ಟಾಪ್ ಸುದ್ದಿಗಳು
ಟಾಪ್ ಸುದ್ದಿಗಳು
ಅಸ್ತಿತ್ವದಲ್ಲಿರುವ ನಾಗರಿಕ ಹಕ್ಕುಗಳ ಮೇಲೆ ಸಿಎಎ ಪರಿಣಾಮ ಬೀರದು: ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರ ಅಫಿಡವಿಟ್
ನವದೆಹಲಿ: ಭಾರತದ ಯಾವುದೇ ನಾಗರಿಕರ ಕಾನೂನಾತ್ಮಕ, ಪ್ರಜಾಸತ್ತಾತ್ಮಕ ಅಥವಾ ಜಾತ್ಯತೀತ ಹಕ್ಕುಗಳ ಮೇಲೆ 2019ರ ಪೌರತ್ವ ತಿದ್ದುಪಡಿ ಕಾಯಿದೆ ಪರಿಣಾಮ ಬೀರುವುದಿಲ್ಲ ಎಂದು ಕೇಂದ್ರ ಸರ್ಕಾರ ಭಾನುವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಯಾವುದೇ ದೇಶದ...
ಟಾಪ್ ಸುದ್ದಿಗಳು
IndiaToday ಮಾಜಿ ಅಧ್ಯಕ್ಷ ಅರೂನ್ ಪುರಿಗೆ ರಿಲೀಫ್ ನೀಡಿದ ಸುಪ್ರೀಂ ಕೋರ್ಟ್
ನವದೆಹಲಿ: ಇಂಡಿಯಾ ಟುಡೇ ಮಾಜಿ ಮುಖ್ಯ ಸಂಪಾದಕ ಅರೂನ್ ಪುರಿ ವಿರುದ್ಧದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.
ಮುಖ್ಯ ನ್ಯಾಯಮೂರ್ತಿ ಯು.ಯು. ಲಲಿತ್, ನ್ಯಾಯಮೂರ್ತಿಗಳಾದ ರವೀಂದ್ರ ಭಟ್ ಮತ್ತು ಬೇಲಾ ಎಂ...
ಟಾಪ್ ಸುದ್ದಿಗಳು
ಪ್ರತಿ ಇಲಾಖೆಯಲ್ಲೂ ಸರ್ಕಾರಿ ಹುದ್ದೆಗಳ ಮಾರಾಟ: ಮಾಜಿ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಆರೋಪ
ಬೆಂಗಳೂರು: ಕೆ.ಆರ್.ಪುರ ಪೊಲೀಸ್ ಇನ್ಸ್ಪೆಕ್ಟರ್ ನಂದೀಶ್ ಸಾವು ಪ್ರಕರಣದ ಸಂಬಂಧ ಪ್ರತಿಕ್ರಿಯಿಸಿರುವ ಮಾಜಿ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್, ಪೊಲೀಸ್ ಇಲಾಖೆ ಮಾತ್ರವಲ್ಲದೆ ಸರ್ಕಾರದ ಪ್ರತಿ ಇಲಾಖೆಯಲ್ಲೂ ಹುದ್ದೆಗಳನ್ನು ಮಾರಾಟಕ್ಕೆ ಇಡಲಾಗಿದೆ ಎಂದು...
ಟಾಪ್ ಸುದ್ದಿಗಳು
ಎಡಪಂಥೀಯ ಇನಾಸಿಯೋ ಲುಲಾ ಬ್ರೆಜಿಲ್ ಅಧ್ಯಕ್ಷರಾಗಿ ಪುನರಾಯ್ಕೆ
ಬ್ರಸಿಲ್ಲ: ಬ್ರೆಜಿಲ್ಲಿನ ಮಾಜಿ ಅಧ್ಯಕ್ಷ ಹಾಗೂ ಹಿರಿಯ ನಾಯಕ ಲೂಯಿಜ್ ಇನಾಸಿಯೋ ಲುಲಾ ಡ ಸಿಲ್ವಾ ಹಾಲಿ ಅಧ್ಯಕ್ಷ ಬಲಪಂಥೀಯ ಜೈರ್ ಬೊಲ್ಸೊನಾರೋರನ್ನು ಸೋಲಿಸಿ ಮತ್ತೊಮ್ಮೆ ಬ್ರೆಜಿಲ್ ನ ಅಧ್ಯಕ್ಷರಾಗಿ ಪುನರಾಯ್ಕೆಯಾಗಿದ್ದಾರೆ.
