ಟಾಪ್ ಸುದ್ದಿಗಳು

ನ.1ರಿಂದ ಪಂಚರತ್ನ ಮುಳಬಾಗಿಲಿನಿಂದ ಆರಂಭ; ಅಂದೇ ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ- ಎಚ್ ಡಿಕೆ

ಬೆಂಗಳೂರು: ಜಾತ್ಯತೀತ ಜನತಾದಳದ ರಾಷ್ಟ್ರೀಯ ಕಾರ್ಯಕಾರಿಣಿ ಮತ್ತು ರಾಷ್ಟ್ರೀಯ ಪರಿಷತ್ ಸಭೆ ಎರಡು ದಿನಗಳ ಕಾಲ (ಅ.27-28) ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ನಡೆಯುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು. ಇಂದಿಲ್ಲಿ...

ಮಾನ್ಯತೆ ಪಡೆಯದ ಮದರಸಾಗಳನ್ನು ಆದಿತ್ಯನಾಥ್ ಸರ್ಕಾರ ಅನುದಾನ ಪಟ್ಟಿಗೆ ತರುತ್ತದೆಯೇ?: ಮಾಯಾವತಿ

ಲಕ್ನೋ: ರಾಜ್ಯದಲ್ಲಿ 7500 ಖಾಸಗಿ ಮದರಸಾಗಳಿಗೆ ಮಾನ್ಯತೆಯನ್ನು ನೀಡಲಾಗಿಲ್ಲ ಎಂದು ಸರ್ಕಾರದ ಸಮೀಕ್ಷಾ ವರದಿ ಬಂದ ಬೆನ್ನಲ್ಲೇ ಪ್ರತಿಕ್ರಿಯಿಸಿದ ಬಿಎಸ್ಪಿ ಮುಖ್ಯಸ್ಥ ಮಾಯಾವತಿ, ಸರ್ಕಾರ ಈ ಮದರಾಸಗಳನ್ನು ಅನುದಾನ ಪಟ್ಟಿಯಲ್ಲಿ ಸೇರಿಸಿ ತನ್ನ...

ತಲೆಗೆ ಇಟ್ಟಿಗೆಯಿಂದ ಹೊಡೆದು ವ್ಯಕ್ತಿಯ ಕೊಲೆ: ವೀಡಿಯೋ ವೈರಲ್

ಗಾಝಿಯಾಬಾದ್: ಉತ್ತರ ಪ್ರದೇಶದ ಗಾಝಿಯಾಬಾದ್'ನ ರಸ್ತೆ ಬದಿಯ ರೆಸ್ಟೋರೆಂಟ್ ಎದುರು ವಾಹನ ಪಾರ್ಕಿಂಗ್ ವಿಚಾರದಲ್ಲಿ ಇಬ್ಬರ ನಡುವೆ ಗಲಾಟೆ ನಡೆದಿದ್ದು, ಬಳಿಕ ತಲೆಗೆ ಇಟ್ಟಿಗೆಯಿಂದ ಹೊಡೆದು ಕೊಲೆ ನಡೆಸಿರುವ ಘಟನೆ ವರದಿಯಾಗಿದೆ. ಈ...

ನನಗೂ ಸ್ವಲ್ಪ ಡ್ರಾಪ್ ಕೊಡಣ್ಣ ಪ್ಲೀಸ್: ಗಜರಾಜನ ವೀಡಿಯೋ ಸಖತ್ ವೈರಲ್

ನವದೆಹಲಿ: ಆನೆಯೊಂದು ದಾರಿಯಲ್ಲಿ ಬರುತ್ತಿದ್ದ ಬಸ್ ಅನ್ನು ತಡೆದು ನಿಲ್ಲಿಸಿ ಡ್ರಾಪ್ ಕೇಳುವಂತೆ ವರ್ತಿಸಿದೆ. ಹಾಗೆ ಬಸ್ಸಿನ ಬಾಗಿಲನ್ನು ತೆರೆಯಲು ಪ್ರಯತ್ನಿಸುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಐಪಿಎಸ್ ಅಧಿಕಾರಿ ದೀಪಾಂಶು...

