ವಿಶೇಷ ವರದಿ

38 ಸಾರ್ವಜನಿಕ ವಲಯದ ಸಂಸ್ಥೆಗಳಿಂದ ಪಿಎಂ ಕೇರ್ಸ್ ಗೆ ರೂ.2,105 ಕೋಟಿ ದೇಣಿಗೆ!

ಮುಂಬೈ : ಕೊರೋನ ಸಂಕಷ್ಟದ ಸಂದರ್ಭ ಜನರಿಗೆ ಸಹಾಯ ಮಾಡುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಸ್ಥಾಪಿಸಿರುವ ಪಿಎಂ – ಕೇರ್ಸ್ ನಿಧಿಯ ಮಾಹಿತಿಗಳನ್ನು ಕೇಳಿದ್ದ ಆರ್ ಟಿಐ ಕಾರ್ಯಕರ್ತರಿಗೆ ಮಾಹಿತಿ...

ವೇತನ ಪಡೆಯುವ ನೌಕರರ 50 ಲಕ್ಷ ಉದ್ಯೋಗ ನಷ್ಟ | ವರದಿ

ನವದೆಹಲಿ : ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ, ದೇಶದ ಎಲ್ಲ ಕ್ಷೇತ್ರಗಳು ವೈಫಲ್ಯದ ಹಾದಿಯಲ್ಲಿ ಈಗಾಗಲೇ ಸಾಗುತ್ತಿತ್ತು ಎಂಬ ಆರೋಪಗಳಿದ್ದವು. ಈ ನಡುವೆ, ಇದೇ...

ನನ್ನ ಮೇಲಿನ ಹಲ್ಲೆಗೂ ಎಸ್ಡಿಪಿಐಗೂ ಸಂಬಂಧ ಖಚಿತವಾಗಿಲ್ಲ; ರಾಜಕೀಯ ಪಕ್ಷಗಳನ್ನು ಸೈದ್ಧಾಂತಿಕವಾಗಿ ಎದುರಿಸಿ : ತನ್ವೀರ್ ಸೇಠ್

"ನನ್ನ ಮೇಲಿನ ಹಲ್ಲೆ ನಡೆಸಿದವರು ಸೋಶಿಯಲ್ ಡೆಮಾಕ್ರಟಿಕ್ ಪಕ್ಷದ (SDPI) ಸದಸ್ಯರು ಎನ್ನುವುದು ಇನ್ನೂ ಖಚಿತತೆಯಿಲ್ಲ.ಅದನ್ನು ನಡೆಸಿದವರು ಎಸ್ಡಿಪಿಐಯವರು ಎಂದು ನಿಮ್ಮಲ್ಲಿ ಹೇಳಿದವರಾರು" ಎಂದು ಶಾಸಕ್ ತನ್ವೀರ್ ಸೇಠ್ ಮಾಧ್ಯಮಗಳನ್ನು ಪ್ರಶ್ನಿಸಿದ್ದಾರೆ. ಮಾಧ್ಯಮಗಳು...

ಇದು ಭಾರತದ ಉತ್ತರ ಪ್ರದೇಶ: ಇಲ್ಲಿ ಸಂವಿಧಾನದ ಮೌಲ್ಯಗಳು ಅಸ್ಥಿರವಾಗಿವೆ

ಉತ್ತರ ಪ್ರದೇಶದಲ್ಲಿ ಅರಾಜಕತೆ ತಾಂಡವವಾಡುತ್ತಿದೆ. ಕೇಸರಿ ಬಟ್ಟೆಯಲ್ಲಿ ಮಿಂಚುವ ಸ್ವಾಮೀಜಿ ಅಜಯ್ ಬಿಷ್ತ್ ಅಲಿಯಾಸ್ ಆದಿತ್ಯನಾಥ್ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಕಾನೂನು ಸುವ್ಯವಸ್ಥೆ, ಮಾನವ ಹಕ್ಕುಗಳು, ನ್ಯಾಯ, ಪ್ರಜಾಪ್ರಭುತ್ವ, ನೈತಿಕತೆ,...

