ಟಾಪ್ ಸುದ್ದಿಗಳು
ಟಾಪ್ ಸುದ್ದಿಗಳು
ದೇಶದಲ್ಲಿ ಆತಂಕಕಾರಿ ವಾತಾವರಣ, ಪ್ರಜಾಪ್ರಭುತ್ವ ಅಪಾಯದಲ್ಲಿ: ಅಶೋಕ್ ಗೆಹ್ಲೋಟ್
ನವದೆಹಲಿ: ದೇಶದ ಪ್ರಜಾಪ್ರಭುತ್ವ ಅಪಾಯದಲ್ಲಿರುವುದರಿಂದ ದೇಶದಲ್ಲಿ ಆತಂಕಕಾರಿ ವಾತಾವರಣವಿದೆ ಮತ್ತು ಕೋಮು ಸೌಹಾರ್ದತೆಗೆ ಧಕ್ಕೆಯಾಗುತ್ತಿದೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.
2.8 ಕಿ.ಮೀ ರಸ್ತೆಯನ್ನು ಉದ್ಘಾಟನೆಗೈದು ಮತ್ತು ‘ಭಾರತ್ ಜೋಡೋ ಸೇತು’...
ಟಾಪ್ ಸುದ್ದಿಗಳು
ಡಿಎಂಕೆ ಸರ್ಕಾರ, ರಾಜಕೀಯ ಲಾಭಕ್ಕಾಗಿ ಆಧ್ಯಾತ್ಮಿಕತೆ ಹೆಸರಲ್ಲಿ ದ್ವೇಷ ಹರಡುವವರ ವಿರುದ್ಧವಿದೆ: ಎಂ.ಕೆ.ಸ್ಟಾಲಿನ್
ಚೆನ್ನೈ: ಡಿಎಂಕೆ ಸರ್ಕಾರವು ರಾಜಕೀಯಕ್ಕಾಗಿ ಆಧ್ಯಾತ್ಮಿಕತೆಯ ಲಾಭವನ್ನು ಪಡೆದು ದ್ವೇಷ ಪ್ರಚಾರ ಮಾಡುವವರ ವಿರೋಧಿ, ಆದರೆ ಅಧ್ಯಾತ್ಮದ ವಿರೋಧಿಯಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಬುಧವಾರ ಚೆನ್ನೈ ಬಳಿಯ ಮೈಲಾಪುರದಲ್ಲಿರುವ ಕಪಾಲೀಶ್ವರ...
ಟಾಪ್ ಸುದ್ದಿಗಳು
ಮೈಸೂರು | ಯುವಕನ ಬರ್ಬರ ಹತ್ಯೆ
ಮೈಸೂರು: ಯುವಕನೋರ್ವನನ್ನು ದುಷ್ಕರ್ಮಿಗಳು ಭೀಕರವಾಗಿ ಹತ್ಯೆ ಮಾಡಿದ ಘಟನೆ ಮೈಸೂರಿನ ಶಾಂತಿ ನಗರದಲ್ಲಿ ನಡೆದಿದೆ.
ಮೈಸೂರು ನಿವಾಸಿ ಸದಾಖತ್ (28) ಕೊಲೆಯಾದ ಯುವಕ ಎಂದು ಗುರುತಿಸಲಾಗಿದೆ. ಇತನ ಸ್ನೇಹಿತ ಹನೀಫ್ ಗೂ ಗಂಭೀರ ಗಾಯವಾಗಿದ್ದು,...
ಟಾಪ್ ಸುದ್ದಿಗಳು
UAPA ಕಾಯ್ದೆ, ತನಿಖಾ ಸಂಸ್ಥೆಗಳ ದುರ್ಬಳಕೆ ವಿರುದ್ಧ ಬೃಹತ್ ಪ್ರತಿಭಟನೆ
ಚೆನ್ನೈ: ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆ (UAPA) ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಗಳನ್ನು ದುರ್ಬಳಕೆ ಮಾಡುತ್ತಿದೆ ಎಂದು ಆರೋಪಿಸಿ ಮಣಿತನೇಯ ಮಕ್ಕಳ್ ಕಚ್ಚಿ ಪಕ್ಷದ...
