ರಾಜ್ಯ

ರಾಜ್ಯದಲ್ಲಿ ಸಿಡಿಲು ಬಡಿದು ಇಬ್ಬರು ಮೃತ್ಯು

ವಿಜಯಪುರ: ರಾಜ್ಯದಲ್ಲಿ ಬಿಸಿಲ ಬೇಗೆಗೆ ಜನರು ತತ್ತರಿಸುತ್ತಿರುವಾಗ ಕೆಲವು ಪ್ರದೇಶಗಲ್ಲಿ ಮಳೆಯಾಗಿದ್ದು, ಮಳೆ ಆರಂಭವಾಗುತ್ತಿದ್ದರಂತೆ ಗುಡುಗು-ಸಿಡಿಲಿನ ಆರ್ಭಟ ಕೂಡ ಜೋರಾಗಿತ್ತು ವಿಜಯಪುರ ಜಿಲ್ಲೆಯಲ್ಲಿ ಒಂದೇ ದಿನ ಸಿಡಿಲು ಬಡಿದು ಇಬ್ಬರು ಸಾವಿಗೀಡಾಗಿದ್ದಾರೆ. ವಿಜಯಪುರ...

566 ಅಂಕ ಪಡೆದ ಹಿರಾ ವುಮೆನ್ಸ್ ಪಿಯು ಕಾಲೇಜಿನ ಖದೀಜ ರಯಿಫ

ಉಳ್ಳಾಲ: ಬಬ್ಬುಕಟ್ಟೆಯ ಹಿರಾ ವುಮೆನ್ಸ್ ಪಿಯು ಕಾಲೇಜಿನ ಖದೀಜ ರಯಿಫ (KHADIJA RAIFA) ದ್ವಿತೀಯ ಪಿಯು ಪರೀಕ್ಷೆಯಲ್ಲಿ 566 ಅಂಕದೊಂದಿಗೆ ಡಿಸ್ಟಿಂಕ್ಷನ್ ಪಡೆದಿದ್ದಾಳೆ. ನದೀಮ್ ಹುಸೈನ್ ಹಾಗೂ ರಮ್ಲತ್ ಬಾನು ದಂಪತಿಯ ಪುತ್ರಿಯಾದ ಖದೀಜ...

ದ್ವೀತಿಯು ಪಿ.ಯು.ಸಿ ಪರೀಕ್ಷೆಯಲ್ಲಿ 544 ಅಂಕ ಪಡೆದ ಬರೀರಾ

ಸರ್ಕಾರಿ ಪಿ.ಯು. ಕಾಲೇಜ್ ತೆಂಕ ಮಿಜಾರು ವಿಜ್ಞಾನ ವಿಭಾಗದ ವಿಧ್ಯಾರ್ಥಿನಿ ಬರೀರಾ ದ್ವೀತಿಯು ಪಿ.ಯು.ಸಿ ಪರೀಕ್ಷೆಯಲ್ಲಿ 544 (90%) ಅಂಕ ಪಡೆದಿರುತ್ತಾಳೆ. ಬರೀರಾ ದಿವಂಗತ ಮುಹಮ್ಮದ್ ಅಲಿ ಹಾಗೂ ಯಾಸ್ಮೀನ್ ರವರ ಪುತ್ರಿ ಯಾಗಿದ್ದಾಳೆ. ಶಾಲಾ...

ಚಿಕ್ಕಮಗಳೂರು: ಆಟಿಕೆ ಎಂದು ತಿಳಿದು ಆಟವಾಡುತ್ತಾ ಏರ್ ಗನ್ ಟ್ರಗರ್ ಒತ್ತಿದ 8 ವರ್ಷದ ಬಾಲಕ ಸಾವು

ಚಿಕ್ಕಮಗಳೂರು: ಆಟವಾಡುವ ಗನ್ ಎಂದು ಭಾವಿಸಿ ಏರ್ ಗನ್ ಇಟ್ಟುಕೊಂಡು ಆಡುವಾಗ ಬಾಲಕ ಟ್ರಿಗರ್ ಒತ್ತಿದ್ದು, ತನ್ನ ಎದೆಗೇ ಸ್ವಯಂ ಸಿಡಿಸಿಕೊಂಡು ಬಾಲಕ ಮೃತಪಟ್ಟ ದಾರುಣ ಘಟನೆ ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಗ್ರಾಮದ...

