ವಿಶೇಷ ವರದಿ

ಹೋರಾಟದ ಅಂಗಣದಲ್ಲಿ ‘ಟ್ರ್ಯಾಲಿ’ ಎಂಬ ಬಂಡಿಯಲ್ಲಿ ಬದುಕು ಕಟ್ಟಿದ ಅನ್ನದಾತ!

ನವದೆಹಲಿ : ಐತಿಹಾಸಿಕ ರೈತ ಹೋರಾಟದಲ್ಲಿ ರೈತರ ಜೀವನದ ಬಹುಭಾಗವನ್ನು ಆವರಿಸಿರುವುದು ಟ್ರ್ಯಾಲಿಗಳು. ಕೃಷಿ ಕ್ಷೇತ್ರದಲ್ಲಿ ಉಳುಮೆ ಮಾಡುವ, ಬೆಳೆಯನ್ನು ಮಾರುಕಟ್ಟೆಗೆ ಸಲ್ಲಿಸುವ ಪಾತ್ರ ವಹಿಸುತ್ತಿದ್ದ ಈ ಟ್ರ್ಯಾಕ್ಟರ್‌ಗಳು ಈಗ ಹೋರಾಟನಿರತ ರೈತರ...

ಶಹಾಜಹಾನ್ ಪುರ ಗಡಿಯಲ್ಲೂ ಪಟ್ಟು ಬಿಡದ ರೈತರು | ಲಾಠಿ, ವಾಟರ್‌ ಕ್ಯಾನನ್‌ ಗೆ ಜಗ್ಗದ ಅನ್ನದಾತರು

ಶಹಾಜಹಾನ್‌ ಪುರ : ಟ್ರಿಕಿ, ಸಿಂಗು, ಗಾಜಿಯಾಪುರ‌ದಂತೆಯೇ ರಾಜಸ್ಥಾನ-ಹರ್ಯಾಣ ರಾಜ್ಯಗಳನ್ನು ಬೆಸೆಯುವ ಹೆದ್ದಾರಿಯಲ್ಲಿರುವ ಶಹಾಜಹಾನ್‌ ಪುರ್‌ ಗಡಿಯಲ್ಲೂ ರೈತರ ಹೋರಾಟ ನಡೆಯುತ್ತಿದೆ. ಟಿಕ್ರಿ ಮತ್ತು ಸಿಂಘು ಗಡಿಯಲ್ಲಿ ಪಂಜಾಬ್‌, ಹರ್ಯಾಣದಿಂದ ದೊಡ್ಡ ಸಂಖ್ಯೆಯಲ್ಲಿ ಬಂದ...

ಟಿಕ್ರಿ – ಸಿಂಘು ಗಡಿಗಳು : ರೈತ ಹೋರಾಟದ ಕೇಂದ್ರಗಳು; ಹೇಗಿದೆ ಇಲ್ಲಿನ ವ್ಯವಸ್ಥೆಗಳು? ಇಲ್ಲಿದೆ ವಿವರವಾದ ವರದಿ….

ನವದೆಹಲಿ : ದೇಶದ ರಾಜಧಾನಿ ದೆಹಲಿಯನ್ನು ಈಗ ರೈತರು ಸುತ್ತುವರೆದಿದ್ದಾರೆ. ಕೇಂದ್ರ ಸರ್ಕಾರದ ಮೂರು ಕೃಷಿ ಮಸೂದೆಗಳನ್ನು ಖಂಡಿಸಿ ಪಂಜಾಬಿನಲ್ಲಿ ಆರಂಭಗೊಂಡ ಪ್ರತಿಭಟನೆ, ಹೋರಾಟಗಳಿಗೆ ಯಾವುದೇ ರೀತಿ ಸರ್ಕಾರ ಸ್ಪಂದಿಸದೇ ಇದ್ದಾಗ ದೆಹಲಿಗೆ...

ಧರ್ಮೇಗೌಡರ ಸಾವಿಗೆ ಹೊಣೆ ಯಾರು?

