ವಿದೇಶ

ವ್ಲಾಡಿಮಿರ್ ಪುಟಿನ್ ಮತ್ತೊಮ್ಮೆ ರಷ್ಯಾ ಅಧ್ಯಕ್ಷ ಸಾಧ್ಯತೆ

➤ ಸ್ವತಂತ್ರ ಅಭ್ಯರ್ಥಿಯಾಗಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಸ್ವತಂತ್ರ ಅಭ್ಯರ್ಥಿಯಾಗಿ ವ್ಯಾಪಕ ಬೆಂಬಲದೊಂದಿಗೆ ಮತ್ತೊಮ್ಮೆ ಅಧ್ಯಕ್ಷರಾಗುತ್ತಾರೆ ಎಂದು ವರದಿಯೊಂದು ತಿಳಿಸಿದೆ. ಅವರು ಯಾವುದೇ ಪಕ್ಷದ...

ಭಾರತದ ಪ್ರವಾಸಿಗರಿಗೆ ವೀಸಾರಹಿತ ಇರಾನ್ ಪ್ರವೇಶ

ಟೆಹ್ರಾನ್: ಭಾರತದ ಪ್ರವಾಸಿಗರಿಗೆ ವೀಸಾ ಇಲ್ಲದೆ ದೇಶ ಪ್ರವೇಶ ಮಾಡಲು ಇರಾನ್ ಸರಕಾರ ಅವಕಾಶ ನೀಡಿದೆ. ಭಾರತ ಸೇರಿದಂತೆ 33 ದೇಶಗಳ ಪ್ರವಾಸಿಗರು ಇನ್ನು ಮುಂದೆ ಇರಾನ್‌ ಗೆ ಬರಲು ವೀಸಾದ ಅಗತ್ಯವಿರುವುದಿಲ್ಲ...

ಪಾಕಿಸ್ತಾನದ ಮಾಜಿ ಪಿಎಂ ಇಮ್ರಾನ್ ಖಾನ್‌‌ ಮುಂದಿನ ಚುನಾವಣಾ ಸ್ಪರ್ಧೆಗೆ ತೊಡಕಾಗೊ ಸಾಧ್ಯತೆ!

ದೇಶದ ರಸಹ್ಯ ಸೋರಿಕೆಯ ಗಂಭೀರ ಪ್ರಕಾರಣ ದಾಖಲು! ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪಿಎಂ ಇಮ್ರಾನ್ ಖಾನ್‌‌ಗೆ ಮುಂದಿನ ಚುನಾವಣಾ ಸ್ಪರ್ಧೆಗೆ ತೊಡಕಾಗೊ ಸಾಧ್ಯತೆ ದಟ್ಟವಾಗಿದೆ. ಸರಕಾರದ ರಹಸ್ಯಗಳನ್ನು ಸೋರಿಕೆ ಮಾಡಿದ ಪ್ರಕರಣದಲ್ಲಿ ಪಾಕಿಸ್ತಾನದ ನ್ಯಾಯಾಲಯ...

ಇಸ್ರೇಲ್ ಪ್ರಧಾನಿ ನೆತನ್ಯಾಹು ವಿರುದ್ಧ ಕೆಂಗಣ್ಣು ಬೀರಿದ ಅಮೆರಿಕ ಅಧ್ಯಕ್ಷ ಬೈಡನ್

ವಾಷಿಂಗ್ಟನ್: ಇಸ್ರೇಲ್ ಇದೀಗ ಮಿತ್ರರಾಷ್ಟ್ರ ಅಮೆರಿಕದ ಖಂಡನೆಗೆ ಗುರಿಯಾಗಿದೆ. ತಾತ್ಕಾಲಿಕ ಕದನ ವಿರಾಮದ ಬಳಿಕ ಗಾಝಾಪಟ್ಟಿಯಲ್ಲಿ ತನ್ನ ಸೇನಾದಾಳಿ ಮುಂದುವರೆಸಿರುವ ಇಸ್ರೇಲ್ ಕ್ರಮವನ್ನು ಅಮೆರಿಕ ಖಂಡಿಸಿದೆ. ಗಾಝಾದಲ್ಲಿ ಇಸ್ರೇಲ್ ಸೈನಿಕರು ಕಾರ್ಯಾಚರಣೆ ನಡೆಸುತ್ತಿದ್ದು, ಇದರಿಂದ...