ಉಚ್ಚಾಟಿಸಿದರೆ ಅಪ್ಪ ಮಕ್ಕಳ ವಿರುದ್ಧ ಇನ್ನೂ ಕಟುವಾಗಿ ಮಾತನಾಡಲು ಸಾಧ್ಯವಾಗುತ್ತಿತ್ತು: ಈಶ್ವರಪ್ಪ

ಶಿವಮೊಗ್ಗ: ಬಿಜೆಪಿ ವರಿಷ್ಠರ ಜತೆ ನನ್ನ ಮಾತುಕತೆ ಮುಗಿದ ಅಧ್ಯಾಯವಾಗಿದ್ದು, ಇನ್ನು ಮಾತುಕತೆ ಇಲ್ಲ. ಆದರೆ ಪಕ್ಷದಿಂದ ಏಕೆ ನನ್ನನ್ನು ಉಚ್ಚಾಟಿಸಿಲ್ಲ ಎಂಬುದು ನನಗೆ ಗೊತ್ತಾಗುತ್ತಿಲ್ಲ. ಉಚ್ಚಾಟಿಸಿದರೆ ಅಪ್ಪ ಮಕ್ಕಳ ವಿರುದ್ಧ ಇನ್ನಷ್ಟು...

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಗುರುಪಾದಸ್ವಾಮಿ ಬೆಂಬಲಿಗರೊಂದಿಗೆ ಬಿಜೆಪಿ ಸೇರ್ಪಡೆ

ಮೈಸೂರು: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಗುರುಪಾದಸ್ವಾಮಿ ತಮ್ಮ ಬೆಂಬಲಿಗರೊಂದಿಗೆ ಬಿಜೆಪಿಗೆ ಸೇರಿದ್ದಾರೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಬಿಜೆಪಿ ಧ್ವಜ ನೀಡುವ ಮೂಲಕ ಪಕ್ಷಕ್ಕೆ ಬರಮಾಡಿಕೊಂಡರು. ಶಾಸಕ ಟಿ.ಎಸ್.ಶ್ರೀವತ್ಸ, ಚಾಮರಾಜನಗರ...

ಸಂಘಪರಿವಾರದ ನಾಯಕರಿಗೆ ಚುನಾವಣಾ ಪ್ರಚಾರಕ್ಕೆ ರಕ್ತದ ಬಣ್ಣ, ಧರ್ಮದ ಲಾಂಛನವೇ ಪ್ರಧಾನ ಅಸ್ತ್ರ: SDPI

ಮಂಗಳೂರು: ನರಮೇಧ, ವಂಶ ಹತ್ಯೆಗಳ ಮೂಲಕ ರಕ್ತದೋಕುಳಿ ನಡೆಸಿ ದೇಶದಲ್ಲಿ ಮರಣದ ವ್ಯಾಪಾರಕ್ಕೆ ಮುನ್ನುಡಿ ಬರೆದವರಿಗೆ ಚುನಾವಣೆಯ ಹೊಸ್ತಿಲಲ್ಲ ರಕ್ತದ ಕಮಟು ವಾಸನೆ ಕೇಸರಿ ಬಣ್ಣದಲ್ಲಿ ಮೂಗಿಗೆ ಬಡಿಯುತ್ತಿದೆ ಎಂದು SDPI ದ.ಕ....

ಹೂ ಈಸ್ ಈಶ್ವರಪ್ಪ?: ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ

ಬೆಂಗಳೂರು: ರಾಜ್ಯ ಚುನಾವಣಾ ಉಸ್ತುವಾರಿ ವಹಿಸಿಕೊಂಡಿರುವ ರಾಧಾಮೋಹನ್ ದಾಸ್ ಅಗರ್ವಾಲ್‌ರನ್ನು ಈಶ್ವರಪ್ಪ ಬಂಡಾಯದ ಬಗ್ಗೆ ಕೇಳಿದ್ದಕ್ಕೆ, ಯಾರು ಅವರು, ನನಗೆ ಆ ಹೆಸರಿನ ಯಾರೂ ಗೊತ್ತಿಲ್ಲ ಎಂದಿದ್ದಾರೆ. ಕರ್ನಾಟಕಕ್ಕೆ ಬಂದ ಅಗರ್ವಾಲ್ ಬೀದರ್​ನಲ್ಲಿ...
Join Whatsapp