ರಾಷ್ಟ್ರೀಯ

ರಾಜ್ಯಸಭೆಯಲ್ಲಿ ಕೊನೆಯ ಸಾಲಿಗೆ ಹೋದ ಮನಮೋಹನ್ ಸಿಂಗ್, ಎದುರು ಬಂದ ಚಿದಂಬರಂ, ದಿಗ್ವಿಜಯ್

ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ರಾಜ್ಯ ಸಭೆಯಲ್ಲಿನ ಮೊದಲ ಸಾಲಿನ ಸ್ಥಾನವನ್ನು ಕೊನೆಯ ಸಾಲಿಗೆ ಬದಲಾಯಿಸಲಾಗಿದೆ. ಅಲ್ಲಿ ಅವರು ಗಾಲಿ ಕುರ್ಚಿಯಲ್ಲಿ ಬಂದು ಹೋಗಲು ಅನುಕೂಲ ಎಂದು ಈ ಬದಲಾವಣೆ...

ಮತ್ತೆ ಅಮುಲ್ ಹಾಲಿನ ಬೆಲೆ ಏರಿಕೆ

ಗಾಂಧಿನಗರ: ಅಮುಲ್ ಬ್ರಾಂಡ್ ನಡಿ ಡೈರಿ ಉತ್ಪನ್ನಗಳನ್ನು ಮಾರಾಟ ಮಾಡುವ ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟ ಹಾಲಿನ ದರವನ್ನು ಲೀಟರ್ ಗೆ 2 ರೂಪಾಯಿ ಹೆಚ್ಚಳ ಮಾಡಿದೆ. ಹಾಲಿನ ಬೆಲೆ ಪ್ರತಿ...

ಕೇರಳದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ 2 ರೂ. ಹೆಚ್ಚಳ

ತಿರುವನಂತಪುರ: ಕೇರಳ ಸರ್ಕಾರವು ಪ್ರತಿ ಲೀಟರ್ ಪೆಟ್ರೋಲ್ ಹಾಗೂ  ಡೀಸೆಲ್’ಗೆ 2 ರೂ. ಹೆಚ್ಚಳ ಮಾಡಿದೆ. ಶುಕ್ರವಾರ ಹಣಕಾಸು ಸಚಿವ ಕೆ.ಎನ್ ಬಾಲಗೋಪಾಲ್ ಅವರು ವಿಧಾನಸಭೆಯಲ್ಲಿ 2023-24ನೇ ಸಾಲಿನ ಬಜೆಟ್ ಮಂಡಿಸಿದ್ದಾರೆ. ಈ ವೇಳೆ...

ಬಿಬಿಸಿ ಸಾಕ್ಷ್ಯಚಿತ್ರ: ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ ಸುಪ್ರೀಂ

ನವದೆಹಲಿ: ಪ್ರಧಾನಿ ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರ ಪ್ರಸಾರಕ್ಕೆ ನಿರ್ಬಂಧವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಮೇಲ್ಮನವಿಗಳ ಕುರಿತು ಸುಪ್ರೀಂ ಕೋರ್ಟ್ ಇಂದು ಕೇಂದ್ರ ಸರಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಈ ಸಂಬಂಧ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ...

ದುಬೈ ಅರಸನ ಆಪ್ತನ ಸೋಗಿನಲ್ಲಿ ಹೊಟೇಲ್ ಗೆ ವಂಚನೆ; ಪುತ್ತೂರಿನ ಷರೀಫ್‌ಗೆ ಜಾಮೀನು

ನವದೆಹಲಿ: ನಗರದ ಲೀಲಾ ಪ್ಯಾಲೇಸ್‌ ಹೋಟೆಲ್‌ನಲ್ಲಿ ದುಬೈ ಅರಸನ ಆಪ್ತ ಎಂದು ಹೇಳಿಕೊಂಡು 4 ತಿಂಗಳು ತಂಗಿದ್ದಲ್ಲದೆ, 23 ಲಕ್ಷ ರೂ ಬಿಲ್‌ ಪಾವತಿಸದೇ ಪರಾರಿಯಾಗಿ ಬಂಧಿತನಾಗಿದ್ದ ಪುತ್ತೂರಿನ ಮುಹಮ್ಮದ್‌ ಷರೀಫ್‌ಗೆ ದೆಹಲಿಯ...

ಕೋಝಿಕ್ಕೋಡ್‌ ಗೆ ಹೊರಟ ವಿಮಾನದಲ್ಲಿ ಬೆಂಕಿ; ಅಬುಧಾಬಿಯಲ್ಲೇ ಮತ್ತೆ ಲ್ಯಾಂಡ್

ಕ್ಯಾಲಿಕಟ್: ಅಬುಧಾಬಿಯಿಂದ ಕೋಝಿಕ್ಕೋಡ್‌ಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ಟೇಕ್ ಆಫ್ ಆದ ಕೂಡಲೇ ಇಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಮತ್ತೆ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಕಾರಣ ವಿಮಾನವು...

RSS ನಂಟಿನ ವಕೀಲೆಯನ್ನು ಹೈಕೋರ್ಟ್ ಜಡ್ಜ್ ಆಗಿ ನೇಮಕಕ್ಕೆ ತೀವ್ರ ವಿರೋಧ

ಚೆನ್ನೈ: ಬಿಜೆಪಿಯ ಕಾರ್ಯದರ್ಶಿ ಆಗಿರುವ ಹಾಗೂ ಅಲ್ಪಸಂಖ್ಯಾತರ ವಿರುದ್ಧ ದ್ವೇಷ ಭಾಷಣದ ದಾಖಲೆಯ ವಕೀಲೆ ವಿಕ್ಟೋರಿಯಾ ಗೌರಿ ಅವರನ್ನು ಮದ್ರಾಸು ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಯಾಗಿ ನೇಮಿಸುವುದನ್ನು ಹೈಕೋರ್ಟ್ ವಕೀಲರ ಸಂಘವು ತೀವ್ರವಾಗಿ ವಿರೋಧಿಸಿದ್ದು,...

2019ರಿಂದ 21 ಬಾರಿ ವಿದೇಶಕ್ಕೆ ಹಾರಿದ ಪ್ರಧಾನಿ ಮೋದಿ| ಪ್ರಯಾಣಕ್ಕೆ ತಗುಲಿದ ಖರ್ಚು ಎಷ್ಟು ಗೊತ್ತೇ?

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ 2019 ರಿಂದ 21 ಬಾರಿ ವಿದೇಶ ಪ್ರವಾಸ ಕೈಗೊಂಡಿದ್ದು, ಪ್ರಯಾಣಕ್ಕೆ ತಗುಲಿದ ಒಟ್ಟು ಮೊತ್ತವನ್ನು ಕೇಳಿದರೆ ನೀವು ಹುಬ್ಬೇರುವಿರಿ! ಪ್ರಧಾನಿ ನರೇಂದ್ರ ಮೋದಿ 2019 ರಿಂದ 21 ವಿದೇಶ...
Join Whatsapp