ಟಾಪ್ ಸುದ್ದಿಗಳು

ಇಂದು ಅರ್ಜಿ ಸಲ್ಲಿಸಿ, ಮರುದಿನ ವಿಚ್ಛೇದನ ಪಡೆಯುವ ಪಾಶ್ಚಾತ್ಯ ಸಂಸ್ಕೃತಿ ಅಳವಡಿಸಿಕೊಳ್ಳಲಾಗದು: ಸುಪ್ರೀಂ ಕೋರ್ಟ್

ನವದೆಹಲಿ: ಭಾರತೀಯ ಕಾನೂನು ವ್ಯವಸ್ಥೆಯಲ್ಲಿ, ವಿವಾಹ ರದ್ದುಗೊಳಿಸಲು ಇಲ್ಲವೇ ರಾಜಿ ಸಂಧಾನಕ್ಕೆ ಆದೇಶಿಸಲು ವಿಚ್ಛೇದನ ಪ್ರಕ್ರಿಯೆ ನಡುವೆ ಅಂತರ ಇರಬೇಕು ಎಂದು ಸುಪ್ರೀಂ ಕೋರ್ಟ್‌ ಗುರುವಾರ ಒತ್ತಿ ಹೇಳಿದೆ. ವಿಚ್ಛೇದನಕ್ಕಾಗಿ ತ್ವರಿತ ಅನುಮತಿ ನೀಡುವ...

ಶಾಲಾ ಶಿಕ್ಷಣ ಸಚಿವರ ನೂತನ ವೆಬ್ ಪೋರ್ಟಲ್ ಲೋಕಾರ್ಪಣೆ

ಬೆಂಗಳೂರು: ಕರ್ನಾಟಕ ರಾಜ್ಯದ ಶಾಲಾ ಶಿಕ್ಷಣ ಇಲಾಖೆಯಡಿ ನೂತನವಾಗಿ ಶಿಕ್ಷಣ ಸಚಿವರ ಜಾಲತಾಣ (EM Web Portal) ಹಾಗೂ ಶಿಕ್ಷಕರ ಕಲ್ಯಾಣ ನಿಧಿಯ 8 ಸೇವೆಗಳನ್ನು ಆನ್ ಲೈನ್ ಮೂಲಕ ಒದಗಿಸುವ...

15 ದಿನದಲ್ಲಿ ಸುರತ್ಕಲ್ ಟೋಲ್ ಗೇಟ್ ಸಮಸ್ಯೆ ಪರಿಹಾರ: ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ

ಮಂಗಳೂರು: ಇಲ್ಲಿಗೆ ಹತ್ತಿರದ ಸುರತ್ಕಲ್ ಟೋಲ್ ಗೇಟ್ ನ ಸಮಸ್ಯೆ ಮುಂದಿನ 12 ರಿಂದ 15 ದಿನಗಳೊಗೆ ಸಂಪೂರ್ಣವಾಗಿ ಬಗೆಹರಿಯಲಿದೆ ಎಂದು ಭಾರತೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿ ಎಂ.ಕೆ. ವತಾರೆ...

ಮಾನಸಿಕ, ದೈಹಿಕ ಆರೋಗ್ಯ ಬಹುಮುಖ್ಯ: ಜಿಪಂ ಸಿಇಒ ಡಾ.ಕುಮಾರ್

ಮಂಗಳೂರು: ಮನಸ್ಸನ್ನು ಸದಾ ಸ್ಥಿಮಿತದಲ್ಲಿಟ್ಟುಕೊಳ್ಳಬೇಕು ಹಾಗೂ ಕಣ್ಣನ್ನು ಸದಾ ರಕ್ಷಿಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಸಲಹೆ ನೀಡಿದ್ದಾರೆ.ಅವರು ಗುರುವಾರ ನಗರದ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ಜಿಲ್ಲಾಡಳಿತ,...

