ಟಾಪ್ ಸುದ್ದಿಗಳು

ಹೇರ್ ಸ್ಟ್ರೈಟನಿಂಗ್ ಉತ್ಪನ್ನಗಳ ಬಳಕೆಯಿಂದ ಗರ್ಭಾಶಯದ ಕ್ಯಾನ್ಸರ್; ಕಂಪನಿಯ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಮಹಿಳೆ

ವಾಷಿಂಗ್ಟನ್: ಖಾಸಗಿ ಕಂಪನಿ ಮಾರಾಟ ಮಾಡಿದ ಕೆಮಿಕಲ್ ಹೇರ್ ಸ್ಟ್ರೈಟನಿಂಗ್ ಉತ್ಪನ್ನಗಳನ್ನು ಬಳಸಿ ಗರ್ಭಾಶಯದ ಕ್ಯಾನ್ಸರ್ ಗೆ ತುತ್ತಾದ ಅಮೆರಿಕದ ಮಹಿಳೆಯೊಬ್ಬರು ಕಂಪನಿಯ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಿರುವ ಪ್ರಕರಣ ವರದಿಯಾಗಿದೆ. ಶುಕ್ರವಾರ ಲೋರಿಯಲ್...

ಅಧಿಕೃತ ಬಂಗಲೆ ತೆರವಿಗೆ ಎಸ್ಟೇಟ್ ಇಲಾಖೆ ಆದೇಶ: ಮೆಹಬೂಬಾ ಮುಫ್ತಿ

ಜಮ್ಮು: ಶ್ರೀನಗರದಲ್ಲಿರುವ ತನ್ನ ಅಧಿಕೃತ ಫೇರ್’ವ್ಯೂ ಬಂಗಲೆಯನ್ನು ತೆರವುಗೊಳಿಸುವಂತೆ ಎಸ್ಟೇಟ್ ಇಲಾಖೆ ಆದೇಶ ನೀಡಿದೆ ಎಂದು ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಆರೋಪಿಸಿದ್ದಾರೆ. ಈ ಬಂಗಲೆಯನ್ನು ಮೆಹಬೂಬಾ ಅವರ ತಂದೆ, ಮಾಜಿ ಮುಖ್ಯಮಂತ್ರಿ ಮುಫ್ತಿ...

ಕಾರವಾರ: 3 ಕಡೆ ತುರ್ತು ಭೂ ಸ್ಪರ್ಶಕ್ಕೆ ಯತ್ನಿಸಿದ ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ !

ಕಾರವಾರ: ನಗರದ ಮೂರು ಕಡೆ ಭಾರತೀಯ ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶಕ್ಕೆ ಯತ್ನಿಸಿ ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾದ ಘಟನೆ ವರದಿಯಾಗಿದೆ. ನಗರದ ಮಾಲಾದೇವಿ ಮೈದಾನ, ಜಿಲ್ಲಾಧಿಕಾರಿ ಕಚೇರಿ ಎದುರಿಗಿನ ಫ್ಲೈ ಓವರ್ ಮೇಲೆ...

ಸಾಫ್ಟ್ ವೇರ್ ಎಂಜಿನಿಯರ್ ಮೇಲೆ 10 ಮಂದಿಯಿಂದ ಸಾಮೂಹಿಕ ಅತ್ಯಾಚಾರ

ರಾಂಚಿ: 26 ವರ್ಷದ ಸಾಫ್ಟ್ ವೇರ್ ಎಂಜಿನಿಯರ್  ಯುವತಿಯ ಮೇಲೆ ಸುಮಾರು 10 ಜನರು ಅತ್ಯಾಚಾರ ಎಸಗಿರುವ ಘಟನೆ ಜಾರ್ಖಂಡ್ ನ ಪಶ್ಚಿಮ ಸಿಂಗ್ ಭೂಮ್ ಜಿಲ್ಲೆಯಲ್ಲಿ  ನಡೆದಿದೆ. ಯುವತಿಯು ಗುರುವಾರ ಸಂಜೆ ತನ್ನ...

