ಅಬುಧಾಬಿ: ಕಟ್ಟಡದಿಂದ ಬಿದ್ದು ಯುವಕ ಮೃತ್ಯು

Prasthutha|

ಕಾಸರಗೋಡು: ಯುವಕನೋರ್ವ ಆಕಸ್ಮಿಕವಾಗಿ ಕಟ್ಟಡದಿಂದ ಬಿದ್ದು ಮೃತಪಟ್ಟ ಘಟನೆ ಅಬುಧಾಬಿಯಲ್ಲಿ ನಡೆದಿದೆ.

- Advertisement -

ಮೃತ ಯುವಕನನ್ನು ಕಾಸರಗೋಡು ಪಾಣತ್ತೂರು ಪನತ್ತಡಿಯ ಮುಹಮ್ಮದ್ ಶಮೀಮ್ (24) ಎಂದು ಗುರುತಿಸಲಾಗಿದೆ.

ಅಬುಧಾಬಿ ಸಿಟಿ ವಿಮಾನ ನಿಲ್ದಾಣ ಸಮೀಪದ ಮಳಿಗೆಯೊಂದರಲ್ಲಿ ಕೆಲಸಮಾಡುತ್ತಿದ್ದ ಶಮೀಮ್ ಕೆಲಸ ಮುಗಿಸಿ ರೂಂಗೆ ತೆರಳುವಾಗ ಆಕಸ್ಮಿಕವಾಗಿ ಕಟ್ಟಡದಿಂದ ಬಿದ್ದಿದ್ದಾನೆ ಎಂದು ತಿಳಿದು ಬಂದಿದೆ.

Join Whatsapp