ಟಾಪ್ ಸುದ್ದಿಗಳು

ಮುಸ್ಲಿಮರಿಗೆ ನೀಡಿರುವ ಶೇ. 4ರ ಮೀಸಲಾತಿಯನ್ನು ಶೇ. 8ಕ್ಕೆ ಏರಿಸಲು ಒತ್ತಾಯ

ಬೆಂಗಳೂರು: ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಮುಸ್ಲಿಂ ಸಮುದಾಯಕ್ಕೆ ರಾಜ್ಯ ಸರಕಾರ ನೀಡಿರುವ ಮೀಸಲಾತಿಯನ್ನು ಹೆಚ್ಚಿಸಲು, ಸರಕಾರಕ್ಕೆ ಶಿಫಾರಸ್ಸು ಮಾಡಬೇಕೆಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ ಹೆಗ್ಡೆ ಅವರನ್ನು ಮುಸ್ಲಿಂ...

ಪೆಟ್ರೋಲ್ ಬಂಕ್ ನಲ್ಲಿ ಸಿಗರೇಟ್ ಸೇದಲು ತಡೆದದಕ್ಕಾಗಿ ಪಂಪ್ ಸಿಬ್ಬಂದಿಗೆ ಚೂರಿ ಇರಿತ: ರಾತ್ರೋರಾತ್ರಿ ಐವರು ಆರೋಪಿಗಳ ಮನೆ ನೆಲಸಮ

ಮಧ್ಯಪ್ರದೇಶ: ಪೆಟ್ರೋಲ್ ಪಂಪ್ ನಲ್ಲಿ ಸಿಗರೇಟ್ ಸೇದುವುದನ್ನು ತಡೆದ ಕಾರಣ, ಐವರು ಯುವಕರ ಗುಂಪೊಂದು ಪೆಟ್ರೋಲ್ ಬಂಕ್ ಸಿಬ್ಬಂದಿಯೊಬ್ಬರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಮಧ್ಯಪ್ರದೇಶದ ದೇವಾಸ್ ಜಿಲ್ಲೆಯಲ್ಲಿ ದೀಪಾವಳಿಯ ಮಧ್ಯರಾತ್ರಿಯಲ್ಲಿ...

ಭಾರೀ ಪ್ರಮಾಣದ ಅಗ್ನಿ ಅವಘಡದ ಪರಿಣಾಮ 700ಕ್ಕೂ ಹೆಚ್ಚು ಅಂಗಡಿಗಳು ಭಸ್ಮ : ಪಟಾಕಿ ಅವಾಂತರದ ಶಂಕೆ

ಇಟಾನಗರ: ಅರುಣಾಚಲ ಪ್ರದೇಶದ ಇಟಾನಗರದಲ್ಲಿ ಮಾರುಕಟ್ಟೆಯೊಂದರಲ್ಲಿ ಭಾರೀ ಪ್ರಮಾಣದ ಅಗ್ನಿ ಅವಘಡ ಸಂಭವಿಸಿ ಸುತ್ತ ಮುತ್ತಲಿನ 700ಕ್ಕೂ ಹೆಚ್ಚು ಅಂಗಡಿಗಳು ಸುಟ್ಟು ಕರಕಲಾಗಿರುವ ಘಟನೆಯೊಂದು ನಡೆದಿದೆ. ಇಟಾನಗರದ ನಗರ್ಲಗುನ್ ಡೈಲಿ ಮಾರುಕಟ್ಟೆಯಲ್ಲಿ ಬೆಳಗ್ಗಿನ ಜಾವದಲ್ಲಿ...

ದೀಪಾವಳಿಗೆ ಹಚ್ಚಿದ ಕ್ಯಾಂಡಲ್| ಹೊತ್ತಿ ಉರಿದ ಬಸ್, ಇಬ್ಬರು ಸಜೀವ ದಹನ

ರಾಂಚಿ: ದೀಪಾವಳಿ ಹಿನ್ನೆಲೆಯಲ್ಲಿ ಹಚ್ಚಿಟ್ಟಿದ್ದ ಕ್ಯಾಂಡಲ್ ನಿಂದ ಬಸ್ ಗೆ ಬೆಂಕಿ ತಗುಲಿ ಅದರಲ್ಲಿದ್ದ ಇಬ್ಬರು ಸಜೀವದಹನಗೊಂಡ ಘಟನೆ ಮಂಗಳವಾರ ಜಾರ್ಖಂಡ್ ನ ರಾಂಚಿಯಲ್ಲಿ ನಡೆದಿದೆ.ಲೋವರ್ ಬಜಾರ್ ಪೊಲೀಸ್ ಠಾಣೆ ಪ್ರದೇಶದ ಖಡ್ಗ್...