ರೈಲಿನಲ್ಲಿ ನಮಾಝ್ ನಿರ್ವಹಿಸಿದವರ ಮೇಲೆ ದೂರು ದಾಖಲು

ಲಕ್ನೋ: ರೈಲಿನಲ್ಲಿ ನಮಾಝ್ ನಿರ್ವಹಿಸಿದ ನಾಲ್ವರ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ನಾಲ್ವರು ಮುಸ್ಲಿಮರು ರೈಲಿನಲ್ಲಿ ನಮಾಝ್ ನಿರ್ವಹಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಖಡ್ದಾ ರೈಲು ನಿಲ್ದಾಣದಲ್ಲಿ ನಮಾಝ್...

ಗುಜರಾತ್ | ಚುನಾವಣೆಗೂ ಮುನ್ನ ಅಧಿಕಾರಿಗಳ ವರ್ಗಾವಣೆ, ಹುದ್ದೆ ನಿಯೋಜನೆಗೆ ವಿಫಲ; ತರಾಟೆಗೆ ತೆಗೆದ ಚುನಾವಣಾ ಆಯೋಗ

ಅಹಮದಾಬಾದ್: ಮುಂದಿನ ಅಸೆಂಬ್ಲಿ ಚುನಾವಣೆಗೂ ಮುನ್ನ ಅಧಿಕಾರಿಗಳ ವರ್ಗಾವಣೆ ಮತ್ತು ಹುದ್ದೆ ನಿಯೋಜನೆಯ ಕುರಿತ ವರದಿಯನ್ನು ಸಲ್ಲಿಸಲು ಗುಜರಾತ್ ಸರ್ಕಾರದ ಅಧಿಕಾರಿಗಳು ವಿಫಲವಾಗಿದ್ದಾರೆ. ಈ ಕುರಿತು ಕೆಂಡಾಮಂಡಲವಾಗಿರುವ ಚುನಾವಣಾ ಆಯೋಗವು ರಾಜ್ಯದ ಮುಖ್ಯ...

ಕರ್ತವ್ಯಲೋಪ ಆರೋಪ: ಕೆ.ಆರ್.ಪುರ ಪೊಲೀಸ್ ಠಾಣೆ ಇನ್‌ ಸ್ಪೆಕ್ಟರ್ ನಂದೀಶ್ ಅಮಾನತು

ಬೆಂಗಳೂರು: ತಡರಾತ್ರಿಯವರೆಗೂ ತೆರೆದಿದ್ದ ಬಾರ್ ಆ್ಯಂಡ್ ರೆಸ್ಟೋರೆಂಟ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳದೇ ಕರ್ತವ್ಯಲೋಪ ಎಸಗಿದ್ದ ಆರೋಪದಡಿ ಕೆ.ಆರ್. ಪುರ ಇನ್ಸ್ಪೆಕ್ಟರ್ ಎಚ್.ಎಲ್. ನಂದೀಶ್ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಬೆಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ...

ವಿಶೇಷ ಕಲಾಪ ನಡೆಸಿ ಜಿ ಎನ್ ಸಾಯಿಬಾಬಾ ಖುಲಾಸೆ ಆದೇಶ ರದ್ದುಪಡಿಸಿದ ಸುಪ್ರೀಂ ನಡೆಗೆ ಕಪಿಲ್ ಸಿಬಲ್ ತೀವ್ರ ಆಕ್ಷೇಪ

ನವದೆಹಲಿ: ಆಡಳಿತದ ಮೇಲೆ ಪರಿಣಾಮ ಬೀರುವ ಪ್ರಕರಣಗಳನ್ನು ಕೆಲವು ನ್ಯಾಯಾಧೀಶರ ಮುಂದೆ ಪಟ್ಟಿ ಮಾಡಿ ಸರ್ಕಾರಕ್ಕೆ ಅನುಕೂಲಕರವಾದಂತಹ ಆದೇಶಗಳನ್ನು ಹೇಗೆ ಹೊರಡಿಸುವಂತೆ ಮಾಡಲಾಗುತ್ತದೆ ಎಂದು ಹಿರಿಯ ವಕೀಲ ಕಪಿಲ್ ಸಿಬಲ್ ಶುಕ್ರವಾರ ವಿಷಾದಿಸಿದರು. ನ್ಯಾಯವಾದಿಯಾಗಿ...
Join Whatsapp