ಗಲ್ಫ್
ಗಲ್ಫ್
ಹಜ್: ಸಕಲ ಸಿದ್ಧತೆಗಳೊಂದಿಗೆ ಸಜ್ಜಾದ ಪವಿತ್ರ ಭೂಮಿ
ಮಕ್ಕಾ: ಪವಿತ್ರ ಹಜ್ ಯಾತ್ರೆಗೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಹಜ್ ನ ಪವಿತ್ರ ವಿಧಿವಿಧಾನಗಳಿಗೆ ಸಾಕ್ಷಿಯಾಗುವ ಪ್ರದೇಶಗಳು ಸಂಪೂರ್ಣವಾಗಿ ಸಕಲ ಸಿದ್ಧತೆಗಳೊಂದಿಗೆ ಸಂಪನ್ನವಾಗಿವೆ. ಆಗಮಿಸುವ ಯಾತ್ರಾರ್ಥಿಗಳನ್ನು ಸ್ವಾಗತಿಸಲು ವ್ಯವಸ್ಥೆಗಳನ್ನು ಮಾಡಲಾಗಿದೆ.
ಹಜ್ ಭದ್ರತಾ...
ಗಲ್ಫ್
ಸೌದಿ ಅರೇಬಿಯಾ: ಇಂಡಿಯನ್ ಸೋಷಿಯಲ್ ಫೋರಂ ಸದಸ್ಯತ್ವ ಅಭಿಯಾನಕ್ಕೆ ಚಾಲನೆ
ಜಿದ್ದಾ: ಇಂಡಿಯನ್ ಸೋಶಿಯಲ್ ಫೋರಮ್ (ಐ.ಎಸ್.ಎಫ್) ಸೌದಿ ಅರೇಬಿಯಾ ಇದರ ವತಿಯಿಂದ ಜೂನ್ 24ರಿಂದ ಜುಲೈ 31ರವರೆಗೆ ಹಮ್ಮಿಕೊಂಡಿರುವ ರಾಷ್ಟ್ರೀಯ ಮಟ್ಟದ ಸದಸ್ಯತ್ವ ಅಭಿಯಾನಕ್ಕೆ ಜಿದ್ದಾದಲ್ಲಿ ಚಾಲನೆ ನೀಡಲಾಯಿತು.
ಭಾರತದ ಅಸ್ಸಾಂ, ಬಿಹಾರ,...
ಗಲ್ಫ್
ಅಬುಧಾಬಿ: ವಿಶ್ವದ ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಅಗ್ರ ಸ್ಥಾನ ಪಡೆದ ಶೇಖ್ ಝಾಹಿದ್ ಗ್ರ್ಯಾಂಡ್ ಮಸ್ಜಿದ್
ಅಬುಧಾಬಿ: ಅಬುಧಾಬಿಯಲ್ಲಿರುವ ಶೇಖ್ ಝಾಹಿದ್ ಮಸ್ಜಿದ್ ವಿಶ್ವದ ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಅಗ್ರ ಸ್ಥಾನಗಳನ್ನು ಪಡೆದಿರುವುದು ಟ್ರಿಪ್ ಅಡ್ವೈಸರ್ ರೇಟಿಂಗ್ ಆಯೋಜಿಸಿದ ಸಮೀಕ್ಷೆಯಲ್ಲಿ ಬಹಿರಂಗವಾಗಿವೆ.
ಇತ್ತೀಚೆಗೆ ಪ್ರಾರಂಭವಾದ ಪ್ರವಾಸ ಸಲಹೆಗಾರರ ಉನ್ನತ ಆಕರ್ಷಣೆಯ ಉಪವರ್ಗದಲ್ಲಿ ಶೇಖ್...
ಗಲ್ಫ್
ದುಲ್ ಹಜ್ಜ್ ಚಂದ್ರ ದರ್ಶನ : ಈದುಲ್ ಅಳ್ ಹಾ ದಿನಾಂಕ ಘೋಷಿಸಿದ ಸೌದಿ ಅರೇಬಿಯಾ
ರಿಯಾದ್ : ಜೂನ್ 29 ಬುಧವಾರ ರಾತ್ರಿ ದುಲ್ ಹಜ್ಜ್ ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾ ಸರಕಾರ ಅರಫಾತ್ ಮತ್ತು ಈದ್ ದಿನವನ್ನು ಘೋಷಿಸಿದೆ.
ಮಸ್ಜಿದ್ ಅಲ್ ಹರಮ್ ನ ಅಧಿಕೃತ ಟ್ವಿಟರ್...