ಖರ್ಗೆ ಪದಗ್ರಹಣ ಹಿನ್ನೆಲೆ : ರಾಜ್ಯದ ಎರಡು ಕಡೆ ಬೃಹತ್ ಅಭಿನಂದನಾ ಕಾರ್ಯಕ್ರಮಕ್ಕೆ ಕಾಂಗ್ರೆಸ್ ತಯಾರಿ

ಬೆಂಗಳೂರು: ನೂತನ ರಾಷ್ಟ್ರೀಯ ಕಾಂಗ್ರೆಸ್ ಇದರ ಅಧ್ಯಕ್ಷರಾಗಿ ಚುನಾಯಿತರಾದ ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆ ಅವರು ನಾಳೆ (26 ಅಕ್ಟೋಬರ್) ಅಧಿಕೃತವಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಕಾಂಗ್ರೆಸ್ ರಾಜ್ಯದ ಎರಡು ಕಡೆ...

ಕಾಣಿಯೂರು ಹಲ್ಲೆ ಘಟನೆ ಖಂಡಿಸಿ ನಡೆಯುವ ಪ್ರತಿಭಟನೆಯಲ್ಲಿ 5000 ಜನ ಭಾಗಿ ನಿರೀಕ್ಷೆ: ಅಶ್ರಫ್ ಕಲ್ಲೇಗ

ಪುತ್ತೂರು: ಕಾಣಿಯೂರು ಹಲ್ಲೆ ಘಟನೆ ಖಂಡಿಸಿ ಹಮ್ಮಿಕೊಂಡಿರುವ ಪ್ರತಿಭಟನೆಗೆ 5000 ಜನ ಸೇರುವ ನಿರೀಕ್ಷೆಯಿದೆ ಎಂದು ಮುಸ್ಲಿಮ್ ಯುವಜನ ಪರಿಷತ್, ಪುತ್ತೂರು ಇದರ ಅಧ್ಯಕ್ಷ ಹಾಜಿ ಅಶ್ರಫ್ ಕಲ್ಲೇಗ ಹೇಳಿದ್ದಾರೆ. ಇತ್ತೀಚೆಗೆ ಕಾಣಿಯೂರಿನಲ್ಲಿ ಇಬ್ಬರು...

ಮಳವಳ್ಳಿ ಬಾಲಕಿಯ ಅತ್ಯಾಚಾರ, ಕೊಲೆ: ಕೋರ್ಟ್’ಗೆ ಚಾರ್ಜ್’ಶೀಟ್ ಸಲ್ಲಿಕೆ

ಮಂಡ್ಯ: ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ನಡೆದ 10 ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಷಿಪ್ರಗತಿಯಲ್ಲಿ ತನಿಖೆ ನಡೆಸಿದ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್'ಶೀಟ್ ಸಲ್ಲಿಸಿದ್ದಾರೆ ಎಂದು ಎಡಿಜಿಪಿ ಅಲೋಕ್ ಕುಮಾರ್...

60 ವರ್ಷಗಳಿಂದ ಸ್ನಾನ ಮಾಡದ ವ್ಯಕ್ತಿ ನಿಧನ

ಇರಾನ್: ಸುಮಾರು 60 ವರ್ಷಗಳಿಂದ ಸ್ನಾನ ಮಾಡದ್ದಕ್ಕಾಗಿ "ಜಗತ್ತಿನ ಅತ್ಯಂತ ಕೊಳಕು ಮನುಷ್ಯ" ಎಂದು ಹೆಸರುವಾಸಿಯಾಗಿದ್ದ ಇರಾನಿನ ವ್ಯಕ್ತಿಯೊಬ್ಬರು ತಮ್ಮ 94ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಅರ್ಧ ಶತಮಾನಕ್ಕೂ...
Join Whatsapp