ಮಹಾರಾಷ್ಟ್ರ ಲಾಕ್ ಡೌನ್ ಸಂಕಷ್ಟ | ಪತ್ರಕರ್ತರಿಗೆ ಕಷ್ಟವೋ ಕಷ್ಟ!

ಮುಂಬೈ : ಓರ್ವ ಪ್ರಕಾಶಕ, ಸಂಪಾದಕ, ಪತ್ರಕರ್ತನಾಗಿ ತಮ್ಮ 30 ವರ್ಷಗಳ ಅನುಭವದಲ್ಲಿ ತಾವು ಯಾವತ್ತೂ ಸರ್ಕಾರದಿಂದ ಇಂತಹ ಬೆದರಿಕೆ, ಅವಮಾನ ಎದುರಿಸಿರಲಿಲ್ಲ ಎಂದು ಗಮ್ಮತ್ ಭಂಡಾರಿ ಹೇಳುತ್ತಾರೆ. ಬೀಡ್ ಜಿಲ್ಲಾ ಮೂಲದ...

ಅಯೋಧ್ಯೆ ಭೂಮಿಪೂಜೆ | ಜಾತ್ಯತೀತ ನಾಯಕರ ನಿಲುವೇನು? | ಯಾರು ಪರ? ಯಾರು ವಿರೋಧ?

ನವದೆಹಲಿ : ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ, ಬಾಬರಿ ಮಸೀದಿ ಧ್ವಂಸಗೊಂಡ ತಾಣದಲ್ಲಿ ವಿವಾದಿತ ರಾಮ ಮಂದಿರಕ್ಕೆ ಭೂಮಿ ಪೂಜೆ ನಡೆದುದನ್ನು ಬಿಜೆಪಿ ಮತ್ತು ಅದರ ಸಹ ಸಂಘಟನೆಗಳು, ಮಾಧ್ಯಮಗಳು ಅದ್ದೂರಿಯಾಗಿ...

ದೆಹಲಿ ಗಲಭೆ | ಸಿಎಎ ವಿರೋಧಿ ಹೋರಾಟಗಾರರ ವಾಟ್ಸಪ್ ಗ್ರೂಪ್ ಟಾರ್ಗೆಟ್ ಮಾಡಿದ ಪೊಲೀಸರು

ನವದೆಹಲಿ : ಬಿಜೆಪಿ ಪರ ಸಂಘಟನೆಗಳಾದ ಸಂಘ ಪರಿವಾರದ ಜೊತೆ ಪೊಲೀಸರ ನಂಟಿನ ಬಗ್ಗೆ ಬಹು ವರ್ಷಗಳಿಂದ ಚರ್ಚೆಗಳು ನಡೆಯುತ್ತಲೇ ಇವೆ. ಇದೀಗ ಕಳೆದ ಫೆಬ್ರವರಿ 23-25ರ ನಡುವೆ ದೆಹಲಿಯಲ್ಲಿ ಸುಮಾರು 53...

ಜಮ್ಮು-ಕಾಶ್ಮೀರ ವಿಶೇಷ ಸ್ಥಾನಮಾನ ರದ್ದತಿಗೆ ಒಂದು ವರ್ಷ | ಕರ್ಫ್ಯೂ ಜಾರಿ

ಶ್ರೀನಗರ : ಜಮ್ಮು-ಕಾಶ್ಮೀರದ ಆಡಳಿತ ಶ್ರೀನಗರದಲ್ಲಿ ಸೋಮವಾರದಿಂದಲೇ ಕರ್ಫ್ಯೂ ಜಾರಿಗೊಳಿಸಿದೆ. ಸಂವಿಧಾನದ ಪರಿಚ್ಛೇದ 370ರಡಿ ನೀಡಲಾಗಿದ್ದ ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದತಿ ಮಾಡಿದುದಕ್ಕೆ ಬುಧವಾರ (ಆ.5) ಒಂದು ವರ್ಷ ಪೂರ್ಣಗೊಳ್ಳುವುದರಿಂದ, ಈ ಹಿನ್ನೆಲೆಯಲ್ಲಿ...
Join Whatsapp