ಟಾಪ್ ಸುದ್ದಿಗಳು

ಬ್ಯಾಲನ್  ಡಿ’ಓರ್  ಪ್ರಶಸ್ತಿ  ಗೆದ್ದ  ಕರೀಮ್ ಬೆಂಝಿಮಾ

ಪ್ಯಾರಿಸ್: ರಿಯಲ್ ಮ್ಯಾಡ್ರಿಡ್ ಮತ್ತು ಫ್ರಾನ್ಸ್ ನ ಸ್ಟ್ರೈಕರ್ ಕರೀಮ್ ಬೆಂಝಿಮಾ, ಪ್ರತಿಷ್ಠಿತ ಬ್ಯಾಲನ್ ಡಿ'ಓರ್ ಪ್ರಶಸ್ತಿ ವಿಜೇತರಾಗಿದ್ದಾರೆ. ಫ್ರಾನ್ಸ್ ಫುಟ್ಬಾಲ್ ಮ್ಯಾಗಝಿನ್ʼ ನೀಡುವ ಬ್ಯಾಲನ್ ಡಿ'ಓರ್ ಪ್ರಶಸ್ತಿಯನ್ನು ಬೆಂಝಿಮಾ, ಇದೇ ಮೊದಲ...

ಉಕ್ರೇನಿಯನ್ನರ ಸಾವಿನಿಂದ ಲಾಭ ಪಡೆಯುತ್ತಿರುವ ಅಮೆರಿಕ: ಉಕ್ರೇನ್ ನಲ್ಲಿ 66 ಶತಕೋಟಿ ಡಾಲರ್ ಹೂಡಿಕೆ

ವಾಷಿಂಗ್ಟನ್ : ರಷ್ಯಾ ಉಕ್ರೇನ್ ಯುದ್ಧಗಳಲ್ಲಿ ಅಮೆರಿಕಾದ ಹಿತಾಸಕ್ತಿಗಾಗಿ ಯುನೈಟೆಡ್ ಸ್ಟೇಟ್ಸ್ ಉಕ್ರೇನ್ ನಲ್ಲಿ 66 ಬಿಲಿಯನ್ ಡಾಲರ್ ಹೂಡಿಕೆ ಮಾಡಿದೆ ಎಂದು  ಅಮೇರಿಕನ್ ಜನರಲ್ ಜ್ಯಾಕ್ ಕೀನ್ ಹೇಳಿದ್ದಾರೆ. ಈ ಮೂಲಕ...

ಸ್ಫೋಟಕ ವಸ್ತು ವಶಪಡಿಸಿದ ಪ್ರಕರಣದಲ್ಲಿ ಸಮರ್ಪಕ ಪುರಾವೆಗಳ ಕೊರತೆ: 13 ವರ್ಷಗಳ ಬಳಿಕ ಐವರ ಬಿಡುಗಡೆ

ಕೊಚ್ಚಿ: ಸ್ಫೋಟಕ ವಸ್ತುಗಳನ್ನು ವಶಪಡಿಸಿದ ಪ್ರಕರಣ ಹಾಗೂ ಬೆಂಗಳೂರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನವಾಗಿದ್ದ ತಡಿಯಂತವಿಡೆ ನಜೀರ್ ಮತ್ತು ಶರಫುದ್ದೀನ್ ಸೇರಿದಂತೆ ಇತರ ಮೂವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯ ಕೊಚ್ಚಿ ವಿಶೇಷ ನ್ಯಾಯಾಲಯವು...

ರಾಜ್ಯಪಾಲರಿಗೆ ಸಚಿವರನ್ನು ತೆಗೆದುಹಾಕುವ ಅಧಿಕಾರವಿಲ್ಲ, ಸಿಎಂಗೆ ಮಾತ್ರ ಇದೆ: ಪಿಣರಾಯಿ ವಿಜಯನ್

ಸಚಿವರ ಹುದ್ದೆಯನ್ನು ಕಿತ್ತು ಹಾಕುತ್ತೇನೆ ಎಂದ ಆರಿಫ್ ಖಾನ್ ಗೆ ಮುಖ್ಯಮಂತ್ರಿ ತಿರುಗೇಟು ಕೇರಳ: ಚುನಾಯಿತ ಸರ್ಕಾರದ ಸಚಿವರನ್ನು ಆ ಸ್ಥಾನದಿಂದ ತೆಗೆದುಹಾಕುವ ಅಧಿಕಾರ ರಾಜ್ಯದ ರಾಜ್ಯಪಾಲರಿಗೆ ಇಲ್ಲ , ಆ ಅಧಿಕಾರ ಮುಖ್ಯಮಂತ್ರಿಗೆ...