ಟಾಪ್ ಸುದ್ದಿಗಳು
ಮಾನವ ಹಕ್ಕುಗಳ ಹೋರಾಟಗಾರ ಬೆಲಾರಸ್ ನ ಆಲೆಸ್ ಗೆ 2022ರ ಶಾಂತಿ ನೋಬೆಲ್ ಪ್ರಶಸ್ತಿ
ಬೆಲಾರಸ್ ಇಲ್ಲವೇ ಬೈಲೋರಶಿಯಾದ ಮಾನವ ಹಕ್ಕುಗಳ ಹೋರಾಟಗಾರ ಆಲೆಸ್ ಬ್ಯಾಲ್ಯಾತ್ಸ್ಕಿ ಅವರಿಗೆ ಹಾಗೂ ರಷ್ಯಾದ ಮಾನವ ಹಕ್ಕುಗಳ ಸಂಸ್ಥೆಯ ಸ್ಮಾರಕ ಮತ್ತು ಉಕ್ರೇನಿನ ಮಾನವ ಹಕ್ಕುಗಳ ಒಕ್ಕೂಟ ಕೇಂದ್ರಕ್ಕೆ 2022ರ ಶಾಂತಿ ನೋಬೆಲ್...
ಟಾಪ್ ಸುದ್ದಿಗಳು
ಕೋಣೆಯೊಳಗೆ ನುಗ್ಗಿದ ಚಿರತೆ: ಬೆಚ್ಚಿಬಿದ್ದ ಮನೆಯವರು
ಮುಂಬೈ: ಚಿರತೆಯೊಂದು ಮನೆಯೊಳಗೆ ನುಗ್ಗಿರುವ ಘಟನೆ ಮಹಾರಾಷ್ಟ್ರದ ಸತಾರಾದಲ್ಲಿ ನಡೆದಿದೆ. ಚಿರತೆ ಕಂಡು ಮನೆಯವರು ಬೆಚ್ಚಿಬಿದ್ದಿದ್ದಾರೆ.
ಕುಟುಂಬವೊಂದು ದುರ್ಗಾ ಮೂರ್ತಿ ವಿಸರ್ಜನೆ ತೆರಳಿದ ಸಂದರ್ಭದಲ್ಲಿ ಚಿರತೆ ಮನೆಯೊಳಗೆ ನುಗ್ಗಿದೆ. ಬಳಿಕ ಮನೆಗೆ ತೆರಳಿದಾಗ ಚಿರತೆ...
ಟಾಪ್ ಸುದ್ದಿಗಳು
ಜ್ಞಾನವ್ಯಾಪಿ ಮಸೀದಿ ಪ್ರಕರಣ: ಕಾರ್ಬನ್ ಡೇಟಿಂಗ್ ಕೋರಿ ಸಲ್ಲಿಸಿದ ಅರ್ಜಿಯ ವಿಚಾರಣೆ ಮಂಗಳವಾರಕ್ಕೆ ಮುಂದೂಡಿಕೆ
ವಾರಣಾಸಿ: ಜ್ಞಾನವ್ಯಾಪಿ ಮಸೀದಿ ಆವರಣದಲ್ಲಿ ಪತ್ತೆಯಾದ ಶಿವಲಿಂಗದ ಬಗ್ಗೆ 'ವೈಜ್ಞಾನಿಕ ತನಿಖೆ' ನಡೆಸುವಂತೆ ಹಿಂದೂಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ವಾರಣಾಸಿ ನ್ಯಾಯಾಲಯ ಮಂಗಳವಾರಕ್ಕೆ ಮುಂದೂಡಿದೆ.
ಜ್ಞಾನವ್ಯಾಪಿ ಮಸೀದಿ-ಶೃಂಗಾರ ಗೌರಿ ಪ್ರಕರಣದ ತೀರ್ಪನ್ನು ಸೆಪ್ಟೆಂಬರ್ 29...
ಟಾಪ್ ಸುದ್ದಿಗಳು
ಜಗತ್ತಿನಾದ್ಯಂತ ಖ್ಯಾತಿ ಗಳಿಸಿರುವ ಕೇರಳ ದಾದಿಯರು
ಕೊಚ್ಚಿ: ಇಂದು ಜಗತ್ತಿನಲ್ಲಿ ಕೇರಳದ ದಾದಿಯರು ಇಲ್ಲದ ದೇಶಗಳ ಪಟ್ಟಿ ಮಾಡುವುದು ಸುಲಭ; ಇರುವ ದೇಶಗಳ ಪಟ್ಟಿ ಬಹಳ ಉದ್ದ. ಕೇರಳದ ನರ್ಸ್ ಗಳು ಮೊದಲು ಬಹು ಸಂಖ್ಯೆಯಲ್ಲಿ ಹೋದುದು ಕುವೈತ್, ಕತಾರ್,...