ಗಲ್ಫ್

ಸೌದಿ ಅರೇಬಿಯಾ | ಅನಾಥಾಶ್ರಮದಲ್ಲಿ ಮಹಿಳಾ ಪ್ರತಿಭಟನಕಾರರ ಮೇಲೆ ಪೊಲೀಸರಿಂದ ಹಲ್ಲೆ; ವೀಡಿಯೋ ವೈರಲ್

ರಿಯಾದ್: ಸೌದಿ ಅರೇಬಿಯಾದ ಖಮಿಸ್ ಮುಶೈತ್ ಗವರ್ನರೇಟ್ ವ್ಯಾಪ್ತಿಯಲ್ಲಿರುವ ಅನಾಥಾಶ್ರಮದಲ್ಲಿ ಭದ್ರತಾ ಅಧಿಕಾರಿಗಳು ಮಹಿಳಾ ಪ್ರತಿಭಟನಕಾರರ ಮೇಲೆ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ. ಇದಕ್ಕೆ ಸಂಬಂಧಿಸಿದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹತ್ತಾರು...

ಜಿದ್ದಾ: ಇಂಡಿಯಾ ಫ್ರೆಟರ್ನಿಟಿ ಫೋರಂ ವತಿಯಿಂದ ‘ಫ್ರೆಟರ್ನಿಟಿ ಫೆಸ್ಟ್’ ಗೆ ಸೆ.1ರಂದು ಚಾಲನೆ

ಜಿದ್ದಾ: ಇಂಡಿಯಾ ಫ್ರೆಟರ್ನಿಟಿ ಫೋರಂ ವತಿಯಿಂದ ಒಂದು ತಿಂಗಳ ಕಾಲ ನಡೆಯಲಿರುವ ಫ್ರೆಟರ್ನಿಟಿ ಫೆಸ್ಟ್ ಕಾರ್ಯಕ್ರಮಕ್ಕೆ ಸೆಪ್ಟೆಂಬರ್ 1ರಂದು ಚಾಲನೆ ನೀಡಲಾಗುವುದು ಎಂದು ಇಂಡಿಯಾ ಫ್ರೆಟರ್ನಿಟಿ ಫೋರಂ ನಾಯಕರು ತಿಳಿಸಿದ್ದಾರೆ. ಜಿದ್ದಾದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ...

ಬಹರೈನ್ ಇಂಡಿಯನ್ ಸೋಶಿಯಲ್ ಫೋರಂನಿಂದ ‘ಆಝಾದಿ ಕಾ ಅಮೃತ್ ಮಹೋತ್ಸವ್’

ಮನಾಮ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಇಂಡಿಯನ್ ಸೋಶಿಯಲ್ ಫೋರಂ ಬಹರೈನ್ ಕರ್ನಾಟಕ ಘಟಕ ಆಯೋಜಿಸಿದ್ದ “ಫ್ರೀಡಂ ಫೆಸ್ಟ್” ಕುಟುಂಬ ಸಮ್ಮಿಲನ ಕಾರ್ಯಕ್ರಮವು ಸಲ್ಮಾಬಾದ್ ಅಲ್ ಹಿಲಾಲ್ ಆಸ್ಪತ್ರೆ ಸಭಾಭವನದಲ್ಲಿ ಯಶಸ್ವಿಯಾಗಿ ನಡೆಯಿತು.  ಕಾರ್ಯಕ್ರಮದಲ್ಲಿ...

ಪ್ರವಾದಿ ಮುಹಮ್ಮದ್ ವಿರುದ್ಧ ಬಿಜೆಪಿ ಶಾಸಕನ ಹೇಳಿಕೆ ಖಂಡಿಸಿದ ಹರಮೈನ್ ಶರೀಫೈನ್

ರಿಯಾದ್: ಪ್ರವಾದಿ ಮುಹಮ್ಮದ್ ವಿರುದ್ಧ ಬಿಜೆಪಿ ಶಾಸಕ ರಾಜಾ ಸಿಂಗ್ ನೀಡಿರುವ ವಿವಾದಾತ್ಮಕ ಹೇಳಿಕೆಯನ್ನು ಆನ್ ಲೈನ್ ಸುದ್ದಿ ಮಾಧ್ಯಮವಾದ ಹರಮೈನ್ ಶರೀಫೈನ್ ತೀವ್ರವಾಗಿ ಖಂಡಿಸಿದೆ. ಭಾರತದ ಆಡಳಿತಾರೂಢ ಬಿಜೆಪಿಯ ಸದಸ್ಯರಾಗಿರುವ ಗೋಶಾಮಹಲ್ ಶಾಸಕ...