ಲುಲಾ ಅವರು...
ಟಾಪ್ ಸುದ್ದಿಗಳು
ಮೊರ್ಬಿ ಸೇತುವೆ ದುರಂತ ದೇವರ ಆಟವೇ? ಭ್ರಷ್ಟಾಚಾರವೇ?: ಕಾಂಗ್ರೆಸ್
ನವದೆಹಲಿ: ಮೊರ್ಬಿ ಸೇತುವೆ ದುರಂತವನ್ನು ‘ದೇವರ ಆಟ’ ಎಂದು ಪ್ರಧಾನಿ ಮೋದಿಯವರು ಹೇಳಿರುವುದನ್ನು ಗೇಲಿ ಮಾಡಿರುವ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಅವರು, ಇದು ದೇವರ ಆಟವೇ ? ಬಿಜೆಪಿಯ ಭ್ರಷ್ಟಾಚಾರದ ಮಾಟವೇ...
ಕರಾವಳಿ
ಗಂಜಿಮಠ ಗ್ರಾಮ ಪಂಚಾಯತ್ ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ಇರ್ಫಾನ್ ಜಯಭೇರಿ
ಮಂಗಳೂರು: ಗಂಜಿಮಠ ಗ್ರಾಮ ಪಂಚಾಯತ್ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇರ್ಫಾನ್ ಜಯ ಸಾಧಿಸಿದ್ದಾರೆ.
ಕಾಂಗ್ರೆಸ್ ಸದಸ್ಯ ಝಾಕೀರ್ ಎಂಬವರ ನಿಧನದಿಂದ ತೆರವಾಗಿದ್ದ ವಾರ್ಡ್ ನಲ್ಲಿ ಅಕ್ಟೋಬರ್ 28ಕ್ಕೆ ಚುನಾವಣೆ ನಡೆದಿತ್ತು. ಎಸ್ಡಿಪಿಐ ತೀವ್ರ ಸ್ಪರ್ಧೆ...
ಟಾಪ್ ಸುದ್ದಿಗಳು
ಬ್ರೇಕ್ ಅಪ್ ಗೆ ಒಪ್ಪದ ಪ್ರಿಯಕರನನ್ನು ಹತ್ಯೆ ಮಾಡಿದ ಪ್ರೇಯಸಿ
ತಿರುವನಂತಪುರಂ: ಒಂದು ವರ್ಷ ಪ್ರೀತಿಸಿದ ಬಳಿಕ, ಇನ್ನು ಸಾಕು... ಬ್ರೇಕಪ್ ಮಾಡೋಣ ಎಂದ ಪ್ರೇಯಸಿಯ ಮಾತು ಕೇಳದ ಪ್ರಿಯಕರನನ್ನು ಆತನ ಗೆಳೆತಿಯೇ ವಿಷ ಕುಡಿಸಿ ಕೊಲೆಗೈದ ದಾರುಣ ಘಟನೆ ಕೇರಳದಲ್ಲಿ ನಡೆದಿದೆ.
ರೇಡಿಯಾಲಜಿ ವಿದ್ಯಾರ್ಥಿ,...
ಟಾಪ್ ಸುದ್ದಿಗಳು
ಇನ್ಸ್ ಪೆಕ್ಟರ್ ನಂದೀಶ್ ಸಾವು ಪ್ರಕರಣ: ಪೊಲೀಸ್ ಆಯುಕ್ತರ ವಿರುದ್ಧ ಮಾನವ ಹಕ್ಕುಗಳ ಆಯೋಗಕ್ಕೆ ದೂರು
ಬೆಂಗಳೂರು: ಕೆ.ಆರ್. ಪುರಂ ಪೊಲೀಸ್ ಇನ್ಸ್ ಪೆಕ್ಟರ್ ನಂದೀಶ್ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ವಿರುದ್ಧ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಲಾಗಿದೆ.
ನಗರದ ಜಾನ್ ಪಾಲ್...