- ಎನ್. ರವಿಕುಮಾರ್ ಟೆಲೆಕ್ಸ್ ವಿಧಾನಪರಿಷತ್ ಉಪಸಭಾಪತಿ ಎಸ್. ಎಲ್. ಧರ್ಮೇಗೌಡ ಅವರು ರೈಲಿಗೆ ಸಿಕ್ಕು ಅತ್ಯಂತ ಧಾರುಣವಾಗಿ ಸಾವು ಕಂಡಿದ್ದಾರೆ. ಅವರದ್ದು ಆತ್ಮಹತ್ಯೆ ನಿಜ, ಧರ್ಮೇಗೌಡರನ್ನು ಬಲ್ಲವರು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದನ್ನು...

ಬರ್ತ್ ಡೇ ಪಾರ್ಟಿ ಮುಗಿಸಿ ಸ್ನೇಹಿತೆಯೊಂದಿಗೆ ನಡೆದುಕೊಂಡು ಹೋದ ಮುಸ್ಲಿಂ ಹುಡುಗನ ವಿರುದ್ಧ ‘ಲವ್ ಜಿಹಾದ್’ ಕೇಸ್!

ಲಖನೌ : ಉತ್ತರ ಪ್ರದೇಶದ ಬಿಜ್ನೂರ್ ನಲ್ಲಿ ಬರ್ತ್ ಡೇ ಪಾರ್ಟಿ ಮುಗಿಸಿ ತನ್ನೊಂದಿಗೆ ನಡೆದುಕೊಂಡು ಬಂದ ಸ್ನೇಹಿತನ ಮೇಲೆ ನೂತನ ‘ಲವ್ ಜಿಹಾದ್’ ಕುಖ್ಯಾತಿಯ ಬಲವಂತದ ಮತಾಂತರ ತಡೆ ಕಾಯ್ದೆ, ಪರಿಶಿಷ್ಟ...

Voice of the oppressed, KM Shareef embraces eternal silence

Karnataka is mourning the demise of KM Shareef, the former National President of Popular Front of India. With his demise, the community has expressed...

43 ಮೊಬೈಲ್ ಅಪ್ಲಿಕೇಶನ್ ಗಳನ್ನು ನಿಷೇಧಿಸಿದ ಕೇಂದ್ರ ಸರಕಾರ

ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಭೌಮತ್ವದ ಕಾಳಜಿಯನ್ನು ಉಲ್ಲೇಖಿಸಿ, ಕೇಂದ್ರ ಸರಕಾರವು 43 ಮೊಬೈಲ್ ಅಪ್ಲಿಕೇಶನ್‌ಗಳನ್ನು ಮಂಗಳವಾರ ನಿಷೇಧಿಸಿದೆ. ಇದರಲ್ಲಿ ಹೆಚ್ಚಿನವು ಚೈನಾ ಕಂಪೆನಿಯ ಆಪ್ ಗಳಾಗಿವೆ. ಇವುಗಳಲ್ಲಿ ಚೀನಾದ ಚಿಲ್ಲರೆ ದೈತ್ಯ ಅಲಿಬಾಬಾ...

ಬಿಹಾರ | AIMIM ಅಭ್ಯರ್ಥಿಗಳಿಗೆ 5 ಕ್ಷೇತ್ರಗಳಲ್ಲಿ ಭರ್ಜರಿ ಜಯ | ಕಾಂಗ್ರೆಸ್ ಗೆ ಕಂಟಕವಾಯಿತೇ ಒವೈಸಿ ಪಕ್ಷದ ಸ್ಪರ್ಧೆ?

ಪಾಟ್ನಾ : ಹೈದರಾಬಾದ್ ಸಂಸದ ಅಸಾದುದ್ದೀನ್ ಒವೈಸಿ ನೇತೃತ್ವದ ಆಲ್ ಇಂಡಿಯಾ ಮಜ್ಲಿಸೆ ಇತ್ತೆಹದುಲ್ ಮುಸ್ಲಿಮೀನ್ (ಎಐಎಂಐಎಂ) ಪಕ್ಷವು ಬಿಹಾರದಲ್ಲಿ 5 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಅದ್ಭುತ ಸಾಧನೆ ಪ್ರದರ್ಶಿಸಿದೆ. ಬೈಸಿ, ಅಮೌರ್,...
Join Whatsapp