ಟಿ20 ವಿಶ್ವಕಪ್‌ |  ಇಂಗ್ಲೆಂಡ್‌ ಗೆಲುವಿಗೆ ಮಳೆ ಅಡ್ಡಿ, ಐರ್ಲೆಂಡ್‌ ತಂಡಕ್ಕೆ ಚೊಚ್ಚಲ ಗೆಲುವು

ಸಿಡ್ನಿ: ಮಳೆ ಅಡ್ಡಿಪಡಿಸಿದ ಟಿ20 ವಿಶ್ವಕಪ್‌ನ ಸೂಪರ್‌ 12ರ ಐರ್ಲೆಂಡ್  ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್ 5 ರನ್‌ ಅಂತರದಲ್ಲಿ ಆಘಾತಕಾರಿ ಸೋಲು ಅನುಭವಿಸಿದೆ. ಟಿ20 ವಿಶ್ವಕಪ್‌ನಲ್ಲಿ ಐರ್ಲೆಂಡ್‌, ಇಂಗ್ಲೆಂಡ್‌ ವಿರುದ್ಧ ಸಾಧಿಸಿದ ಚೊಚ್ಚಲ...

ಟಿ20 ವಿಶ್ವಕಪ್‌ | ಸಿಡ್ನಿಯಲ್ಲಿ ಟೀಮ್‌ ಇಂಡಿಯಾ ಆಟಗಾರರಿಗೆ ʻಕಳಪೆ ಗುಣಮಟ್ಟದ ಆಹಾರʼ ಪೂರೈಕೆ 

ಸಿಡ್ನಿ: ಅಭ್ಯಾಸದ ಅವಧಿಯಲ್ಲಿ ಟೀಮ್‌ ಇಂಡಿಯಾ ಆಟಗಾರರಿಗೆ ಸರಿಯಾದ ಆಹಾರ  ಪೂರೈಸದ ಕುರಿತು ಆಕ್ಷೇಪ ವ್ಯಕ್ತವಾಗಿದೆ. ಟಿ20 ವಿಶ್ವಕಪ್‌ನಲ್ಲಿ ಪಾಲ್ಗೊಂಡಿರುವ ಟೀಮ್‌ ಇಂಡಿಯಾ ಸದ್ಯ ಸಿಡ್ನಿಯಲ್ಲಿ ಉಳಿದುಕೊಂಡಿದೆ. ಸೂಪರ್‌ 12 ಹಂತದ ತನ್ನ ಮೊದಲ...

ಮಂಗಳೂರು | ಒಂದೇ ಮನೆಯ ನಾಲ್ವರದ್ದು ಆತ್ಮಹತ್ಯೆ ಯತ್ನವಲ್ಲ, ಪುಡ್ ಪಾಯಿಸನ್: ವೈದ್ಯರ ಸ್ಪಷ್ಟನೆ

ಮಂಗಳೂರು: ನಗರದ ಜೆಪ್ಪು ಬಪ್ಪಲ್ ಮನೆಯೊಂದರಲ್ಲಿ ನಾಲ್ವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ಪ್ರಕರಣದ ವಾಸ್ತವಾಂಶ ಬೆಳಕಿಗೆ ಬಂದಿದೆ. ಅದು ಆತ್ಮಹತ್ಯೆ ಯತ್ನ ಅಲ್ಲ, ವಿಷಾಹಾರ ಸೇವನೆಯಿಂದ ನಡೆದ ದುರಂತ ಎಂಬುದನ್ನು ವೈದ್ಯರು ದೃಢಪಡಿಸಿದ್ದಾರೆ. ಜೆಪ್ಪು ಬಪ್ಪಲ್...

ಬೆಂಗಳೂರನ್ನು ಹಾಗೂ ಕಾನೂನನ್ನು ಬಿಜೆಪಿ ಪಕ್ಷ ಗುತ್ತಿಗೆ ಪಡೆದಿದೆಯೇ?: ಕಾಂಗ್ರೆಸ್

ಬೆಂಗಳೂರು: ಬಿಬಿಎಂಪಿ ಆದೇಶವನ್ನು ಕಡೆಗಣಿಸಿ ಆಡಳಿತ ಪಕ್ಷವೇ ಸಾರ್ವಜನಿಕ ಸ್ಥಳಗಳಲ್ಲಿ ಬ್ಯಾನರ್ ಅಳವಡಿಸಿರುವುದು ಕಂಡು ಬಂದಿದ್ದು, ಈ ಸಂಬಂಧ ಬಿಬಿಎಂಪಿ ಯಾವುದೇ ಕ್ರಮ ಕೈಗೊಳ್ಳದಿರುವುದಕ್ಕೆ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಿಡಿ ಕಾರಿದೆ. ಈ ಕುರಿತು...
Join Whatsapp