ಗಲ್ಫ್

ದುಬೈ: ಮಾಟ-ಮಂತ್ರ ನಡೆಸುತ್ತಿದ್ದ ಇಬ್ಬರ ಅರೆಸ್ಟ್; ಅಜ್ಮಾನ್ ಪೊಲೀಸರ ಚಾಣಾಕ್ಷ ಕಾರ್ಯಾಚರಣೆ!

ದುಬೈ: ಮಾಟಮಂತ್ರದ ಹೆಸರಿನಲ್ಲಿ ಹಣ ಸಂಪಾದಿಸುತ್ತಿದ್ದ ಇಬ್ಬರು ಅರಬ್ ಪ್ರಜೆಗಳನ್ನು ದುಬೈಯ ಅಜ್ಮಾನ್ ನಲ್ಲಿ ಬಂಧಿಸಲಾಗಿದೆ. ಈ ಇಬ್ಬರು ಹೊಟೇಲ್ ವೊಂದರಲ್ಲಿ ವಾಮಾಚಾರ ನಡೆಸುವುದಕ್ಕಾಗಿ ಸಿದ್ಧತೆ ನಡೆಸುತ್ತಿರುವಾಗಲೇ ರೆಡ್ ಹ್ಯಾಂಡಾಗಿ ಬಂಧಿಸಿದ್ದಾಗಿ ಅಜ್ಮಾನ್ ಸಿಐಡಿ...

ಯೆಮನ್ ವಶದಲ್ಲಿದ್ದ ಭಾರತೀಯರ ಬಿಡುಗಡೆಗೆ ಒಮಾನ್ ನೆರವು

ಮಸ್ಕತ್ : ಯೆಮನ್ ವಶದಲ್ಲಿದ್ದ ಏಳು ಮಂದಿ ಭಾರತೀಯರ ಬಿಡುಗಡೆಗಾಗಿ ದೊರೆ ಸುಲ್ತಾನ್ ಹೈತಮ್ ಬಿನ್ ತಾರಿಕ್ ಅವರ ಮಧ್ಯಪ್ರವೇಶದ ಬಳಿಕ, ಒಮಾನ್ ಸರ್ಕಾರ ನೆರವು ನೀಡಿದೆ. ಏಳು ಮಂದಿ ಭಾರತೀಯರು, ಬ್ರಿಟನ್ ನ...

ದುಬೈನಲ್ಲಿ 9 ದಿನಗಳ ಈದ್ ಅಲ್ ಫಿತ್ರ್ ವಿರಾಮ ಘೋಷಣೆ

ಯುಎಇ: ದುಬೈ ಸರ್ಕಾರವು ಫೆಡರಲ್ ಸರ್ಕಾರಿ ಸಿಬ್ಬಂದಿಗೆ ಒಂಬತ್ತು ದಿನಗಳ ಈದ್ ಅಲ್ ಫಿತ್ರ್ ರಜೆ ಘೋಷಿಸಿದೆ. ಏಪ್ರಿಲ್ 30ರ ಶನಿವಾರದಿಂದ ಮೇ 8ರ ಭಾನುವಾರದವರೆಗೆ ವಿರಾಮ ಇರಲಿದೆ ಎಂದು ದುಬೈ ಸರ್ಕಾರದ ಮಾನವ...

ಟ್ವಿಟರ್ ಖರೀದಿಗೆ ಎಲೋನ್ ಮಸ್ಕ್ 43 ಬಿಲಿಯನ್ ಡಾಲರ್ ಆಫರ್: ತಿರಸ್ಕರಿಸಿದ ಸೌದಿ ರಾಜಕುಮಾರ

ರಿಯಾದ್: ಬಿಲಿಯನೇರ್ ಉದ್ಯಮಿ ಎಲೋನ್ ಮಸ್ಕ್ ಅವರ ಟ್ವಿಟರ್ ಖರೀದಿಯ ಪ್ರಯತ್ನಕ್ಕೆ ಟೆಕ್ ಸಂಸ್ಥೆಯ ಪ್ರಮುಖ ಷೇರುದಾರ, ಸೌದಿ ರಾಜಕುಮಾರ ಕಡಿವಾಣ ಹಾಕಿದ್ದಾರೆ ಸೌದಿ ರಾಜಕುಮಾರ ಅಲ್ವಾಲೀದ್ ಬಿನ್ ತಲಾಲ್ ಸೇರಿದಂತೆ ಕೆಲವು ಹೂಡಿಕೆದಾರರು...