ವೈಎಸ್ಆರ್ಸಿಪಿ ಪಕ್ಷದ ವಿರುದ್ಧ ಚಪ್ಪಲಿ ಎತ್ತಿ ಅವಾಝ್ ಹಾಕಿದ ನಟ ಪವನ್ ಕಲ್ಯಾಣ್

ನವದೆಹಲಿ: ವೈಎಸ್ಆರ್ಸಿಪಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ನಟ, ರಾಜಕಾರಣಿ ಮತ್ತು ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್, ತಮ್ಮನ್ನು ಪ್ಯಾಕೇಜ್ ಸ್ಟಾರ್ ಎಂದು ಅಣಕಿಸಿದವರಿಗೆ ಚಪ್ಪಲಿಯಲ್ಲಿ ಬಾರಿಸುತ್ತೇನೆ ಎಂದು ಮಾಧ್ಯಮಗಳ ಮುಂದೆ...

ಭಾರತದಲ್ಲಿ ಒಮಿಕ್ರಾನ್ ಪ್ರಕರಣ ಏರಿಕೆ: ಮಾಸ್ಕ್ ನಿಯಮ ಜಾರಿಗೆ ಸಿದ್ಧತೆ !

ನವದೆಹಲಿ: ಜಗತ್ತನ್ನೇ ಬೆಚ್ಚಿ ಬೀಳಿಸಿದ್ದ ಕೊರೋನ ಸೋಂಕು ಪ್ರಕರಣಗಳ ಸಂಖ್ಯೆ ಕಡಿಮೆಯಾಗಿ ಜನರು ನಿಟ್ಟುಸಿರು ಬಿಡುತ್ತಿರುವಾಗಲೇ ಇದೀಗ ದೇಶದಲ್ಲಿ ಮತ್ತೊಮ್ಮೆ ಕೊರೋನಾ ಪ್ರಕರಣ ಸಂಖ್ಯೆ ಏರಿಕೆಯಾಗುತ್ತಿದೆ. ಮಹಾರಾಷ್ಟ್ರದಲ್ಲಿ ಪ್ರಕರಣಗಳು ಶೇಕಡಾ 17.1 ರಷ್ಟು...

ಅಮಾನ್ಯಗೊಂಡ ಬಳಿಕವೂ ಹುದ್ದೆ ಮುಂದುವರಿಕೆ: ಬಿಜೆಪಿ ನಾಯಕನ ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಹುದ್ದೆಯಲ್ಲಿ ಕಾನೂನುಬಾಹಿರವಾಗಿ ಮುಂದುವರಿದಿದ್ದಾರೆ ಎಂಬ ಆರೋಪದಡಿಯಲ್ಲಿ ಬಿಜೆಪಿ ನಾಯಕ ಹಾಗೂ ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ನಿಯಮಿತ (ಕೆಎಸ್‌ಎಚ್‌ಡಿಸಿಎಲ್) ಇದರ ಮಾಜಿ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ವಿರುದ್ಧ ಪ್ರಕರಣ...

ಬಗ್ಗುಂಡಿ ಕೆರೆ ಪುನಶ್ಚೇತನಕ್ಕೆ ತಾಂತ್ರಿಕ ಉಪಸಮಿತಿ: ಜಿಲ್ಲಾಮಟ್ಟದ ಸಭೆಯಲ್ಲಿ ಜಿಲ್ಲಾಧಿಕಾರಿ ನಿರ್ದೇಶನ

ಮಂಗಳೂರು: ನಗರದ ಬಗ್ಗುಂಡಿ ಕೆರೆಯ ಪುನರುಜ್ಜೀವನಕ್ಕೆ ತಾಂತ್ರಿಕ ಉಪಸಮಿತಿಯೊಂದನ್ನು ರಚಿಸಿ ಆ ಮೂಲಕ ಹಂತಹಂತವಾಗಿ ಕೆರೆಯ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಹೇಳಿದ್ದಾರೆ. ನಗರದ ಜಿಲ್ಲಾ ಪಂಚಾಯತ್...
Join Whatsapp