ಗಲ್ಫ್

ಯುಎಇ | ದುಬೈ ಲಕ್ಕಿ ಡ್ರಾದಲ್ಲಿ 8 ಕೋಟಿ ರೂ.ಗೆದ್ದ ಅಮೆರಿಕ ಪ್ರಜೆ; ಇನ್ನಿಬ್ಬರಿಗೆ ಐಷಾರಾಮಿ ಕಾರು ಬಹುಮಾನ

ದುಬೈ: ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬುಧವಾರ ನಡೆದ ದುಬೈ ಡ್ಯೂಟಿ ಫ್ರೀ ಮಿಲಿಯನೇರ್ ಲಕ್ಕಿ ಡ್ರಾದಲ್ಲಿ ಅಮೆರಿಕ ಪ್ರಜೆಯೊಬ್ಬರು 1 ಮಿಲಿಯನ್ ಡಾಲರ್ ಅಂದರೆ ಸುಮಾರು 8 ಕೋಟಿ ರೂ. ಗೆದ್ದಿದ್ದಾರೆ...

ಸೌದಿ ಅರೇಬಿಯಾದಲ್ಲಿ ಲಘು ವಿಮಾನ ಪತನ: ಅಸುನೀಗಿದ ಪೈಲಟ್

ರಿಯಾದ್: ಸೌರಿ ಅರೇಬಿಯಾದಲ್ಲಿ ಲಘು ವಿಮಾನವೊಂದು ಪತನಗೊಂಡಿದ್ದು, ಘಟನೆಯಲ್ಲಿ ಪೈಲಟ್ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಿಯಾದ್’ನ ಅಲ್ ಥುಮಾಮಾ ವಿಮಾನ ನಿಲ್ದಾಣದಿಂದ ಹೊರಟ ಲಘು ವಿಮಾನವೊಂದು ಇಂದು ಬೆಳಗ್ಗೆ ಪತನಗೊಂಡಿದೆ ಎಂದು ವಾಯುಯಾನ...

ಬಹ್ರೇನ್ ಇಂಡಿಯನ್ ಸೋಶಿಯಲ್ ಫೋರಮ್ ನಿಂದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಪೋಸ್ಟರ್ ಬಿಡುಗಡೆ

ಮನಮಾ: ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ, ಇಂಡಿಯನ್ ಸೋಶಿಯಲ್ ಫೋರಮ್ ಆಗಸ್ಟ್ 15 ರಿಂದ ಸೆಪ್ಟೆಂಬರ್ 15 ರವರೆಗೆ “ಸೆಲೆಬ್ರೇಟಿಂಗ್ ಇಂಡಿಯಾ @75” ಶೀರ್ಷಿಕೆಯಲ್ಲಿ ಒಂದು ತಿಂಗಳ ಅವಧಿಯ ಅಭಿಯಾನವನ್ನು ಆಯೋಜಿಸಲು ನಿರ್ಧರಿಸಿದೆ. ಆ ಕಾರ್ಯಕ್ರಮಗಳ...

ಪ್ರವಾಸಿ, ವಾಣಿಜ್ಯ ವೀಸಾ ಹೊಂದಿದವರಿಗೆ ಉಮ್ರಾ ನಿರ್ವಹಣೆಗೆ ಅವಕಾಶ: ಸೌದಿ ಸಚಿವಾಲಯ

ರಿಯಾದ್: ಪ್ರವಾಸಿ ಮತ್ತು ವಾಣಿಜ್ಯ ವೀಸಾಗಳನ್ನು ಹೊಂದಿದವರಿಗೆ ಉಮ್ರಾ ಯಾತ್ರೆ ನಡೆಸಲು ಅವಕಾಶ ನೀಡಲಾಗುವುದೆಂದು ಹಜ್ ಮತ್ತು ಉಮ್ರಾ ಸಚಿವಾಲಯ ಸ್ಪಷ್ಟಪಡಿಸಿದೆ. ಪ್ರಪಂಚದಾದ್ಯಂತ 49 ದೇಶಗಳ ನಾಗರಿಕರಿಗೆ ಈ ಸೌಲಭ್ಯ ನೀಡಲಾಗಿದ್ದು, ಅವರು ತಮ್ಮ...