ಅಪರಾಧ ಪ್ರಕರಣಗಳಲ್ಲಿ ಇರುವ ಆರೋಪಿಗಳು ಇನ್ನುಮುಂದೆ ಸೌದಿಗೆ ಹೋಗುವಂತಿಲ್ಲ!

►ಇಂದಿನಿಂದ ಉದ್ಯೋಗ ಬಯಸುವ ಭಾರತೀಯರಿಗೆ ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ಕಡ್ಡಾಯ ನವದೆಹಲಿ: ಇನ್ನು ಮುಂದೆ ಸೌದಿ ಅರೇಬಿಯಾದಲ್ಲಿ ಉದ್ಯೋಗ ಬಯಸುವ ಭಾರತೀಯರಿಗೆ ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ (ಪಿಸಿಸಿ) ಕಡ್ಡಾಯಗೊಳಿಸಲಾಗಿದ್ದು, ಅಪರಾಧ ಪ್ರಕರಣಗಳಲ್ಲಿ ಇರುವ ಆರೋಪಿಗಳು...

ಸಾರ್ವಜನಿಕ‌ ಸ್ಥಳಗಳಲ್ಲಿ ಗಟ್ಟಿ ಧ್ವನಿಯಲ್ಲಿ ಮಾತನಾಡಿದರೆ ದಂಡ: ಸೌದಿ ಅರೇಬಿಯಾದಲ್ಲಿ ಹೊಸ ನಿಯಮ

ರಿಯಾದ್: ಸಾರ್ವಜನಿಕ ಸ್ಥಳಗಳಲ್ಲಿ ಇತರರಿಗೆ ತೊಂದರೆಯಾಗುವಂತೆ ಗಟ್ಟಿ ಸ್ವರದಲ್ಲಿ ಮಾತನಾಡಿದರೆ ದಂಡ ವಿಧಿಸುವ ನೂತನ‌ ಕಾನೂನನ್ನು ಸೌದಿ ಅರೇಬಿಯಾ ಹೊರತಂದಿದೆ. ಸಾರ್ವಜನಿಕ ಸ್ಥಳಗಳಲ್ಲಿ ಪಾಲಿಸಬೇಕಾದ ಶಿಸ್ತಿನಲ್ಲಿ ಶಬ್ಧ ಪಾಲನೆ ಕೂಡಾ ಒಂದಾಗಿದೆ ಎಂದು...

ಅನಿವಾಸಿ ಭಾರತೀಯರಿಗೆ 76ನೇ ಸ್ವಾತಂತ್ರ್ಯೋತ್ಸವದ ಕಂಪನ್ನು ಹಂಚಿದ ಇಂಡಿಯನ್ ಸೋಶಿಯಲ್ ಫೋರಂ

ರಿಯಾದ್: ಇಂಡಿಯನ್ ಸೋಶಿಯಲ್ ಫೋರಂ ರಿಯಾದ್ ಸೆಂಟ್ರಲ್ ಕಮಿಟಿ, ಸೌದಿ ಅರೇಬಿಯಾ ವತಿಯಿಂದ 76ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮವನ್ನು ರಿಯಾದ್‌ ನ ಮಲಝ್ ನಲ್ಲಿರುವ ಅಲ್-ಮಾಸ್ ಆಡಿಟೋರಿಯಂ‌ನಲ್ಲಿ ಅದ್ಧೂರಿಯಾಗಿ ಆಯೋಜಿಸಲಾಯಿತು.  ಕಾರ್ಯಕ್ರಮ ಐಕ್ಯತಾ ಗಾನದೊಂದಿಗೆ ಪ್ರಾರಂಭಿಸಲಾಯಿತು....

ಸೌದಿ ಅರೇಬಿಯಾದ ತಾಯಿಫ್ ಇಂಡಿಯನ್ ಸೋಷಿಯಲ್ ಫಾರಂನಿಂದ ಸ್ವಾತಂತ್ರ್ಯ ದಿನಾಚರಣೆ

ಸೌದಿ ಅರೇಬಿಯಾ: ಅನಿವಾಸಿ ಭಾರತೀಯರ ಸಂಘಟನೆಯಾದ ಇಂಡಿಯನ್ ಸೋಶಿಯಲ್ ಫಾರಂ ಇದರ ತಾಯಿಫ್ ಘಟಕದ ವತಿಯಿಂದ 76ನೇ ಭಾರತದ ರಾಷ್ಟ್ರೀಯ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಬಹಳ ಸಡಗರದಿಂದ ತಾಯಿಫ್ ನಲ್ಲಿ ಆಚರಿಸಲಾಯಿತು. ಬೆಳಿಗ್ಗೆ ನಡೆದ ಧ್ವಜಾರೋಹಣ...
Join Whatsapp