ಮಕ್ಕಾ| ಯಾತ್ರಾರ್ಥಿಗಳೊಂದಿಗೆ ಸಂವಹನ ನಡೆಸಲು ಬಹುಭಾಷಾ ರೋಬೋಟ್ ಗಳು ಸಜ್ಜು

ರಿಯಾದ್: ಮಕ್ಕಾದ ಮಸ್ಜಿದುಲ್  ಹರಾಮ್ ನಲ್ಲಿ ಯಾತ್ರಾರ್ಥಿಗಳೊಂದಿಗೆ ಸಂವಹನ ನಡೆಸಲು ಬಹುಭಾಷಾ ರೋಬೋಟ್ ಗಳನ್ನು ಸಜ್ಜುಗೊಳಿಸಲಾಗುವುದು ಎಂದು ಹರಂ ಮೂಲಗಳು ತಿಳಿಸಿವೆ. ಎಐ-ವರ್ಗದ ರೋಬೋಟ್ ಗಳು ಇನ್ನು ಮುಂದೆ ಸೇವೆಗೆ ಸಿದ್ಧವಾಗಿರುತ್ತದೆ. 11 ಭಾಷೆಗಳಲ್ಲಿ,...

ಹಜ್ 2022 । ಒಂದು ಮಿಲಿಯನ್ ಯಾತ್ರಾರ್ಥಿಗಳಿಗೆ ಅವಕಾಶ ನೀಡಿದ ಸೌದಿ ಅರೇಬಿಯಾ

ರಿಯಾದ್: ಕೋವಿಡ್ ಬಳಿಕ ಇದೇ ಮೊದಲ ಬಾರಿಗೆ ಪ್ರಸಕ್ತ ಸಾಲಿನಲ್ಲಿ ಒಂದು ಮಿಲಿಯನ್ ಯಾತ್ರಾರ್ಥಿಗಳಿಗೆ ಹಜ್ ನಿರ್ವಹಿಸಲು ಅವಕಾಶ ನೀಡಲಾಗಿದೆ ಎಂದು ಸೌದಿ ಸುದ್ದಿ ಸಂಸ್ಥೆ ವರದಿ ಮಾಡಿದೆ. ಹಜ್ ಮತ್ತು ಉಮ್ರಾ ಸಚಿವಾಲಯ...

ದುಬೈ: ಸಿಕ್ಕ ಹಣವನ್ನು ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಬಾಲಕ | ಪೊಲೀಸ್ ಅಧಿಕಾರಿಗಳಿಂದ ಗೌರವ

ದುಬೈ: ವ್ಯಕ್ತಿಯೊಬ್ಬರಿಂದ ಕಳೆದು ಹೋಗಿದ್ದ 4ಸಾವಿರ ದಿರ್ಹಮ್ ಹಣವನ್ನು ಹಿಂದಿರುಗಿಸಿ ಐದರ ಹರೆಯದ ಬಾಲಕ ಪ್ರಾಮಾಣಿಕತೆ ಮೆರೆದಿದ್ದಾನೆ. ಬಾಲಕನ ಈ ಪ್ರಾಮಾಣಿಕತೆಯನ್ನು ಅಲ್ ಖುಸೈಸ್ ಪೊಲೀಸ್ ಅಧಿಕಾರಿಗಳು ಗುರುತಿಸಿ ಗೌರವಿಸಿದ್ದಾರೆ. ಫಿಲಿಪ್ಪೀನ್ಸ್ ಮೂಲದ ದಂಪತಿಯ...

ಸೌದಿಯಲ್ಲಿ ಸಂಕಷ್ಟದಲ್ಲಿದ್ದ ಕರ್ನಾಟಕ ಮೂಲದ ಮೂವರು ಅನಿವಾಸಿ ಭಾರತೀಯರಿಗೆ ಇಂಡಿಯನ್ ಸೋಶಿಯಲ್ ಫೋರಂ ಸಹಾಯಹಸ್ತ

ರಿಯಾದ್: ಸೌದಿ ಅರೇಬಿಯಾದ ರಿಯಾದ್ ನಗರಕ್ಕೆ ಕೆಲಸದ ನಿಮಿತ್ತ ಬಂದು ಕೆಲಸವಿಲ್ಲದೇ ಪರದಾಡುತ್ತಿದ್ದ ಮೂವರು ಯುವಕರನ್ನು ಭಾರತಕ್ಕೆ ಮರಳಿ ಕಳುಹಿಸಲು ಇಂಡಿಯನ್ ಸೋಶಿಯಲ್ ಫೋರಂ ಯಶಸ್ವಿಯಾಯಿತು. ಕೆಲವು ತಿಂಗಳುಗಳ ಹಿಂದೆ ಸಲಾಹುದ್ದೀನ್ ಸಲ್ಮಾನ್, ತೌಹೀದ್...
Join Whatsapp