ರಿಯಾಗಬೇಕೆಂಬ ತಮ್ಮ ಇಂಗಿತ ವ್ಯಕ್ತಪಡಿಸಿದ್ದಾರೆ. ಮಾಧ್ಯಮದವರ ಜತೆ ಮಾತನಾಡಿದ ಅವರು, ನಮ್ಮ ನಾಯಕರಾದ ಯಡಿಯೂರಪ್ಪ...

ದೇವಾಲಯದ ಪೌರೋಹಿತ್ಯಕ್ಕಾಗಿ ಅರ್ಚಕರ ನಡುವೆ ಮಾರಾಮಾರಿ

ಚಿಕ್ಕಬಳ್ಳಾಪುರ: ದೇವಾಲಯದ ಪೌರೋಹಿತ್ಯಕ್ಕಾಗಿ ಎರಡು ಅರ್ಚಕರ ಗುಂಪಿನ ನಡುವೆ ಮಾರಾಮಾರಿ ನಡೆದಿದ್ದು, ಹಳೇ ಪುರೋಹಿತರನ್ನು ವಜಾಗೊಳಿಸಿ ಹೊಸ ಪುರೋಹಿತರಿಗೆ ಅಧಿಕಾರ ಹಸ್ತಾಂತರಿಸಲು ಮುಂದಾಗಿದ್ದಕ್ಕೆ ದೇವಾಲಯದ ಆವರಣದಲ್ಲಿ ಘರ್ಷಣೆ ಉಂಟಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ...

‘40% ಸಿಎಂ ಗೆ ಸುಸ್ವಾಗತ’ ಎಂದು ಬೊಮ್ಮಾಯಿಯನ್ನು ಅಣಕಿಸಿ ಬ್ಯಾನರ್ ಅಳವಡಿಸಿದ ಟಿಆರ್ಎಸ್ ಪಕ್ಷ

ಹೈದರಾಬಾದ್: ನೆರೆಯ ತೆಲಂಗಾಣದ ಆಡಳಿತಾರೂಢ ತೆಲಂಗಾಣ ರಾಷ್ಟ್ರೀಯ ಸಮಿತಿ (ಟಿಆರ್ಎಸ್) ಪಕ್ಷವು, ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಳ್ಳಲು ತೆಲಂಗಾಣಕ್ಕೆ ತೆರಳುತ್ತಿರುವ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ‘40% ಸಿಎಂಗೆ ಸ್ವಾಗತ’...

ಎನ್‌ಐಎ, ಈಡಿ ದಾಳಿ ಮೂಲಕ ಪಿಎಫ್‌ಐಯನ್ನು ಮುಗಿಸಲು ಸಾಧ್ಯವಿಲ್ಲ: ಕೋಝಿಕ್ಕೋಡ್‌ ಪಿಎಫ್ಐ ಮಹಾ ಸಮ್ಮೇಳನದಲ್ಲಿ ಅನೀಸ್ ಅಹ್ಮದ್

ಕೋಝಿಕ್ಕೋಡ್: ಇಂದು ದೇಶಾದ್ಯಂತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವನ್ನು ಧಮನಿಸುವ ಷಡ್ಯಂತ್ರ ನಡೆಯುತ್ತಿದೆ. ಇದಕ್ಕಾಗಿ ಪಿಎಫ್‌ಐ ಕಾರ್ಯಕರ್ತರ ಮೇಲೆ ಯುಎಪಿಎಯಂತಹ ಕಾಯ್ದೆ ಹಾಕಲಾಗುತ್ತಿದೆಯಲ್ಲದೇ, ನಾಯಕರ ಮನೆ ಮೇಲೆ ಎನ್‌ಐಎ, ಇಡಿ ದಾಳಿಗಳು ನಡೆಯುತ್ತಿದೆ....

ಹೋಟೆಲ್ ಗಳಿಗಾಗಿ ‘ಬಿಬಿಹೆಚ್ ಎ’ ಪ್ರಶಸ್ತಿ ಸ್ಪರ್ಧಾ ಕಾರ್ಯಕ್ರಮ: 1500 ಹೆಚ್ಚು ಹೋಟೆಲ್ ಮಾಲಿಕರು ಭಾಗವಹಿಸುವ ನಿರೀಕ್ಷೆ

ಬೆಂಗಳೂರು: ಬೃಹತ್ ಬೆಂಗಳೂರು ಹೋಟೆಲುಗಳ ಸಂಘದ ವತಿಯಿಂದ ಜಿ.ಆರ್ .ಬಿ. ಬಿಬಿಹೆಚ್ಎ ಪುಡ್ 2022 ಆವಾರ್ಡ್ ಕಾರ್ಯಕ್ರಮವನ್ನು ಇದೇ 20ರಂದು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ. BBHA ವಾರ್ಷಿಕ ಸಮಾರಂಭದಲ್ಲಿ ಹೋಟೆಲ್ ಉದ್ಯಮದಲ್ಲಿ ತಮ್ಮ ಪ್ರಯತ್ನದಿಂದ ವಿಶೇಷವಾದ...

ಬ್ಯಾಂಕುಗಳಿಗೆ ಸ್ಥಳೀಯ ಭಾಷೆ ಗೊತ್ತಿರುವ ಸಿಬ್ಬಂದಿಯನ್ನು ನೇಮಕ ಮಾಡಿ: ನಿರ್ಮಲಾ ಸೀತಾರಾಮನ್ ಸೂಚನೆ

►ನಿಮಗೆ ಹಿಂದಿ ಗೊತ್ತಿಲ್ವೇ ಎಂದು ದೇಶಭಕ್ತಿಯ ಪಾಠ ಮಾಡುವುದನ್ನು ಬಿಟ್ಟು ಜನರೊಂದಿಗೆ ವ್ಯವಹರಿಸಿ ಎಂದ ಕೇಂದ್ರ ಹಣಕಾಸು ಸಚಿವೆ ನವದೆಹಲಿ: ಬ್ಯಾಂಕುಗಳಲ್ಲಿ ಸ್ಥಳೀಯ ಭಾಷೆಯನ್ನು ಮಾತನಾಡಬಲ್ಲ ಸಿಬ್ಬಂದಿಯನ್ನು ನೇಮಕ ಮಾಡುವಂತೆ ಕೇಂದ್ರ ಹಣಕಾಸು ಸಚಿವೆ...

ಲಿಖಿಂಪುರ ಖೇರಿ ದಲಿತ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಯು ಭಾರತದ ಪ್ರತಿಷ್ಠೆಗೆ ಕಳಂಕ: ವಿಮೆನ್ ಇಂಡಿಯಾ ಮೂವ್ಮೆಂಟ್

ನವದೆಹಲಿ: ಇತ್ತೀಚೆಗೆ ದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ಸೂಚ್ಯಂಕ ಏರುತ್ತಲೇ ಇದೆ. ಇಂದಿನ ರಾಜ್ಯ ಮತ್ತು ಕೇಂದ್ರಗಳು ಈ ಬಗ್ಗೆ ಕ್ರಮ ಕೈಗೊಳ್ಳುವಲ್ಲಿ ವಿಫಲಗೊಂಡಿವೆಯೆಂಬ ಭಾವನೆಯು ಜನರಲ್ಲಿ, ಅದರಲ್ಲೂ ಮಹಿಳೆಯರಲ್ಲಿ ಬಲಗೊಳ್ಳುತ್ತಿರುವುದು ಸರಕಾರದ...
Join Whatsapp