ಸೌದಿ ಅರೇಬಿಯಾ | ಸ್ವಯಂ ಸ್ಫೋಟಿಸಿಕೊಂಡು ವ್ಯಕ್ತಿ ಸಾವು; ಹಲವರಿಗೆ ಗಂಭೀರ ಗಾಯ

ಜೆದ್ದಾ: ಸೌದಿ ಅರೇಬಿಯಾದ ಭದ್ರತಾ ಅಧಿಕಾರಿಗಳು ಪತ್ತೆಹಚ್ಚುತ್ತಿದ್ದ ವ್ಯಕ್ತಿಯೊಬ್ಬ ಸ್ವಯಂ ಸ್ಫೋಟಕ ಬಳಸಿಕೊಂಡು ಆತ್ಮಹತ್ಯೆ ಗೈದಿದ್ದು, ಈ ಪರಿಣಾಮ ವಿದೇಶಿ ಪ್ರಜೆ ಮತ್ತು ಮೂವರು ಭದ್ರತಾ ಅಧಿಕಾರಿಗಳು ಗಂಭೀರವಾಗಿ ಗಾಯಗೊಂಡ ಘಟನೆ ಜಿದ್ದಾದಲ್ಲಿ...

ಯುಎಇ | ರಸ್ತೆಯಲ್ಲಿದ್ದ ಕಾಂಕ್ರೀಟ್ ಬ್ಲಾಕ್ ತೆರವುಗೊಳಿಸಿದ ಫುಡ್ ಡೆಲಿವರಿ ಬಾಯ್’ಗೆ ರಾಜಕುಮಾರನ ಗೌರವ

ದುಬೈ: ಇತ್ತೀಚೆಗೆ ನಗರದ ಪ್ರಮುಖ ರಸ್ತೆಯೊಂದರಲ್ಲಿ ಬಿದ್ದಿದ್ದ ಕಾಂಕ್ರೀಟ್ ಬ್ಲಾಕ್’ವೊಂದನ್ನು ತೆರವುಗೊಳಿಸಿ ಸಾರ್ವಜನಿಕರಿಗೆ ನೆರವಾದ ತಲಾಬತ್ ಕಂಪೆನಿಯ ಫುಡ್ ಡೆಲಿವರಿ ಬಾಯ್ ಅಬ್ದುಲ್ ಗಫೂರ್ ಅಬ್ದುಲ್ ಹಕೀಮ್ ಅವರನ್ನು ದುಬೈ ರಾಜಕುಮಾರ ಶೇಖ್...

ತಾಯಿಫ್ | ಬೆಟ್ಟದ ತುದಿಯಿಂದ ಕಮರಿಗೆ ಬಿದ್ದ ಕಾರು; ಮೂವರು ಸಾವು

ತಾಯಿಫ್: ಸೌದಿ ಅರೇಬಿಯಾದ ತಾಯಿಫ್ ನ ಹದಾ ಪರ್ವತದ ತುದಿಯಿಂದ ಸ್ಕಿಡ್ ಆದ ಕಾರು ಕಮರಿಗೆ ಬಿದ್ದ ಪರಿಣಾಮ ಮೂವರು ಸಾವನ್ನಪ್ಪಿದ್ದಾರೆ. ಸ್ಥಳದಲ್ಲಿ ದಟ್ಟ ಮಂಜು ಕವಿದ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಕಾರು ಚಲಾಯಿಸಲು...

ಅಬುಧಾಬಿ: ಕಟ್ಟಡದಿಂದ ಬಿದ್ದು ಯುವಕ ಮೃತ್ಯು

ಕಾಸರಗೋಡು: ಯುವಕನೋರ್ವ ಆಕಸ್ಮಿಕವಾಗಿ ಕಟ್ಟಡದಿಂದ ಬಿದ್ದು ಮೃತಪಟ್ಟ ಘಟನೆ ಅಬುಧಾಬಿಯಲ್ಲಿ ನಡೆದಿದೆ. ಮೃತ ಯುವಕನನ್ನು ಕಾಸರಗೋಡು ಪಾಣತ್ತೂರು ಪನತ್ತಡಿಯ ಮುಹಮ್ಮದ್ ಶಮೀಮ್ (24) ಎಂದು ಗುರುತಿಸಲಾಗಿದೆ. ಅಬುಧಾಬಿ ಸಿಟಿ ವಿಮಾನ ನಿಲ್ದಾಣ ಸಮೀಪದ ಮಳಿಗೆಯೊಂದರಲ್ಲಿ ಕೆಲಸಮಾಡುತ್ತಿದ್ದ...
Join Whatsapp