ಟಾಪ್ ಸುದ್ದಿಗಳು

ಮಸೀದಿಯಲ್ಲಿ ಅಗ್ನಿ ದುರಂತ: ಧರೆಗುರುಳಿದ ಬೃಹತ್ ಗುಮ್ಮಟ

ಇಂಡೋನೇಷ್ಯಾ: ಮಸೀದಿಯಲ್ಲಿ ಅಗ್ನಿ ದುರಂತ ಸಂಭವಿಸಿ ಮಸೀದಿಯಲ್ಲಿನ ಬೃಹತ್ ಗುಮ್ಮಟ ಕುಸಿದು ಬಿದ್ದ ಘಟನೆ ಇಂಡೋನೇಷ್ಯಾದ ಜಕಾರ್ತ ಪ್ರದೇಶದಲ್ಲಿ ನಡೆದಿದೆ. ಮಸೀದಿಯ ಗುಮ್ಮಟ ಬಿದ್ದಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. https://twitter.com/bennyjohnson/status/1582834044622241794?ref_src=twsrc%5Etfw%7Ctwcamp%5Etweetembed%7Ctwterm%5E1582834044622241794%7Ctwgr%5Ebdbe82856de6ec5b9741361194a8d594ba391097%7Ctwcon%5Es1_c10&ref_url=https%3A%2F%2Fwww.udayavani.com%2Fnews-section%2Fworld-news%2Fcaught-on-camera-giant-dome-collapses-as-mosque-in-indonesia ಗಲ್ಫ್ ಟುಡೇ ವರದಿ...

ಪಡಿತರ ಚೀಟಿಗಳಲ್ಲಿ ಯೇಸು ಕ್ರಿಸ್ತ, ಹಿಂದೂ ದೇವತೆಗಳ ಫೋಟೋ…!

ರಾಮನಗರ: ಯೇಸು ಕ್ರಿಸ್ತನ ಹಾಗೂ ಹಿಂದೂ ದೇವತೆಗಳ ಚಿತ್ರವನ್ನು ಮುದ್ರಿಸಲಾಗಿರುವ ಪಡಿತರ ಚೀಟಿಗಳ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವಿವಾದಕ್ಕೆ ಕಾರಣವಾಗಿದೆ. ಕನಕಪುರ ತಾಲೂಕಿನ ಕೋಡಿಹಳ್ಳಿ ಹಾಗೂ ಉಯ್ಯಂಬಳ್ಳಿ ಹೋಬಳಿಯ ಹಲವು ಗ್ರಾಮಗಳ ಪಡಿತರ...

ರಾಜ್ಯದ ಚಿಂತೆ ಇಲ್ಲದ ಮುಖ್ಯಮಂತ್ರಿಗೆ ಸಂತೆಯಲ್ಲೂ ನಿದ್ದೆ: ಕಾಂಗ್ರೆಸ್ ಟೀಕೆ

ಬೆಂಗಳೂರು: ಜನಸಂಕಲ್ಪ ಯಾತ್ರೆಯಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ನಿದ್ದೆ ಮಾಡುವ ವೀಡಿಯೋ ಒಂದನ್ನು ಕಾಂಗ್ರೆಸ್ ಟ್ವೀಟ್ ಮಾಡಿದ್ದು, ರಾಜ್ಯದ ಚಿಂತೆ ಇಲ್ಲದ ಮುಖ್ಯಮಂತ್ರಿಗೆ ಸಂತೆಯಲ್ಲೂ ನಿದ್ದೆ ಎಂದು ಬರೆದುಕೊಂಡಿದೆ. ದೇಶದಲ್ಲಿ ಕಾಂಗ್ರೆಸ್ ಭಾರತ್...

ಮುಂಬೈ | ಖ್ಯಾತ ಬಿಲ್ಡರ್ ಪರಾಸ್ ಪೋರ್ವಾಲ್ ಆತ್ಮಹತ್ಯೆ

ಮುಂಬೈ: ದಕ್ಷಿಣ ಮುಂಬೈನ ಖ್ಯಾತ ಬಿಲ್ಡರ್ ಪರಾಸ್ ಪೋರ್ವಾಲ್ ಅವರು ತಮ್ಮ ವ್ಯವಹಾರದಲ್ಲಿ ಉಂಟಾದ ಆರ್ಥಿಕ ನಷ್ಟದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕಾಳಚೌಕಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಆರಂಭಿಸಿದ್ದಾರೆ. ಸದ್ಯ ಮೃತದೇಹವನ್ನು...

