ದ್ವೀತಿಯು ಪಿ.ಯು.ಸಿ ಪರೀಕ್ಷೆಯಲ್ಲಿ 544 ಅಂಕ ಪಡೆದ ಬರೀರಾ

Prasthutha|

ಸರ್ಕಾರಿ ಪಿ.ಯು. ಕಾಲೇಜ್ ತೆಂಕ ಮಿಜಾರು ವಿಜ್ಞಾನ ವಿಭಾಗದ ವಿಧ್ಯಾರ್ಥಿನಿ ಬರೀರಾ ದ್ವೀತಿಯು ಪಿ.ಯು.ಸಿ ಪರೀಕ್ಷೆಯಲ್ಲಿ 544 (90%) ಅಂಕ ಪಡೆದಿರುತ್ತಾಳೆ.

- Advertisement -

ಬರೀರಾ ದಿವಂಗತ ಮುಹಮ್ಮದ್ ಅಲಿ ಹಾಗೂ ಯಾಸ್ಮೀನ್ ರವರ ಪುತ್ರಿ ಯಾಗಿದ್ದಾಳೆ.

ಶಾಲಾ ಶಿಕ್ಷಕ ವೃಂದ ಮತ್ತು ಕುಟುಂಬ ಬರೀರಾಳೆಗೆ ಅಭಿನಂದನೆ ತಿಳಿಸಿದ್ದಾರೆ.



Join Whatsapp