ಇಸ್ರೇಲ್ ಅಮಾನವೀಯತೆಯನ್ನು ಖಂಡಿಸುತ್ತಿರುವಾಗಲೇ ಹೃದಯಾಘಾತಕ್ಕೊಳಗಾದ ಟರ್ಕಿ ಸಂಸದ!

◾ ವೀಡಿಯೋ + ಸುದ್ದಿ ಟರ್ಕಿ:ಅ ಸಂಸತ್ತಿನಲ್ಲಿ ನಡೆದ ನಾಟಕೀಯ ಘಟನೆಯಲ್ಲಿ, ಇಸ್ರೇಲ್-ಹಮಾಸ್ ಸಂಘರ್ಷದ ಬಗ್ಗೆ ಭಾಷಣ ಮಾಡುವಾಗ 53 ವರ್ಷದ ಸಂಸದರಿಗೆ ಹೃದಯಾಘಾತವಾಗಿರುವ ಘಟನೆ ನಡೆದಿದೆ. ಸಾದೆತ್ ಪಕ್ಷದ ನಾಯಕ ಹಸನ್ ಬಿಟ್ಮೆಝ್ ಇಸ್ರೇಲ್...

ಇಸ್ರೇಲ್-ಹಮಾಸ್‌ ಕದನವಿರಾಮ ಘೋಷಿಸಲಿ: ವಿಶ್ವಸಂಸ್ಥೆಯ ನಿರ್ಣಯದ ಪರ ಭಾರತ ಮತ

ಇಸ್ರೇಲ್-‌ ಹಮಾಸ್‌ ನಡುವೆ ನಡೆಯುತ್ತಿರುವ ಸಂಘರ್ಷವನ್ನು ಮಾನವೀಯ ನೆಲೆಯಲ್ಲಿ ತಕ್ಷಣವೇ ನಿಲ್ಲಿಸಬೇಕು ಮತ್ತು ಬೇಷರತ್ತಾಗಿ ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡಬೇಕೆಂಬ ವಿಶ್ವಸಂಸ್ಥೆಯ ನಿರ್ಣಯದ ಪರವಾಗಿ ಭಾರತ ಮತ ಚಲಾಯಿಸಿದೆ. ವಿಶ್ವಸಂಸ್ಥೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ...

ಭಾರತೀಯ ಸುಪ್ರೀಂಕೋರ್ಟ್ ಅಂತಾರಾಷ್ಟ್ರೀಯ ಕಾನೂನು ಉಲ್ಲಂಘಿಸಿದೆ: ಶಹಬಾಝ್ ಶರೀಫ್

ಇಸ್ಲಾಮಾಬಾದ್: ವಿಶ್ವಸಂಸ್ಥೆಯ ನಿರ್ಣಯದ ವಿರುದ್ಥ ತೀರ್ಪನ್ನು ನೀಡುವ ಮೂಲಕ ಭಾರತೀಯ ಸುಪ್ರೀಂಕೋರ್ಟ್ ಅಂತಾರಾಷ್ಟ್ರೀಯ ಕಾನೂನುಗಳನ್ನು ಉಲ್ಲಂಘಿಸಿದೆ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ಶಹಬಾಝ್ ಶರೀಫ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭಾರತೀಯ ಸುಪ್ರೀಂಕೋರ್ಟ್ ಲಕ್ಷಾಂತರ ಕಾಶ್ಮೀರಿಗಳ ಬಲಿದಾನಕ್ಕೆ...

ಪಾಕಿಸ್ತಾನ ವಾಯುನೆಲೆ ಮೇಲೆ ಆತ್ಮಾಹುತಿ ದಾಳಿ: ಕನಿಷ್ಠ 23 ಮಂದಿ ಮೃತ್ಯು

ಪಾಕಿಸ್ತಾನ: ದೇಶದ ವಾಯುನೆಲೆ ಮೇಲೆ ಉಗ್ರರು ನಡೆಸಿದ ಆತ್ಮಾಹುತಿ ದಾಳಿಯಲ್ಲಿ ಕನಿಷ್ಠ 23 ಮಂದಿ ಮೃತಪಟ್ಟಿದ್ದಾರೆ ಎಂದು ಮಾಹಿತಿ ಬಂದಿದೆ. ಮುಂಜಾನೆ ದಾಳಿ ನಡೆದಿದ್ದು, ಉಗ್ರರ ಗುಂಪು ಈ ದಾಳಿ ನಡೆಸಿದೆ ಎನ್ನಲಾಗಿದೆ. ಆಫ್ಘಾನಿಸ್ತಾನ...
Join Whatsapp