ವಿಶ್ವಸಂಸ್ಥೆಯ ಮಾನವ ಹಕ್ಕು ಮಂಡಳಿಗೆ ಬೆಂಗಳೂರಿನ ಕೆ.ಪಿ.ಅಶ್ವಿನಿ ನೇಮಕ

ಬೆಂಗಳೂರು: ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯು ವರ್ಣಭೇದ ಮತ್ತು ಸಂಬಂಧಿತ ಅಸಹಿಷ್ಣುತೆ ಕುರಿತಂತೆ ಸ್ವತಂತ್ರ ತಜ್ಞರನ್ನಾಗಿ ಕನ್ನಡತಿ ಕೆ.ಪಿ. ಅಶ್ವಿನಿ ಅವರನ್ನು ನೇಮಕ ಮಾಡಿದೆ. ಈ ಹುದ್ದೆಗೆ ನೇಮಕಗೊಂಡ ಪ್ರಥಮ ಏಷ್ಯನ್ ಹಾಗೂ...

ದಲಿತರ ಮನೆಯಲ್ಲಿ ಊಟ ಪ್ರಹಸನ; ಸಂಘಪರಿವಾರದ ಅಸಲಿ ಮನಸ್ಥಿತಿಯ ಅನಾವರಣ: ಕಾಂಗ್ರೆಸ್

ಬೆಂಗಳೂರು: ಮುಖ್ಯಮಂತ್ರಿಗಳ 'ದಲಿತರ ಮನೆಯ ಊಟ' ಪ್ರಹಸನದಲ್ಲಿ ಸಂಘಪರಿವಾರದ ಅಸಲಿ ಮನಸ್ಥಿತಿ ಅನಾವರಣವಾಗಿದೆ ಎಂದು ರಾಜ್ಯ ಕಾಂಗ್ರೆಸ್ ಟೀಕಿಸಿದೆ.ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಜೆಪಿಗೆ ದಲಿತರ ಮನೆಯ ಊಟ ಅವಮಾನಕರವಾಗಿತ್ತು, ಈಗ...

ಜಾರ್ಖಂಡ್ | ಮಾಟಗಾತಿ ಎಂಬ ಆರೋಪದಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ದೈಹಿಕ ದೌರ್ಜನ್ಯ

ಸಾಹಿಬ್'ಗಂಜ್: ಜಾರ್ಖಂಡ್'ನ ಸಾಹಿಬ್'ಗಂಜ್ ಜಿಲ್ಲೆಯಲ್ಲಿ ಕೆಲವು ದುಷ್ಕರ್ಮಿಗಳು ಮಹಿಳೆಯೊಬ್ಬರನ್ನು ಮಾಟಗಾತಿ ಎಂದು ಆರೋಪಿಸಿ ಆಕೆಯನ್ನು ವಿವಸ್ತ್ರಗೊಳಿಸಿ ಮರಕ್ಕೆ ಕಟ್ಟಿಹಾಕಿ ದೌರ್ಜನ್ಯವೆಸಗಿರುವ ಘಟನೆ ಗುರುವಾರ ನಡೆದಿದೆ. ರಾಂಚಿಯಿಂದ ಸುಮಾರು 385 ಕಿ.ಮೀ ದೂರದಲ್ಲಿರುವ ಬರ್ಹೈತ್ ಪೊಲೀಸ್...

ಎಸ್ ಡಿಪಿಐ ನಾಯಕರನ್ನು ಗುರಿಪಡಿಸಲು ಆದೇಶ ಎಲ್ಲಿಂದ ಬರುತ್ತಿದೆ- ಅಶ್ರಫ್ ಮಾಚಾರ್ ಪ್ರಶ್ನೆ

►ತಾವು ಹೆಸರಿಸಿರುವ ವ್ಯಕ್ತಿಯ ಮನೆಯ ಮೇಲೆ ಯಾವುದೇ ದಾಳಿ ನಡೆದಿಲ್ಲ: ಎನ್.ಶಶಿಕುಮಾರ್ ಸ್ಪಷ್ಟನೆ ಬೆಂಗಳೂರು: SDPI ಎಂಬ ರಾಜಕೀಯ ಪಕ್ಷದ ನಾಯಕರನ್ನು ಗುರಿಪಡಿಸಲು ನಿಮಗೆ ಆದೇಶ ಬರುತ್ತಿರುವುದು ಎಲ್ಲಿಂದ? ಉದ್ದೇಶ ಏನು? ಎಂದು SDPI...
Join Whatsapp