ಗುಜರಾತ್’ನಲ್ಲಿ ಲಘು ಭೂಕಂಪನ

ಸೂರತ್: ಗುಜರಾತಿನ ಸೂರತ್’ನಲ್ಲಿ ಇಂದು ಗುರುವಾರ ಬೆಳಗ್ಗೆ ಲಘು ಭೂಕಂಪನ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಅಕ್ಟೋಬರ್ 20ರಂದು ಸೂರತ್’ನಿಂದ 61 ಕಿ.ಮೀ ದೂರದಲ್ಲಿ ಬೆಳಗ್ಗೆ 10.26ಕ್ಕೆ 3.5 ರಿಕ್ಟರ್ ಮಾಪನ ತೀವ್ರತೆಯಲ್ಲಿ ಭೂಮಿ...

ಸಾರ್ವಜನಿಕ ಸ್ಥಳಗಳಲ್ಲಿ ಕಸ ಬಿಸಾಡುವವರಿಗೆ ₹ 25 ಸಾವಿರ ದಂಡ ವಿಧಿಸಲು ಅವಕಾಶ : ಎಚ್ಚರಿಕೆ ನೀಡಿದ ಪಾಲಿಕೆ

ಮಂಗಳೂರು: ಸ್ವಚ್ಚ ಮಂಗಳೂರು ನಿರ್ಮಾಣಕ್ಕಾಗಿ ಸಾರ್ವಜನಿಕ ಸ್ಥಳಗಳಲ್ಲಿ ಕಸ ಬಿಸಾಡುವವರಿಗೆ ಕನಿಷ್ಠ ₹  1500 ರಿಂದ ಗರಿಷ್ಠ ₹ 25 ಸಾವಿರದವರೆಗೆ ದಂಡ ವಿಧಿಸಲಾಗುವುದು ಎಂದು ಮಹಾನಗರ ಪಾಲಿಕೆ ಎಚ್ಚರಿಕೆ ನೀಡಿದೆ. ಈ ಕುರಿತು ಮಾತನಾಡಿದ...

ಹದಗೆಡುತ್ತಿರುವ ಉಕ್ರೇನ್‌ ಭದ್ರತಾ ಪರಿಸ್ಥಿತಿ; ಉಕ್ರೇನ್‌ ತೊರೆಯುವಂತೆ ಭಾರತೀಯರಿಗೆ ಸೂಚನೆ

ನವದೆಹಲಿ: ಉಕ್ರೇನ್‌ನಾದ್ಯಂತ ಹದಗೆಡುತ್ತಿರುವ ಭದ್ರತಾ ಪರಿಸ್ಥಿತಿ ಮತ್ತು ಉಕ್ರೇನ್ ಮೇಲೆ ರಷ್ಯಾದ ದಾಳಿ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಭಾರತೀಯರು ಉಕ್ರೇನ್‌ಗೆ ಪ್ರಯಾಣಿಸದಂತೆ ಮತ್ತು ಉಕ್ರೇನ್ ನಲ್ಲಿರುವ ಭಾರತೀಯರು ತಕ್ಷಣವೇ ಆ ದೇಶವನ್ನು ತೊರೆಯುವಂತೆ ಸೂಚಿಸಲಾಗಿದೆ...

ಮುಸ್ಲಿಮರು ಲಕ್ಷ್ಮಿಯನ್ನು ಪೂಜಿಸದಿದ್ದರೂ ಕೋಟ್ಯಧಿಪತಿಗಳಾಗಿಲ್ಲವೇ ?: ಬಿಜೆಪಿ ಶಾಸಕ

ಪಾಟ್ನಾ: ಬಿಜೆಪಿ ಶಾಸಕ ಲಾಲನ್ ಪಾಸ್ವಾನ್ ಹಿಂದೂ ದೇವತೆಗಳ ಬಗ್ಗೆ ಹೇಳಿಕೆ ನೀಡಿದ್ದು, ಜನರು ಪ್ರತಿಭಟನೆ ನಡೆಸಿ ಬಿಜೆಪಿ ಶಾಸಕನ ಪ್ರತಿಕೃತಿ ದಹನ ಮಾಡಿದ್ದಾರೆ. ಭಾಗಲ್ಪುರ ಜಿಲ್ಲೆಯ ಪಿರ್ಪೈಂಟಿ ವಿಧಾನಸಭಾ ಕ್ಷೇತ್ರದ ಶಾಸಕ ಲಾಲನ್...
Join Whatsapp