ಗಲ್ಫ್
ದುಬೈ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಮಿಂಚುತ್ತಿರುವ ಕನ್ನಡಿಗರ “ಮಿರಾತ್ ರಿಯಲ್ ಎಸ್ಟೇಟ್”
ದುಬೈ: ಇತ್ತೀಚೆಗೆ ದುಬೈನ ಸಿಟಿ ವಾಕ್ ಕೊಕಾ ಕೊಲಾ ಅರೇನಾದಲ್ಲಿ ಪ್ರತಿಷ್ಠಿತ ಬಯ್ಯೂತ್ ಮತ್ತು ಡುಬಿಝಿಲ್ ಆಯೋಜಿಸಿದ #B3DXB2022 ಅದ್ದೂರಿ ಕಾರ್ಯಕ್ರಮದಲ್ಲಿ ಸರಿಸುಮಾರು 1700ಕ್ಕಿಂತಲೂ ಅಧಿಕ ರಿಯಲ್ ಎಸ್ಟೇಟ್ ಕಂಪೆನಿಗಳು ಪಾಲ್ಗೊಂಡಿದ್ದವು. ಈ...
ಗಲ್ಫ್
ಇಂಡಿಯನ್ ಸೋಶಿಯಲ್ ಫೋರಂ ಬುರೈದ ವತಿಯಿಂದ ಸಂಭ್ರಮದ ಸ್ನೇಹ ಸಮ್ಮಿಲನ
ಬುರೈದ: ಇಂಡಿಯನ್ ಸೋಶಿಯಲ್ ಫೋರಂ ಕರ್ನಾಟಕ ಬುರೈದ ವತಿಯಿಂದ ಸ್ನೇಹ ಸಮ್ಮಿಲನ ಕುಟುಂಬ ಸಮ್ಮಿಲನ ಕಾರ್ಯಕ್ರಮವು ಬುರೈದದ ಅಲ್-ಸಧೀಮ್ ಸಭಾಂಗಣದಲ್ಲಿ ನಡೆಯಿತು.ಬುರೈದದ ವಿವಿಧ ಭಾಗಗಳಿಂದ ಅನಿವಾಸಿ ಭಾರತೀಯರು ಈ ಕಾರ್ಯಕ್ರಮಕ್ಕೆ ಆಗಮಿಸಿದ್ದು...
ಗಲ್ಫ್
ತಿಂಗಳಾಂತ್ಯಕ್ಕೆ ಪ್ರಧಾನಿ ಮೋದಿ ಯುಎಇ ಭೇಟಿ: ಡ್ಯಾಮೇಜ್ ಕಂಟ್ರೋಲ್ ಗೆ ಯತ್ನ ?
ನವದೆಹಲಿ: ಇದೇ ಜೂನ್ ತಿಂಗಳಾಂತ್ಯಕ್ಕೆ ಭಾರತ ಪ್ರಧಾನಿ ನರೇಂದ್ರ ಮೋದಿ ಯುಎಇ’ಗೆ ಭೇಟಿ ನೀಡಲಿದ್ದಾರೆ. ಪ್ರವಾದಿ ಅವಹೇಳನದ ಬಳಿಕ ಯುಎಇ ಸಹಿತ ಅನೇಕ ಮುಸ್ಲಿಂ ರಾಷ್ಟ್ರಗಳ ಕೆಂಗಣ್ಣಿಗೆ ಗುರಿಯಾಗಿ ಛೀಮಾರಿ ಹಾಕಿಸಿಕೊಂಡಿದ್ದ ಭಾರತ...
ಗಲ್ಫ್
ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾಗಿ ಇಬ್ರಾಹೀಂ ಸಖಾಫಿ ನೇಮಕ
ದುಬೈ: ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಇದರ ಯುಎಇ ರಾಷ್ಟ್ರೀಯ ಸಮಿತಿಯ ನೂತನ ಅಧ್ಯಕ್ಷರಾಗಿ ಇಬ್ರಾಹಿಂ ಸಖಾಫಿ ಕೆದುಂಬಾಡಿ ಅವರನ್ನು ನೇಮಕ ಮಾಡಲಾಗಿದೆ. ದುಬೈಯ ಅಬ್ಜದ್ ಗ್ರ್ಯಾಂಡ್ ಹೋಟೆಲ್ ಸಭಾಂಗಣದಲ್ಲಿ ನಿಕಟ ಪೂರ್ವ...